ವೋಡಾಫೋನ್ ರೂ. 299 ಯೋಜನೆಯಡಿ 20GB ಡೇಟಾ, ಅನಿಯಮಿತ ಕರೆ ಸೌಲಭ್ಯ

ವೋಡಾಫೋನ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ. ರೆಡ್ ಪೊಸ್ಟ್ ಪೇಯ್ಡ್ ಪ್ಲಾನ್ ಅಡಿಯಲ್ಲಿ ರೂ. 299 ಯೋಜನೆಯನ್ನು ಸೇರಿಸಿದೆ.

ವೋಡಾಫೋನ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ. ರೆಡ್ ಪೊಸ್ಟ್ ಪೇಯ್ಡ್ ಪ್ಲಾನ್ ಅಡಿಯಲ್ಲಿ ರೂ. 299 ಯೋಜನೆಯನ್ನು ಸೇರಿಸಿದೆ.

ವೋಡಾಫೋನ್ ರೂ. 299 ಯೋಜನೆಯಡಿ 20GB ಡೇಟಾ, ಅನಿಯಮಿತ ಕರೆ ಸೌಲಭ್ಯ

ರೂ. 299 ಯೋಜನೆಯಡಿ ಗ್ರಾಹಕರು 3G/4G ವೇಗದ 20GB ಡೇಟಾ ಹಾಗು ಅನಿಯಮಿತ ಧ್ವನಿ ಕರೆಗಳನ್ನು ನೀಡಲಿದೆ. ಇದು ರೆಡ್ ಪೊಸ್ಟ್ ಪೇಯ್ಡ್ ಪ್ಲಾನ್ ಸರಣಿಯ ಅಗ್ಗದ ಯೋಜನೆಯಾಗಿದೆ.
ಗ್ರಾಹಕರು ರೂ. 299 ಯೋಜನೆ ಮೂಲಕ 20GB ಡೇಟಾ, ಅನಿಯಮಿತ ಕರೆ, ಉಚಿತ ರೋಮಿಂಗ್, ಪ್ರತಿದಿನ 100 ಎಸ್ಎಂಎಸ್ ಪಡೆಯಲಿದ್ದಾರೆ.

ವಿಶೇಷ ಪ್ರಯೋಜನ
ಪ್ರಮುಖವಾಗಿ ಗ್ರಾಹಕರು 50 ಜಿಬಿ ಡೇಟಾ ರೋಲ್ ಓವರ್ ಅನುಕೂಲ ಪಡೆಯಲಿದ್ದಾರೆ. ಈ ಯೋಜನೆ ಬಳಸುವ ಗ್ರಾಹಕರು 12 ತಿಂಗಳುಗಳ ಕಾಲ ಉಚಿತವಾಗಿ ವೋಡಾಫೋನ್ ಪ್ಲೇ ಅನ್ನು ಬಳಸಬಹುದಾಗಿದೆ. ವೋಡಾಫೋನ್ ರೆಡ್ ಪೋಸ್ಟ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.

ಜಿಯೋ ರೂ. 199 ಯೋಜನೆಯಡಿ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 25gb ಡೇಟಾ, ಅನಿಯಮಿತ ಕರೆ, 100 ಎಸ್ಎಂಎಸ್ ಗಳನ್ನು ಒದಗಿಸುತ್ತದೆ. ಈ 11 ಬ್ಯಾಂಕುಗಳು ಎಟಿಎಂಗಳನ್ನು ಮುಚ್ಚುತ್ತಿವೆ, ಇದರಲ್ಲಿ ನಿಮ್ಮ ಬ್ಯಾಂಕ್ ಇದೆಯೇ ನೋಡಿ..

ವೋಡಾಫೋನ್ ರೂ. 299 ಯೋಜನೆಯಡಿ 20GB ಡೇಟಾ, ಅನಿಯಮಿತ ಕರೆ ಸೌಲಭ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+