ಶೀಘ್ರದಲ್ಲಿ ಚಾಲನಾ ಪರವಾನಗಿ (ಡಿಎಲ್) ಜತೆ ಆಧಾರ್ ಲಿಂಕ್: ಸುಪ್ರೀಂ

ಜನಕಲ್ಯಾಣ ಕಾರ್ಯಕ್ರಮಗಳು ಮತ್ತು ಹಣಕಾಸು ಸೇವೆಗಳಿಗೆ ಆಧಾರ್ ಕಾರ್ಡ್ ಸಂಪರ್ಕಿಸಿದ ನಂತರ ಚಾಲನಾ ಪರವಾನಗಿ ಜತೆಯೂ ಆಧಾರ್ ಸಂಪರ್ಕಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನಕಲಿ ಪರವಾನಗಿಗಳಿಂದಾಗಿ ಆಗುತ್ತಿರುವ ಅಕ್ರಮಗಳನ್ನು ತಡೆಯಲು ಆಧಾರ್ ಜೋಡಣೆ ಮಾಡಲಾಗುತ್ತಿದ್ದು, ಏಕಕಾಲದಲ್ಲಿ ಎಲ್ಲಾ ರಾಜ್ಯಗಳಲ್ಲಿನ ಚಾಲನಾ ಪರವಾನಗಿಗಳನ್ನು ಸಂಪರ್ಕಿಸುವ ತಂತ್ರಾಂಶ ಸಿದ್ದಪಡಿಸಲಾಗುತ್ತಿದೆ.

ಚಾಲನಾ ಪರವಾನಗಿ ಸುರಕ್ಷತೆಗಾಗಿ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ "ಸಾರ್ತಿ 4" ಎಂಬ ತಂತ್ರಾಂಶ ತಯಾರಿಸುತ್ತಿದೆ. ಈ ಸಾಫ್ಟ್ವೇರ್ ರಿಯಲ್ ಟೈಮ್ ಆಧಾರದಲ್ಲಿ ಎಲ್ಲಾ ರಾಜ್ಯಗಳನ್ನು ಕವರ್ ಮಾಡಲಿದೆ.

ಆದರಿಂದ ದೇಶದಲ್ಲಿ ಎಲ್ಲಿಯೂ ನಕಲಿ ಪರವಾನಗಿ ಪಡೆಯುವುದು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ರಸ್ತೆ ಸುರಕ್ಷತೆಯ ಸಮಿತಿಯ ವರದಿ ತಿಳಿಸಿದೆ.

ಅತೀ ಶೀಘ್ರದಲ್ಲಿಯೇ ಎಲ್ಲಾ ಚಾಲನಾ ಪರವಾನಿಗೆ ಆಧಾರ್ ಜೊತೆ ಲಿಂಕ್ ಆಗಲಿರುವುದರಿಂದ ನಕಲಿ ಪರವಾನಗಿಗಳ ಮೇಲೆ ಕಡಿವಾಣ ಬೀಳುವುದು ಖಂಡಿತ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+