For Quick Alerts
ALLOW NOTIFICATIONS  
For Daily Alerts

ಆಧಾರ್ - ಪ್ಯಾನ್ ಕಾರ್ಡ್ ಜೋಡಣೆಗೆ ಜೂನ್ 30 ಕೊನೆ ದಿನ

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ನಂಬರ್ ಜೋಡಣೆಯ ಗಡುವು ಮುಗಿಯುತ್ತಾ ಬಂದಿದ್ದು, ಜೂನ್ 30 ಕೊನೆ ದಿನ ಎಂದು ಸಿಬಿಡಿಟಿ ಹೇಳಿದೆ.

By Siddu Thoravat
|

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ನಂಬರ್ ಜೋಡಣೆಯ ಗಡುವು ಮುಗಿಯುತ್ತಾ ಬಂದಿದ್ದು, ಜೂನ್ 30 ಕೊನೆ ದಿನ ಎಂದು ಸಿಬಿಡಿಟಿ ಹೇಳಿದೆ.

 
ಆಧಾರ್ - ಪ್ಯಾನ್ ಕಾರ್ಡ್ ಜೋಡಣೆಗೆ ಜೂನ್ 30 ಕೊನೆ ದಿನ

ಕಳೆದ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದ ಆಧಾರ್ ಗೆ ಪ್ಯಾನ್ ಸಂಖ್ಯೆ ಜೋಡಣೆಯ ಗಡುವನ್ನು ತೆರಿಗೆ ಇಲಾಖೆಯ ಸಂಸ್ಥೆಯಾಗಿರುವ ನೇರ ತೆರಿಗೆಯ ಕೇಂದ್ರ ಮಂಡಳಿ (ಸಿಬಿಡಿಟಿ) ವಿಸ್ತರಿಸಲು ನಿರ್ಧರಿಸಿ, ಜೂನ್ 30ರ ವರೆಗೆ ಗಡುವು ನೀಡಿತ್ತು.

 

ಸರ್ಕಾರದ ಅನೇಕ ಜನಕಲ್ಯಾಣ ಯೋಜನೆಗಳಿಗಾಗಿ ಆಧಾರ್ ಲಿಂಕಿಂಗ್ ಕಡ್ಡಾಯ ಮಾಡಿರುವ ಗಡುವನ್ನು ಸುಪ್ರೀಂಕೋರ್ಟ್ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಸಿಬಿಡಿಟಿ ಈ ನಿರ್ಧಾರ ಕೈಗೊಂಡಿತ್ತು. ಐಟಿ ರಿಟರ್ನ್ ಸಲ್ಲಿಕೆಗೆ ಹಾಗು ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ನಂಬರ್ ಒದಗಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಮಾರ್ಚ್ 5ರ ವರೆಗಿನ ಮಾಹಿತಿ ಅನ್ವಯ, ಒಟ್ಟು 33 ಕೋಟಿ ಪ್ಯಾನ್ ಕಾರ್ಡ್ ಗಳಲ್ಲಿ 16.65 ಕೋಟಿ ಪ್ಯಾನ್ ಕಾರ್ಡ್ ಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲಾಗಿದೆ.

Read more about: aadhar pan card finance news money
English summary

Aadhaar PAN Card Linking, June 30 deadline

Aadhaar PAN Card Linking, June 30 deadline
Story first published: Monday, June 25, 2018, 11:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X