For Quick Alerts
ALLOW NOTIFICATIONS  
For Daily Alerts

ಆಧಾರ್ ಜತೆ 87 ಕೋಟಿ ಬ್ಯಾಂಕ್‌ ಖಾತೆಗಳ ಜೋಡಣೆ, ಮಾರ್ಚ್ 31 ಕಡೆ ದಿನ

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನವಾಗಿದೆ. ಇಲ್ಲಿಯವರೆಗೆ ಆಧಾರ್ ನೊಂದಿಗೆ ಶೇ. 80ರಷ್ಟು ಖಾತೆಗಳ ಜೋಡಣೆ ಹಾಗು ಶೇ. 60ರಷ್ಟು ಮೊಬೈಲ್‌-ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿದೆ.

By Siddu
|

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನವಾಗಿದೆ. ಇಲ್ಲಿಯವರೆಗೆ ಆಧಾರ್ ನೊಂದಿಗೆ ಶೇ. 80ರಷ್ಟು ಖಾತೆಗಳ ಜೋಡಣೆ ಹಾಗು ಶೇ. 60ರಷ್ಟು ಮೊಬೈಲ್‌-ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಯುಐಡಿಎಐ ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಜತೆ 87 ಕೋಟಿ ಬ್ಯಾಂಕ್‌ ಖಾತೆಗಳ ಜೋಡಣೆ, ಮಾರ್ಚ್ 31 ಕಡೆ ದಿನ

ಸುಮಾರು 87 ಕೋಟಿ ಬ್ಯಾಂಕ್‌ ಖಾತೆಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲಾಗಿದ್ದು, 58 ಕೋಟಿ ಬ್ಯಾಂಕ್ ಖಾತೆಗಳ ದೃಢೀಕರಣ ಕಾರ್ಯ ಮುಗಿದಿದೆ.

ಲೆಕ್ಕಕ್ಕೆ ಸಿಗದ ಅಕ್ರಮ ಸಂಪತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿದ್ದು, ಮಾರ್ಚ್ 31, 2018 ಕಡೆಯ ದಿನವಾಗಿದೆ.

ಕಪ್ಪುಹಣ ತಡೆಯುವ ಉದ್ದೇಶದಿಂದಲೇ ಪ್ಯಾನ್ ಮತ್ತು ಆಧಾರ್‌ ಜೋಡಣೆಯನ್ನು ಆಡಾಯ ಇಲಾಖೆ ಕಡ್ಡಾಯಗೊಳಿಸಿದ್ದು, ಮಾರ್ಚ್ 31 ಕೊನೆ ದಿನಾಂಕ. ಆಧಾರ್ ನೊಂದಿಗೆ ಬ್ಯಾಂಕ್‌ ಖಾತೆಗಳ ಜೋಡಣೆ ಮಾಡುವುದರಿಂದ ವಂಚನೆಗಳು ಕಡಿಮೆಯಾಗಿ ಆರ್ಥಿಕ ನಷ್ಟ ತಪ್ಪುತ್ತದೆ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

English summary

Nearly 87 crore bank accounts seeded with Aadhaar

A month before the expiry of the deadline, around 80 per cent of bank accounts and 60 per cent of mobile connections have been linked with national biometric identifier Aadhaar, according to a senior official at UIDAI
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X