ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಆಫರ್! ತಿಂಗಳಿಗೆ 1500 ಜಿಬಿ ಡೇಟಾ ಸೌಲಭ್ಯ

ಜಿಯೋ ಘೋಷಿಸುವ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಇತರೆ ಟೆಲಿಕಾಂ ಕಂಪನಿಗಳು ಕೂಡ ಹಿಂದೆ ಬಿದ್ದಿಲ್ಲ. ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಪ್ಲಾನ್ ಘೋಷಣೆ ಮಾಡಿದ ನಂತರ ಇದಕ್ಕೆ ವಿರುದ್ದವಾಗಿ ಬಿಎಸ್ಎನ್ಎಲ್ ತನ್ನ ಯೋಜನೆಯಲ್ಲಿ ಬದಲಾವಣೆ ತಂದಿದೆ.

ಜಿಯೋ ಘೋಷಿಸುವ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಇತರೆ ಟೆಲಿಕಾಂ ಕಂಪನಿಗಳು ಕೂಡ ಹಿಂದೆ ಬಿದ್ದಿಲ್ಲ. ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಪ್ಲಾನ್ ಘೋಷಣೆ ಮಾಡಿದ ನಂತರ ಇದಕ್ಕೆ ವಿರುದ್ದವಾಗಿ ಬಿಎಸ್ಎನ್ಎಲ್ ತನ್ನ ಯೋಜನೆಯಲ್ಲಿ ಬದಲಾವಣೆ ತಂದಿದೆ.

1500 ಜಿಬಿ ಡೇಟಾ

1500 ಜಿಬಿ ಡೇಟಾ

ಬಿಎಸ್ಎನ್ಎಲ್ ರೂ. 5000ಗೆ 1500 ಜಿಬಿ ಡೇಟಾ ನೀಡಲಿದ್ದು, ಇದಕ್ಕೂ ಮೊದಲು 1000 ಜಿಬಿ ಡೇಟಾ ನೀಡುತ್ತಿತ್ತು. ತನ್ನ FTTH ಪ್ಲಾನ್ ನ FUP ಮಿತಿಯನ್ನು ಹೆಚ್ಚಿಸಿದೆ.
FTTH ULD ರೂ.4999 ಯೋಜನೆಯಡಿ ಗ್ರಾಹಕರಿಗೆ 100 ಎಂಬಿಪಿಎಸ್ ವೇಗದಲ್ಲಿ 1500 ಜಿಬಿ ಡೇಟಾ ಸಿಗಲಿದೆ. ನಿಗದಿತ ಮಿತಿ ಮುಗಿದ ತರುವಾಯ 2 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್, ಉಚಿತ ಧ್ವನಿ ಕರೆ ಸೌಲಭ್ಯ ಬಿಎಸ್ಎನ್ಎಲ್ ನೀಡಲಿದೆ.

ಇತರೆ ಯೋಜನೆಗಳು

ಇತರೆ ಯೋಜನೆಗಳು

ULD ರೂ. 999 ಪ್ಲಾನ್ ನಲ್ಲಿ ಗ್ರಾಹಕರಿಗೆ 250 ಜಿಬಿ ಡೇಟಾ, ರೂ. 1299 ಪ್ಲಾನ್ ಅಡಿಯಲ್ಲಿ 550 ಜಿಬಿ ಡೇಟಾ, ರೂ. 2999 ಪ್ಲಾನ್ ನಲ್ಲಿ 900 ಜಿಬಿ ಡೇಟಾ ಒದಗಿಸಲಿದೆ.
ಜೊತೆಗೆ ಬಿಎಸ್ಎನ್ಎಲ್ ತನ್ನ ರೂ.1395 ಮತ್ತು ರು. 1895 ಪ್ಲಾನ್ ನಲ್ಲಿ ಕೂಡ ಬದಲಾವಣೆ ಮಾಡಿದೆ.

ಚೆನ್ನೈ ಗ್ರಾಹಕರಿಗೆ ಮಾತ್ರ ಲಭ್ಯ

ಚೆನ್ನೈ ಗ್ರಾಹಕರಿಗೆ ಮಾತ್ರ ಲಭ್ಯ

ಆದರೆ ಈ ಸೌಲಬ್ಯ ಚೆನ್ನೈ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದ್ದು, FTTH ಬ್ರಾಡ್ ಬ್ಯಾಂಡ್ ನ ಎಲ್ಲಾ FUP ಪ್ರಯೋಜನಗಳನ್ನು ಚೆನ್ನೈ ಗ್ರಾಹಕರಿಗೆ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+