For Quick Alerts
ALLOW NOTIFICATIONS  
For Daily Alerts

ಭಾರತ ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿ

ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯ ಪ್ರಕಾರ ಭಾರತವು ತನ್ನ ಜಿಡಿಪಿ ಪ್ರಕಾರ ವಿಶ್ವದ ಪ್ರಮುಖ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ. ಫ್ರಾನ್ಸ್ ಅನ್ನು ಹಿಂದಿಕ್ಕಿ ಭಾರತ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ನಿಂತಿದೆ.

By Siddu Thoravat
|

ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯ ಪ್ರಕಾರ ಭಾರತವು ತನ್ನ ಜಿಡಿಪಿ ಪ್ರಕಾರ ವಿಶ್ವದ ಪ್ರಮುಖ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದ್ದು, ಫ್ರಾನ್ಸ್ ಅನ್ನು ಹಿಂದಿಕ್ಕಿ ಭಾರತ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ನಿಂತಿದೆ.

ಭಾರತ ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿ

೨೦೧೭ರ ಅಂತ್ಯಕ್ಕೆ ಭಾರತದ ಒಟ್ಟಾರೆ ದೇಶೀಯ ಉತ್ಪನ್ನವು (ಜಿಡಿಪಿ) $ 2.597 ಟ್ರಿಲಿಯನ್ ಮೊತ್ತವನ್ನು ಹೊಂದಿದೆ.

ಇದೇ ಅವಧಿಯಲ್ಲಿ ಫ್ರಾನ್ಸ್‌ನ ಆರ್ಥಿಕ ಪ್ರಗತಿ ಶೇ.0.01ರಷ್ಟು ಇಳಿದಿದೆ. ಭಾರತದ ಜಿಡಿಪಿ ಸರಾಸರಿ ಶೇ.8.3ರ ದರದಲ್ಲಿ ಬೆಳೆದಿದೆ. ೨೦೧೭ರಲ್ಲಿ ಮೌಲ್ಯದ ಲೆಕ್ಕದಲ್ಲಿ 1.201 ಲಕ್ಷ ಕೋಟಿ ಡಾಲರ್‌ನಷ್ಟಿದ್ದ ಜಿಡಿಪಿ, 2017ರ ವೇಳೆಗೆ 2.583 ಲಕ್ಷ ಕೋಟಿ ಡಾಲರ್‌ಗೆ ವೃದ್ಧಿಸಿದೆ.

ಆದರೆ ವಿಶ್ವ ಬ್ಯಾಂಕ್‌ನ ವರದಿಯ ಪ್ರಕಾರ ಖರೀದಿ ಸಾಮರ್ಥ್ಯ‌ದ ಅನುಪಾತದ ಆಧಾರದಲ್ಲಿ ಭಾರತೀಯರ ತಲಾ ಆದಾಯ 7,060 ಡಾಲರ್‌ ಆಗಿದ್ದರೆ, ಫ್ರಾನ್ಸ್ ಜನರ ತಲಾ ಆದಾಯ 43,720 ಡಾಲರ್‌ ಇದೆ. ಅಂದರೆ ಭಾರತದ ತಲಾದಾಯಕ್ಕಿಂತ ತುಂಬಾ ಹೆಚ್ಚಿದೆ.

ಯುಎಸ್ ವಿಶ್ವದ ಅಗ್ರ ಆರ್ಥಿಕ ಶಕ್ತಿಯಾಗಿ ನಿಂತಿದ್ದು, ಚೀನಾ, ಜಪಾನ್ ನಂತರದ ಸ್ಥಾನದಲ್ಲಿವೆ.

Read more about: economy india gdp finance news
English summary

India is world's 6th largest economy

The World Bank released 2017 gross domestic product (GDP) data of top countries with India occupying the sixth spot on the list. India's GDP in 2017 was pegged at $2.597 trillion.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X