For Quick Alerts
ALLOW NOTIFICATIONS  
For Daily Alerts

ಏರ್ಟೆಲ್ ಭರ್ಜರಿ ಆಫರ್! 75GB ಡೇಟಾ, ಅನಿಯಮಿತ ಕರೆ ಸೌಲಭ್ಯ

ಏರ್ಟೆಲ್ ರೂ. 499 ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಹೊಸ ಬದಲಾವಣೆಗಳನ್ನು ತಂದಿದ್ದು, ಗ್ರಾಹಕರಿಗೆ ಶೇ. 87.5ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ.

By Siddu Thoravat
|

ಏರ್ಟೆಲ್ ರೂ. 499 ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಹೊಸ ಬದಲಾವಣೆಗಳನ್ನು ತಂದಿದ್ದು, ಗ್ರಾಹಕರಿಗೆ ಶೇ. 87.5ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ.

ಏರ್ಟೆಲ್ ಭರ್ಜರಿ ಆಫರ್! 75GB ಡೇಟಾ, ಅನಿಯಮಿತ ಕರೆ ಸೌಲಭ್ಯ

ಮೈ ಪ್ಲಾನ್ ಇನ್ಫಿನಿಟಿ ಯಲ್ಲಿ ಬರುವ ರೂ. 499 ಯೋಜನೆ ಅತಿ ಹೆಚ್ಚು ಗ್ರಾಹಕರು ಇಷ್ಟಪಡುವ ಹಾಗು ಮಾರಾಟವಾದ ಪೋಸ್ಟ್ ಪೇಯ್ಡ್ ಯೋಜನೆಯಾಗಿದೆ. ಬಿಎಸ್ಎನ್ಎಲ್ ನಿಂದ ಪ್ರತಿದಿನ 20 GB ಡೇಟಾ, ಅನಿಯಮಿತ ಕರೆ ಸೌಲಭ್ಯ

ಇದರಂತೆ ಏರ್ಟೆಲ್ ಸಂಸ್ಥೆ ರೂ. 399 ,649, 799 ಹಾಗೂ 1199 ಯೋಜನೆಗಳಲ್ಲಿಯೂ ಕೊಡುಗೆ ನೀಡುತ್ತಿದೆ. ಏರ್ಟೆಲ್ ನ ರೂ. 499 ಪ್ಲಾನ್ ನಲ್ಲಿ ಗ್ರಾಹಕರಿಗೆ 75 ಜಿಬಿ ಡೇಟಾ ಸಿಗಲಿದ್ದು, ಮೊದಲು ಗ್ರಾಹಕರಿಗೆ ಕೇವಲ 40 ಜಿಬಿ ಡೇಟಾ ಲಭ್ಯವಿತ್ತು.

ಏರ್ಟೆಲ್ ರೂ. 499 ಹೊಸ ಯೋಜನೆ ತಿಂಗಳಿಗೆ 75GB ಡೇಟಾವನ್ನು ಹೊರತುಪಡಿಸಿ, ಪರಿಷ್ಕರಿಸಿದ ಪ್ರಸ್ತಾವನೆಯಂತೆ 100 SMS, ಅನಿಯಮಿತ ಧ್ವನಿ ಕರೆಗಳು, ರೋಮಿಂಗ್ ಮತ್ತು ಯಾವುದೇ FUP ಮಿತಿ ಇರುವುದಿಲ್ಲ. ಜೊತೆಗೆ ಒಂದು ವರ್ಷಗಳ ಕಾಲ ಗ್ರಾಹಕರಿಗೆ ಅಮೆಜಾನ್ ಪ್ರೈಂ ಚಂದಾದಾರತ್ವ ಸಿಗಲಿದೆ.

Read more about: airtel telecom jio money finance news
English summary

Airtel Rs. 499 Postpaid Plan Now Offering 75GB of Data

Airtel has reportedly revamped its Rs. 499 postpaid plan to offer 87.5 percent more data to its subscribers.
Story first published: Tuesday, July 10, 2018, 15:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X