ಸೆನ್ಸೆಕ್ಸ್ 245 ದಾಖಲೆ ಅಂಕ ಏರಿಕೆ, ನಿಪ್ಟಿ 11,000 ಅಂಶ ಏರಿಕೆ

ಇಂದು ಮುಂಜಾನೆ ಸೆನ್ಸೆಕ್ಸ್ ದಾಖಲೆಯ ವಹಿವಾಟನ್ನು ಮುಟ್ಟಿದ್ದು, ತೈಲ ಮಾರಾಟದ ಷೇರುಗಳು ಹಾಗು ರಿಲಯನ್ಸ್ ಇಂಡಸ್ಟ್ರೀಸ್ ವಹಿವಾಟು ದಾಖಲೆ ಏರಿಕೆಗೆ ಕಾರಣವಾಗಿವೆ.

ಇಂದು ಮುಂಜಾನೆ ಸೆನ್ಸೆಕ್ಸ್ ದಾಖಲೆಯ ವಹಿವಾಟನ್ನು ಮುಟ್ಟಿದ್ದು, ತೈಲ ಮಾರಾಟದ ಷೇರುಗಳು ಹಾಗು ರಿಲಯನ್ಸ್ ಇಂಡಸ್ಟ್ರೀಸ್ ವಹಿವಾಟು ದಾಖಲೆ ಏರಿಕೆಗೆ ಕಾರಣವಾಗಿವೆ.
ಸೆನ್ಸೆಕ್ಸ್ ಸರ್ವಾಧಿಕ 36,511 ಪಾಯಿಂಟ್ ಗಳಲ್ಲಿ ವಹಿವಾಟು ನಡೆಸಿತ್ತು. ಬುಧವಾರದ ಅಂತ್ಯದ ವೇಳೆಗೆ ೨೦೦ ಅಂಕ ಏರಿಕೆ ಕಂಡಿತ್ತು.

ಸೆನ್ಸೆಕ್ಸ್ 245 ದಾಖಲೆ ಅಂಕ ಏರಿಕೆ, ನಿಪ್ಟಿ 11,000 ಅಂಶ ಏರಿಕೆ

ನಿಫ್ಟಿ ಕೂಡ 11,000 ಅಂಕವನ್ನು ಹಿಂಪಡೆದು 69 ಪಾಯಿಂಟ್ ಗಳ ಏರಿಕೆ ಕಂಡು 11,017 ಅಂಕಗಳಲ್ಲಿ ವಹಿವಾಟು ನಡೆಸಿದೆ.

ಯುಎಸ್ ಮತ್ತು ಚೀನಾ ವ್ಯಾಪಾರ ಯುದ್ದದ ಹೊರತಾಗಿಯೂ ಏಷಿಯನ್ ಷೇರುಗಳು ಕೂಡ ಏರಿಕೆ ಹಾದಿಯಲ್ಲಿವೆ.

ದೇಶಿ ಸಂಸ್ಥೆಗಳ ಹೂಡಿಕೆ ಬೆಂಬಲ ಮತ್ತು ಕಾರ್ಪೊರೇಟ್ ಗಳಿಕೆಯ ನೆರವಿನಿಂದ ಕಳೆದ ಮೂರು ದಿನಗಳಿಂದ ಷೇರುಪೇಟೆ ಸೂಚ್ಯಂಕಗಳು ಏರುಮುಖವಾಗಿ ಸಾಗಿವೆ. ಮಂಗಳವಾರದ ಅಂತ್ಯದ ವೇಳೆಗೆ ಬಿಎಸ್ಇ ಸೂಚ್ಯಂಕ ೩೦೫ ಅಂಶ ಏರಿಕೆ ಕಂಡು ೩೬,೦೦೦ ಗಡಿ ದಾಟಿ ೩೬, ೨೩೯ ಅಂಶಗಳಲ್ಲಿ ದಿನದ ವಹಿವಾಟನ್ನು ಮುಗಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+