For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಶಾಕ್! ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ

ಎಲ್ಪಿಜಿ ಬಳಕೆದಾರರಿಗೆ ಕಹಿಸುದ್ದಿ! ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಜುಲೈ 1ರಿಂದ ನೂತನ ದರ ಜಾರಿಗೆ ಬಂದಿದೆ.

By Siddu Thoravat
|

ಎಲ್ಪಿಜಿ ಬಳಕೆದಾರರಿಗೆ ಕಹಿಸುದ್ದಿ! ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಜುಲೈ 1ರಿಂದ ನೂತನ ದರ ಜಾರಿಗೆ ಬಂದಿದೆ.
ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ರೂ. 2.71 ಏರಿಕೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳು ಇಂಧನ ದರ, ಸಬ್ಸಿಡಿ ರಹಿತ ಎಲ್ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ.

 

ಸಬ್ಸಿಡಿ ಸಹಿತ

ಸಬ್ಸಿಡಿ ಸಹಿತ

ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ರೂ. 2.71 ಏರಿಕೆಯಾಗಿದೆ.
ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 496.26, ಕೊಲ್ಕತ್ತಾ ದಲ್ಲಿ ರೂ. 499.48, ಮುಂಬೈ ನಲ್ಲಿ ರೂ. 494.10, ಚೆನ್ನೈ ನಲ್ಲಿ ರೂ. 484.67 ಏರಿಕೆ ಕಂಡಿದೆ.

ಸಬ್ಸಿಡಿ ರಹಿತ

ಸಬ್ಸಿಡಿ ರಹಿತ

ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 55.5 ಏರಿಕೆಯಾಗಿದ್ದು, ರೂ. 754 ಪಾವತಿಸಬೇಕು. ಮುಂಬೈನಲ್ಲಿ ರೂ. 728.5 , ಕೊಲ್ಕತ್ತಾದಲ್ಲಿ ರೂ. 781.5, ಚೆನ್ನೈ ನಲ್ಲಿ ರೂ.770.5 ಪಾವತಿಸಬೇಕು.

ಏರಿಕೆಗೆ ಕಾರಣ

ಏರಿಕೆಗೆ ಕಾರಣ

ಅಂತರಾಷ್ಟ್ರೀಯ ಮಟ್ಟದಲ್ಲಿ ದರಗಳ ಏರಿಳಿತ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾರಣವಾಗಿದೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

Read more about: lpg money finance news
English summary

Subsidised LPG Price Hiked By Rs. 2.71 Per Cylinder

The price of subsidised cooking gas was raised by Rs. 2.71 per cylinder as a result of tax impact of base price rising due to spurt in international rates and fall in rupee.
Story first published: Monday, July 2, 2018, 11:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X