ಚಿನ್ನಾಭರಣಪ್ರಿಯರೆ ಇಲ್ಲಿದೆ ನೋಡಿ, ಇಂದಿನ ಚಿನ್ನ ಬೆಳ್ಳಿ ಬೆಲೆ

ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ! ಮದುವೆ, ಹಬ್ಬ ಹರಿದಿನ, ಅಕ್ಷಯ ತೃತೀಯದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದು ವಾಡಿಕೆ.

ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ! ಮದುವೆ, ಹಬ್ಬ ಹರಿದಿನ, ಅಕ್ಷಯ ತೃತೀಯದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದು ವಾಡಿಕೆ.

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 28410, 24 ಕ್ಯಾರೆಟ್ ಚಿನ್ನ ರೂ. 31490, ಬೆಳ್ಳಿ ದರ: ರೂ. 42300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 28410, 24 ಕ್ಯಾರೆಟ್ ಚಿನ್ನ ರೂ. 31490, ಬೆಳ್ಳಿ ದರ: ರೂ. 42300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 28410, 24 ಕ್ಯಾರೆಟ್ ಚಿನ್ನ ರೂ. 31490,, ಬೆಳ್ಳಿ ದರ: ರೂ. 42300
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 28410, 24 ಕ್ಯಾರೆಟ್ ಚಿನ್ನ ರೂ. 31490,, ಬೆಳ್ಳಿ ದರ: ರೂ. 42300
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 28410, 24 ಕ್ಯಾರೆಟ್ ಚಿನ್ನ ರೂ. 31490,, ಬೆಳ್ಳಿ ದರ: ರೂ. 42300
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 28410, 24 ಕ್ಯಾರೆಟ್ ಚಿನ್ನ ರೂ. 31490,, ಬೆಳ್ಳಿ ದರ: ರೂ. 42300

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 29450, 24 ಕ್ಯಾರೆಟ್ ಚಿನ್ನ ರೂ. 31630, ಬೆಳ್ಳಿ ದರ: ರೂ. 42300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29990, 24 ಕ್ಯಾರೆಟ್ ಚಿನ್ನ ರೂ. 31340, ಬೆಳ್ಳಿ ದರ: ರೂ. 42300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29990, 24 ಕ್ಯಾರೆಟ್ ಚಿನ್ನ ರೂ. 31340, ಬೆಳ್ಳಿ ದರ: ರೂ. 42300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29830, 24ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 42300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29560, 24 ಕ್ಯಾರೆಟ್ ಚಿನ್ನ ರೂ. 31390, ಬೆಳ್ಳಿ ದರ: ರೂ. 42300

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28840, 24ಕ್ಯಾರೆಟ್ ಚಿನ್ನ ರೂ. 31360, ಬೆಳ್ಳಿ ದರ: ರೂ. 42300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28840, ಕ್ಯಾರೆಟ್ ಚಿನ್ನ ರೂ. 31360, ಬೆಳ್ಳಿ ದರ: ರೂ. 42300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28840, 24 ಕ್ಯಾರೆಟ್ ಚಿನ್ನ ರೂ. 31360, ಬೆಳ್ಳಿ ದರ: ರೂ. 42300
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28110, 24ಕ್ಯಾರೆಟ್ ಚಿನ್ನ ರೂ. 30250, ಬೆಳ್ಳಿ ದರ: ರೂ. 42300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28840, 24 ಕ್ಯಾರೆಟ್ ಚಿನ್ನ ರೂ. 31360, ಬೆಳ್ಳಿ ಬೆಲೆ: ರೂ. 42300

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29650, 24 ಕ್ಯಾರೆಟ್ ಚಿನ್ನ: ರೂ. 33110, ಬೆಳ್ಳಿ ಬೆಲೆ: ರೂ. 42300
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 29650, 24ಕ್ಯಾರೆಟ್ ಚಿನ್ನ ರೂ. 33110, ಬೆಳ್ಳಿ ದರ: ರೂ. 42300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 30370, 24 ಕ್ಯಾರೆಟ್ ಚಿನ್ನ ರೂ. 34210, ಬೆಳ್ಳಿ ಬೆಲೆ: ರೂ. 42300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 29090, ಕ್ಯಾರೆಟ್ ಚಿನ್ನ ರೂ. 31300, ಬೆಳ್ಳಿ ಬೆಲೆ: ರೂ. 42300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29830, 24 ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 42300

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+