ಜಿಯೋ 'ಹಾಲಿಡೇ ಹಂಗಾಮಾ' ಪ್ಲಾನ್: 126GB ಡೇಟಾ, ರೂ. 100 ಕ್ಯಾಶ್ ಬ್ಯಾಕ್ ಆಫರ್

ರಿಲಯನ್ಸ್ ಜಿಯೊ ರೂ. 399 ರೀಚಾರ್ಜ್ ಆಫರ್ ಮೂಲಕ ದಿನಕ್ಕೆ 1.5 ಜಿಬಿ ಡೇಟಾವನ್ನು 84 ದಿನಗಳವರೆಗೆ ನೀಡುತ್ತದೆ. ಅಂದರೆ ಒಟ್ಟು 126GB 4G ಡೇಟಾವನ್ನು ಪಡೆಯುತ್ತಾರೆ.

ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿದ ನಂತರ ಒಂದರ ಮೇಲೊಂದರಂತೆ ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಲೇ ಬಂದಿದೆ. ಇದು ಇನ್ನಿತರ ಟೆಲಿಕಾಂ ಕಂಪನಿಗಳಿಗೆ ನುಂಗಲಾರದ ತುತ್ತಾಗಿದ್ದು, ದರ ಸಮರದಲ್ಲಿ ತೊಡಗಿವೆ. ಇದೀಗ ಜಿಯೋ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ 'ಹಾಲಿಡೇ ಹಂಗಾಮಾ' ಪ್ಲಾನ್ ಪರಿಚಯಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ..

100 ರೂಪಾಯಿ ಕ್ಯಾಶ್ ಬ್ಯಾಕ್

100 ರೂಪಾಯಿ ಕ್ಯಾಶ್ ಬ್ಯಾಕ್

ಈ ಯೋಜನೆ ಅಡಿಯಲ್ಲಿ, ಜಿಯೊ ರೂ. 399 ಮೊತ್ತದ ಯೋಜನೆಯು ರೂ. 299ಕ್ಕೆ ಲಭ್ಯವಿದೆ. ಅಂದರೆ 100 ರೂಪಾಯಿಯ ತತ್ ಕ್ಷಣದ ರಿಯಾಯಿತಿ ದೊರೆಯಲಿದೆ.

ರಿಯಾಯಿತಿ ಪಡೆಯೋದು ಹೇಗೆ?

ರಿಯಾಯಿತಿ ಪಡೆಯೋದು ಹೇಗೆ?

ಫೋನ್ ಪೇ ಮೂಲಕ ಪಾವತಿಸುವ MyJio ಅಪ್ಲಿಕೇಶನ್ ಬಳಕೆದಾರರಿಗೆ ಮಾತ್ರ ರಿಯಾಯಿತಿ ಲಭ್ಯವಿರುತ್ತದೆ. ಜಿಯೋ 'ಹಾಲಿಡೇ ಹಂಗಮಾ' ಆಫರ್ ಜೂನ್ 1 ರಿಂದ ಜೂನ್ 15 ರವರೆಗೆ ಪಡೆಯಬಹುದು.

ಎರಡು ಹಂತಗಳಲ್ಲಿ ಕ್ಯಾಶ್ ಬ್ಯಾಕ್

ಎರಡು ಹಂತಗಳಲ್ಲಿ ಕ್ಯಾಶ್ ಬ್ಯಾಕ್

ರಿಲಯನ್ಸ್ ಜಿಯೋ ಬಳಕೆದಾರರಿಗೆ ರೂ. 100 ತ್ವರಿತ ಕ್ಯಾಶ್ಬ್ಯಾಕ್ ಅನ್ನು ಎರಡು ಭಾಗಗಳಲ್ಲಿ ನೀಡುತ್ತದೆ. ಮೊದಲನೆಯದಾಗಿ, ಮೈಜಿಯೋ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡುವ ಗ್ರಾಹಕರಿಗೆ ರೂ. ೫೦ ಜಿಯೋ ವೋಚರ್ ಮೂಲಕ ನೀಡುತ್ತದೆ. ಎರಡನೇಯದಾಗಿ ಇನ್ನುಳಿದ ರೂ. 50, ಫೋನ್ ಪೇ ಮೂಲಕ ಪಾವತಿಸುವ MyJio ಅಪ್ಲಿಕೇಶನ್ ಬಳಕೆದಾರರಿಗೆ ಲಭ್ಯವಿರುತ್ತದೆ.

ರೂ. 399 ರೀಚಾರ್ಜ್ ಪ್ಲಾನ್

ರೂ. 399 ರೀಚಾರ್ಜ್ ಪ್ಲಾನ್

ರಿಲಯನ್ಸ್ ಜಿಯೊ ರೂ. 399 ರೀಚಾರ್ಜ್ ಆಫರ್ ಮೂಲಕ ದಿನಕ್ಕೆ 1.5 ಜಿಬಿ ಡೇಟಾವನ್ನು 84 ದಿನಗಳವರೆಗೆ ನೀಡುತ್ತದೆ. ಅಂದರೆ ಒಟ್ಟು 126GB 4G ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ಎಂಎಸ್ ಲಭ್ಯವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+