ಜಿಯೋ ಭರ್ಜರಿ ಆಫರ್! ಪ್ರತಿದಿನ 5.5GB ಡೇಟಾ, ಅನಿಯಮಿತ ಕರೆ ಸೌಲಭ್ಯ

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಡೇಟಾ ಆಫರ್ ಗಳದ್ದೇ ಸದ್ದು!! ಪ್ರತಿಯೊಂದು ಕಂಪನಿಗಳು ಪೈಪೋಟಿಗೆ ಬಿದ್ದಂತೆ ಡೇಟಾ ಪ್ಲಾನ್ ಘೋಷಿಸುತ್ತಿದ್ದು, ಒಮ್ಮೊಮ್ಮೆ ಪರಸ್ಪರ ತಿರುಗೇಟು ನೀಡುತ್ತಾ ಡೇಟಾ ಸಮರದಲ್ಲಿ ತೊಡಗಿದ್ದಂತೆ ಭಾಸವಾಗುತ್ತದೆ.

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಡೇಟಾ ಆಫರ್ ಗಳದ್ದೇ ಸದ್ದು!! ಪ್ರತಿಯೊಂದು ಕಂಪನಿಗಳು ಪೈಪೋಟಿಗೆ ಬಿದ್ದಂತೆ ಡೇಟಾ ಪ್ಲಾನ್ ಘೋಷಿಸುತ್ತಿದ್ದು, ಒಮ್ಮೊಮ್ಮೆ ಪರಸ್ಪರ ತಿರುಗೇಟು ನೀಡುತ್ತಾ ಡೇಟಾ ಸಮರದಲ್ಲಿ ತೊಡಗಿದ್ದಂತೆ ಭಾಸವಾಗುತ್ತದೆ.

ಪ್ರಸ್ತುತ ಜಿಯೋ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಭರ್ಜರಿ ಡೇಟಾ ಆಫರ್ ಘೋಷಣೆ ಮಾಡಿದೆ. ಅದರ ವಿವರ ಇಲ್ಲಿದೆ ನೋಡಿ.. https://kannada.goodreturns.in/

ರೂ. 509 ಪ್ಲಾನ್

ರೂ. 509 ಪ್ಲಾನ್

ಜಿಯೋ ರೂ. 509ರ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಹೆಚ್ಚು ಡೇಟಾ ಬಳಸುವ ಗ್ರಾಹಕರಿಗಾಗಿ ಪರಿಚಯಿಸಿದೆ.
ವ್ಯಾಲಿಡಿಟಿ: 28 ದಿನ
4G ಡೇಟಾ: ಪ್ರತಿದಿನ 5.5GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
ಇದರ ಜೊತೆಗೆ ಹೆ್ಚುವರಿ ಸೌಲಭ್ಯಗಳು ಲಭ್ಯವಿವೆ ಎಂದು jio.com ವೆಬ್ಸೈಟ್ ಮೂಲಗಳು ತಿಳಿಸಿವೆ.

ಜಿಯೋ ಇತರೆ ಆಫರ್ ಗಳು

ಜಿಯೋ ಇತರೆ ಆಫರ್ ಗಳು

ಜಿಯೊ ಹೊಸ ಯೋಜನೆ ಅಡಿಯಲ್ಲಿ, ರೂ. 149, ರೂ. 349, ರೂ. 399 ಮತ್ತು ರೂ. 449 ಪ್ರಿಪೇಡ್ ಯೋಜನೆಗಳ ಮೂಲಕ ಪ್ರತಿದಿನ 3 ಜಿಬಿ ಡೇಟಾ ನಿಗದಿತ ಅವಧಿಗೆ ನೀಡುತ್ತಿದೆ.
ಜಿಯೊ ರೂ. 198, ರೂ. 398, ರೂ. 448 ಮತ್ತು ರೂ. 498 ಯೋಜನೆಗಳ ಮೂಲಕ ದಿನಕ್ಕೆ 3.5 ಜಿಬಿ ಡೇಟಾವನ್ನು ನಿಗಧಿತ ಅವಧಿಗೆ ಒದಗಿಸುತ್ತಿದೆ.
ರೂ. 229 ಯೋಜನೆ ದಿನಕ್ಕೆ 4.5 ಜಿಬಿ ಮತ್ತು ರೂ. 799 ರೀಚಾರ್ಜ್ ಪ್ಲಾನ್ ದಿನಕ್ಕೆ 6.5 ಜಿಬಿ ನೀಡುತ್ತಿದೆ.

ಏರ್ಟೆಲ್ ರೂ. 597 ಪ್ಲಾನ್

ಏರ್ಟೆಲ್ ರೂ. 597 ಪ್ಲಾನ್

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ಕೂಡ ತನ್ನ ಗ್ರಾಹಕರಿಗೆ ರೂ. 597 ಪ್ಲಾನ್ ಪರಿಚಯಿಸಿದೆ. ಹೆಚ್ಚು ಕರೆ ಮಾಡುವ ಗ್ರಾಹಕರಿಗೆ ಈ ಪ್ಲಾನ್ ಉಪಯುಕ್ತ.
ವ್ಯಾಲಿಡಿಟಿ: 168 ದಿನ
3G/4G ಡೇಟಾ: ಒಟ್ಟು 10 GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+