For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಗೆ ರವಿ ವೆಂಕಟೇಶನ್ ರಾಜೀನಾಮೆ

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ನ ಮಾಜಿ ಸಹ ಅಧ್ಯಕ್ಷ ರವಿ ವೆಂಕಟೇಶನ್ ಸ್ವತಂತ್ರ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

By Siddu
|

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ನ ಮಾಜಿ ಸಹ ಅಧ್ಯಕ್ಷ ರವಿ ವೆಂಕಟೇಶನ್ ಸ್ವತಂತ್ರ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇನ್ಫೋಸಿಸ್ ಗೆ ರವಿ ವೆಂಕಟೇಶನ್ ರಾಜೀನಾಮೆ

ರವಿ ವೆಂಕಟೇಶನ್ ಅವರ ರಾಜೀನಾಮೆ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಇವರು ೨೦೧೧ರಲ್ಲಿ ಇನ್ಫೋಸಿಸ್ ಸೇರಿದ್ದರು.

ನಂದನ್ ನಿಲೇಕಣಿ ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗುವ ಮುನ್ನ ರವಿ ವೆಂಕಟೇಶನ್ ಅಲ್ಪಾವಧಿವರೆಗೆ ಸಹ ಅಧ್ಯಕ್ಷರಾಗಿ ಜವಾಬ್ಧಾರಿ ನಿರ್ವಹಿಸಿದ್ದರು. ಕಳೆದ ವರ್ಷ ಏಪ್ರಿಲ್ ನಲ್ಲಿ ವೆಂಕಟೇಶನ್ ಅವರನ್ನು ಮಂಡಳಿಯ ಸಹ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಅವರು ಏಪ್ರಿಲ್ 2011 ರಿಂದ ಇನ್ಫೋಸಿಸ್ ಮಂಡಳಿಯಲ್ಲಿದ್ದರು.

ಕಳೆದ ತಿಂಗಳು ಇನ್ಫೋಸಿಸ್ ಕಿರಣ್ ಮಜುಮ್ದಾರ್-ಶಾ ಅವರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ನೇಮಿಸಿದೆ. ಇನ್ಫೋಸಿಸ್ ಸಂಸ್ಥೆ ಈಗ ಸಮರ್ಥ ನಾಯಕರ ನಿಯಂತ್ರಣದಲ್ಲಿದೆ. ಪ್ರಗತಿಯ ಯಶಸ್ಸಿನತ್ತ ದೃಢ ಹೆಜ್ಜೆ ಹಾಕುತ್ತಿದೆ ಎಂದು ರವಿ ವೆಂಕಟೇಶನ್ ಅಭಿಪ್ರಾಯಿಸಿದ್ದಾರೆ.

English summary

Ravi Venkatesan’s resignation seen as part of Infosys

More changes in Infosys board are not ruled out in the coming months, what with Kiran Mazumdar-Shaw’s elevation as lead independent director and now Ravi Venkatesan’s resignation
Story first published: Saturday, May 12, 2018, 9:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X