ಗೋಏರ್ ಮಾನ್ಸೂನ್ ಸೇಲ್ ಆಫರ್! ವಿಮಾನ ಪ್ರಯಾಣ ಆರಂಭಿಕ ದರ ಕೇವಲ ರೂ. 1,299

ವಿಮಾನ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಗೋಏರ್ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಿದೆ. ಮಾನ್ಸೂನ್ ಸೇಲ್ ಆಫರ್ ಸೋಮವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದ್ದು, ಮಾನ್ಸೂನ್ ಸೇಲ್ ಮೂರು ದಿನಗಳವರೆಗೆ ನಡೆಯಲಿದೆ.

ವಿಮಾನ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಗೋಏರ್ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಿದೆ.

ಮಾನ್ಸೂನ್ ಸೇಲ್ ಆಫರ್ ಸೋಮವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದ್ದು, ಮಾನ್ಸೂನ್ ಸೇಲ್ ಮೂರು ದಿನಗಳವರೆಗೆ ನಡೆಯಲಿದೆ.
ವಿಮಾನಯಾನ ಸಂಸ್ಥೆ ರೂ. 1,299 (ತೆರಿಗೆಗಳು ಮತ್ತು ಶುಲ್ಕಗಳು) ಆರಂಭಿಕ ದರವಿದ್ದು, ಗೋಏರ್ ನಿಂದ ನಿರ್ವಹಿಸಲ್ಪಡುತ್ತಿರುವ ಎಲ್ಲಾ 23 ಕೇಂದ್ರಗಳಲ್ಲೂ ಪ್ರಯಾಣ ದರವನ್ನು ಪಡೆಯಬಹುದು.

ಕೇವಲ ರೂ. 1299

ಕೇವಲ ರೂ. 1299

ಮಾನ್ಸೂನ್ ಸೇಲ್ ಆಫರ್ ನಲ್ಲಿ ಪ್ರಯಾಣಿಕರು ಕೇವಲ ರೂ. 1299 ಆರಂಭಿಕ ದರದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ಇಲ್ಲಿ ಬೇರೆ ಬೇರೆ ಮಾರ್ಗಗಳ ಮಧ್ಯೆ, ಬೇರೆ ಬೇರೆ ವಿಮಾನಗಳಿಗೆ ಬೇರೆ ಆಫರ್ ನೀಡಲಾಗಿದೆ.

ಕಂಡಿಷನ್ಸ್

ಕಂಡಿಷನ್ಸ್

ಈ ಸೇಲ್ ನಲ್ಲಿ ಬುಕ್ ಮಾಡಲಾಗುವ ಟಿಕೆಟ್ ಮರುಪಾವತಿ ಸಾಧ್ಯವಿಲ್ಲ. ತೆರಿಗೆ ಮತ್ತು ಇತರ ಶುಲ್ಕಗಳು ಮಾತ್ರ ಮರುಪಾವತಿಯಾಗಲಿವೆ. ಜುಲೈ ತ್ರೈಮಾಸಿಕದಲ್ಲಿ ಪ್ರಯಾಣಿಕರು ತುಂಬಾ ಕಡಿಮೆ ಮಟ್ಟದಲ್ಲಿ ಪ್ರಯಾಣ ಮಾಡುತ್ತಾರೆ. ಜನರನ್ನು ಆಕರ್ಷಿಸಲು ಗೋ ಏರ್ ಈ ಆಫರ್ ಘೋಷಿಸಿದೆ.

ಪ್ರಯಾಣದ ಅವಧಿ

ಪ್ರಯಾಣದ ಅವಧಿ

ಮಾನ್ಸೂನ್ ಸೇಲ್ ಸೋಮವಾರದಿಂದ ಪ್ರಾರಂಭವಾಗಿದ್ದು, ಜೂನ್ 24 ರಿಂದ ಸೆಪ್ಟಂಬರ್ 30 ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಬಹುದಾಗಿದೆ.

ಪ್ರಮುಖ ನಗರಗಳು

ಪ್ರಮುಖ ನಗರಗಳು

23 ಕೇಂದ್ರಗಳಲ್ಲಿ ಎಲ್ಲಿ ಬೇಕಾದರೂ ಟಿಕೆಟ್ ಬುಕ್ ಮಾಡಬಹುದು ಎಂದು ಗೋಏರ್ ಹೇಳಿದೆ. ಇದು ಮುಖ್ಯವಾಗಿ ಅಹಮದಾಬಾದ್, ಬಾಗ್ದೋಗ್ರ, ಭುವನೇಶ್ವರ, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗೋವಾ, ಗುವಾಹಟಿ, ಜೈಪುರ್, ಜಮ್ಮು, ಕೊಚ್ಚಿ, ಕೊಲ್ಕತ್ತಾ, ಲೆಹ್, ಲಕ್ನೋ, ಮುಂಬೈ, ನಾಗ್ಪುರ್, ಪಾಟ್ನಾ, ಪೋರ್ಟ್ ಬ್ಲೇರ್, ಪುಣೆ, ರಾಂಚಿ, ಶ್ರೀನಗರ ಮತ್ತು ಹೈದರಾಬಾದ್ ನಗರಗಳ ನಡುವೆ ಸೇವೆ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+