For Quick Alerts
ALLOW NOTIFICATIONS  
For Daily Alerts

ವೋಡಾಫೋನ್ ರೂ. 47 ಪ್ರಿಪೇಡ್ ಪ್ಲಾನ್: ಕರೆ, ಡೇಟಾ, ಎಸ್ಎಂಎಸ್ ಸೌಲಭ್ಯ

ವೋಡಾಫೋನ್ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ. ಜಿಯೋ ಘೋಷಿಸಿರುವ ಹೊಸ ಪ್ಲಾನ್ ಗೆ ವಿರುದ್ಧವಾಗಿ ಈ ಪ್ರಿಪೇಡ್ ಪ್ಲಾನ್ ಬಿಡುಗಡೆ ಮಾಡಿದೆ. ವೋಡಾಫೋನ್ ಬಿಡುಗಡೆ ಮಾಡಿರುವ ಈ ಯೋಜನೆಯ ವಿಶೇಷ ಪ್ರಯೋಜನವೆಂದರೆ ವ್ಯಾಲಿಡಿಟಿ.

By Siddu Thoravat
|

ವೋಡಾಫೋನ್ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ. ಜಿಯೋ ಘೋಷಿಸಿರುವ ಹೊಸ ಪ್ಲಾನ್ ಗೆ ವಿರುದ್ಧವಾಗಿ ಈ ಪ್ರಿಪೇಡ್ ಪ್ಲಾನ್ ಬಿಡುಗಡೆ ಮಾಡಿದೆ. ವೋಡಾಫೋನ್ ಬಿಡುಗಡೆ ಮಾಡಿರುವ ಈ ಯೋಜನೆಯ ವಿಶೇಷ ಪ್ರಯೋಜನವೆಂದರೆ ವ್ಯಾಲಿಡಿಟಿಯಾಗಿದೆ.

ರೂ. 47 ಪ್ಲಾನ್

ರೂ. 47 ಪ್ಲಾನ್

ವೋಡಾಫೋನ್ ಹೊಸ ರೂ. 47 ಪ್ರೀಪೇಯ್ಡ್ ಪ್ಲಾನ್ ಯೋಜನೆಯಡಿ ತನ್ನ ಗ್ರಾಹಕರಿಗೆ 125 ನಿಮಿಷ ಸ್ಥಳಿಯ ಹಾಗೂ ಎಸ್ಟಿಡಿ ಧ್ವನಿ ಕರೆಗಳನ್ನು ನೀಡಲಿದ್ದು, 50 ಸ್ಥಳೀಯ ಹಾಗೂ ರಾಷ್ಟ್ರೀಯ ಎಸ್ಎಂಎಸ್ ಹಾಗೂ 3ಜಿ/4ಜಿ ವೇಗದ 500 ಎಂಬಿ ಡೇಟಾ ಸಿಗಲಿದೆ. ಇದು 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.

ಜಿಯೋಗೆ ಟಕ್ಕರ್

ಜಿಯೋಗೆ ಟಕ್ಕರ್

ರೂ. 47 ಪ್ಲಾನ್ ವಿಶೇಷತೆಯಂದರೆ ವ್ಯಾಲಿಡಿಟಿಯಾಗಿದ್ದು, 28 ದಿನಗಳವರೆಗೆ ಹೊಂದಿದೆ. ಸಾಮಾನ್ಯವಾಗಿ ರೂ. 50ರೊಳಗಿನ ಯೋಜನೆಗಳು 28 ದಿನಗಳ ವ್ಯಾಲಿಡಿಟಿ ಹೊಂದಿರುವುದಿಲ್ಲ. ಜಿಯೋಗೆ ಟಕ್ಕರ್ ನೀಡಲು ಈ ಪ್ಲಾನ್ ಆರಂಭಿಸಲಾಗಿದ್ದು, ಜಿಯೋ ತನ್ನ ರೂ. 49 ಪ್ಲಾನ್ ನಲ್ಲಿ 4 ಜಿ ವೇಗದ 1 ಜಿಬಿ ಡೇಟಾ ನೀಡುತ್ತಿದೆ.

ಎಲ್ಲೆಲ್ಲಿ ಲಭ್ಯ

ಎಲ್ಲೆಲ್ಲಿ ಲಭ್ಯ

ಚೆನ್ನೈ, ಕೊಲ್ಕತ್ತಾ, ಮಧ್ಯಪ್ರದೇಶ ಹಾಗೂ ಛತ್ತೀಸಘಡ ಗಳಲ್ಲಿ ರೂ. 47ರ ಪ್ಲಾನ್ ಲಭ್ಯವಿದೆ. ಇದೇ ಪ್ಲಾನ್ ರೂ. 48ಕ್ಕೆ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಲಭ್ಯವಿದೆ.

Read more about: vodafone telecom money finance news
English summary

Vodafone’s new Rs 47 prepaid plan offers voice calls, 500MB data, SMS

Vodafone has rolled out a new Rs 47 prepaid tariff plan, which offers its users 7,500 seconds or 125 minutes of local, STD.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X