Englishहिन्दी മലയാളം தமிழ் తెలుగు

ಪ್ಲಾಸ್ಟಿಕ್, ಲ್ಯಾಮಿನೇಷನ್ ಮಾಡಿರುವ ಆಧಾರ್ ಕಾರ್ಡ್ ಬಳಸುವಂತಿಲ್ಲ: ಯುಐಡಿಎಐ ಎಚ್ಚರಿಕೆ

Written By: Siddu
Subscribe to GoodReturns Kannada

ಆಧಾರ್ ಕಾರ್ಡ್ ದೇಶದ ಪ್ರಮುಖ ಗುರುತಿನ ದಾಖಲಾತಿಯಾಗಿ ಮಾರ್ಪಟ್ಟಿದೆ. ಆಧಾರ್ ಕಾರ್ಡ್ ರಕ್ಷಣೆಗಾಗಿ ಹೆಚ್ಚಿನ ಜನರು ಲ್ಯಾಮಿನೇಷನ್ ಮಾಡಿ ಬಳಸುತ್ತಿದ್ದರು. ಆದರೆ ಯುಐಡಿಎಐ ಹೊಸ ನಿಯಮದ ಪ್ರಕಾರ ಆಧಾರ್ ಸ್ಮಾರ್ಟ್ ಕಾರ್ಡ್ ಅಥವಾ ಆಧಾರ್ ಪ್ಲಾಸ್ಟಿಕ್ ಕಾರ್ಡ್ ಬಳಸುವಂತಿಲ್ಲ. ಇನ್ನು ಮುಂದೆ ಲ್ಯಾಮಿನೇಷನ್ ಮಾಡಿರುವ ಆಧಾರ್ ಕಾರ್ಡ್ ಬಳಸಲು ಯೋಗ್ಯವಾಗಿರುವುದಿಲ್ಲ. ಹೀಗಾಗಿ ಆಧಾರ್ ಕಾರ್ಡ್ ನ್ನು ಲ್ಯಾಮಿನೇಷನ್ ಮಾಡಲು ಹೋಗಬೇಡಿ.

ಪ್ಲಾಸ್ಟಿಕ್, ಲ್ಯಾಮಿನೇಷನ್ ಮಾಡಿರುವ ಆಧಾರ್ ಬಳಸುವಂತಿಲ್ಲ: ಯುಐಡಿಎಐ

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಲ್ಯಾಮಿನೇಷನ್ ಆಗಿದ್ದಲ್ಲಿ ಕ್ಯೂಆರ್ (QR code ) ಕೋಡ್ ಕಾರ್ಯ ನಿರ್ವಹಿಸುವುದಿಲ್ಲ.
ಇದರ ಜತೆಗೆ ನಿಮ್ಮ ಆಧಾರ್ ಮಾಹಿತಿಗಳು ಸೋರಿಕೆಯಾಗಲಿದ್ದು, ನಿಮ್ಮ ಒಪ್ಪಿಗೆ ಇಲ್ಲದಿದ್ದರೂ ಕೂಡ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೂ ಬೇಕಾದರೂ ಪಡೆಯಬಹುದು ಎಂದು ಯುಐಡಿಎಐ ತಿಳಿಸಿದೆ.

English summary

UIDAI Warns People Against Plastic, Laminated Aadhaar Cards

Plastic Aadhaar smart cards are often not usable as the QR code might dysfunctional during such unauthorised printing at some vendor/shop.
Story first published: Wednesday, February 7, 2018, 15:00 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns