For Quick Alerts
ALLOW NOTIFICATIONS  
For Daily Alerts

ಮಾರ್ಚ್ 31ರೊಳಗೆ ಐಟಿಆರ್ ಸಲ್ಲಿಸುವುದು ಕಡ್ಡಾಯ: ತೆರಿಗೆ ಇಲಾಖೆ ಎಚ್ಚರಿಕೆ

ನೋಟು ನಿಷೇಧದ ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ಮೊತ್ತವನ್ನು ಠೇವಣಿ ಮಾಡಿದ ವ್ಯಕ್ತಿಗಳು, ಸಂಘಟನೆಗಳು ಹಾಗು ಎಲ್ಲಾ ಕಂಪನಿಗಳು ಮಾರ್ಚ್ 31ರ ಒಳಗಾಗಿ ತಮ್ಮ ಐಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸ

By Siddu
|

ನೋಟು ನಿಷೇಧದ ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ಮೊತ್ತವನ್ನು ಠೇವಣಿ ಮಾಡಿದ ವ್ಯಕ್ತಿಗಳು, ಸಂಘಟನೆಗಳು ಹಾಗು ಎಲ್ಲಾ ಕಂಪನಿಗಳು ಮಾರ್ಚ್ 31ರ ಒಳಗಾಗಿ ತಮ್ಮ ಐಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಮಾರ್ಚ್ 31ರೊಳಗೆ ಐಟಿಆರ್ ಸಲ್ಲಿಸುವುದು ಕಡ್ಡಾಯ: ತೆರಿಗೆ ಇಲಾಖೆ

ಒಂದು ವೇಳೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತಪ್ಪಿದ್ದಲ್ಲಿ ದಂಡ ಹಾಗು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಅರ್ಹ ಟ್ರಸ್ಟ್ ಗಳು, ರಾಜಕೀಯ ಪಕ್ಷಗಳು ಹಾಗು ಸಂಘಟನೆಗಳು ಐಟಿಆರ್ ವರ್ಷಾಂತ್ಯದೊಳಗೆ ಸಲ್ಲಿಸಿ ಪರಿಶುದ್ದರಾಗಬೇಕಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ತೆರಿಗೆ ಇಲಾಖೆ ಪ್ರಮುಖ ಪತ್ರಿಕೆಗಳಲ್ಲಿ ಸಾರ್ವಜನಿಕ ಜಾಹೀರಾತು ಪ್ರಕಟಿಸಿ, 2016-17 ಮತ್ತು 2017-18ರ ಸಾಲಿನ ವಿಳಂಬಿತ ಮತ್ತು ಪರಿಷ್ಕೃತ ಐಟಿಆರ್‌ ಸಲ್ಲಿಕೆಗೆ ಮಾರ್ಚ್‌ 31 ಕಡೇ ದಿನ ಎಂದು ಸ್ಪಷ್ಟಪಡಿಸಿದೆ.

English summary

It is mandatory to submit ITR by March 31: Tax Department warns

The Income Tax Department on Friday urged those who deposited "large amounts of cash" post demonetisation and all companies to file their returns by March 31, failing which they may face penalty and prosecution.
Story first published: Friday, February 9, 2018, 17:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X