2 ವಾರಗಳ ಕುಸಿತದ ನಂತರ ಪೆಟ್ರೋಲ್, ಡಿಸೇಲ್ ದರ ಏರಿಕೆ

Kannadagoodreturns.in provides the latest fuel across all indian major state cities and karnataka cities.

ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಕುಸಿತದ ಹೊರತಾಗಿಯೂ ದೇಶದಲ್ಲಿ ಇಂಧನ ಬೆಲೆಗಳು ಮಂಗಳವಾರ ಏರಿಕೆಯಾಗಿವೆ.

ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ನೀಡಲಾಗುತ್ತದೆ.
ಜೂನ್ 15, 2017ರಿಂದ ತೈಲ ದರಗಳು ಪ್ರತಿನಿತ್ಯ ಪರಿಷ್ಕರಣೆ ಆಗುತ್ತಿರುವುದರಿಂದ, ಹೆಚ್ಚಿನ ವಾಹನ ಸವಾರರು ಪ್ರತಿನಿತ್ಯ ತೈಲ ಬೆಲೆಗಳನ್ನು ಚೆಕ್ ಮಾಡಲು ಬಯಸುತ್ತಾರೆ. ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಯೊಳಗೆ ತರಬೇಕು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.

ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ (petrol, diesel price) ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 78.77/ಲೀಟರ್
ಡೀಸೆಲ್: 69.96ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 78.75/ಲೀಟರ್
ಡೀಸೆಲ್: 69.97/ಲೀಟರ್

ಧಾರವಾಡ:
ಪೆಟ್ರೋಲ್: 78.75/ಲೀಟರ್
ಡೀಸೆಲ್: 69.97/ಲೀಟರ್

ಮೈಸೂರು:
ಪೆಟ್ರೋಲ್: 78.49/ಲೀಟರ್
ಡೀಸೆಲ್: 69.69/ಲೀಟರ್

ಮಂಗಳೂರು:
ಪೆಟ್ರೋಲ್: 78.41/ಲೀಟರ್
ಡೀಸೆಲ್: 69.56/ಲೀಟರ್

ಬೆಳಗಾವಿ:
ಪೆಟ್ರೋಲ್: 78.87/ಲೀಟರ್
ಡೀಸೆಲ್: 70.09/ಲೀಟರ್

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:
ಪೆಟ್ರೋಲ್: 78.7/ಲೀಟರ್
ಡೀಸೆಲ್: 69.89/ಲೀಟರ್

ರಾಮನಗರ:
ಪೆಟ್ರೋಲ್: 78.98/ಲೀಟರ್
ಡೀಸೆಲ್: 70.17/ಲೀಟರ್

ಚಿಕ್ಕಬಳ್ಳಾಪುರ:
ಪೆಟ್ರೋಲ್: 78.81/ಲೀಟರ್
ಡೀಸೆಲ್: 70/ಲೀಟರ್

ಮಂಡ್ಯ:
ಪೆಟ್ರೋಲ್: 78.69/ಲೀಟರ್
ಡೀಸೆಲ್: 69.87/ಲೀಟರ್

ತುಮಕೂರು:
ಪೆಟ್ರೋಲ್: 79.2/ಲೀಟರ್
ಡೀಸೆಲ್: 70.38/ಲೀಟರ್

ದಾವಣಗೆರೆ:
ಪೆಟ್ರೋಲ್: 79.97/ಲೀಟರ್
ಡೀಸೆಲ್: 71/ಲೀಟರ್

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:
ಪೆಟ್ರೋಲ್: 79.51/ಲೀಟರ್
ಡೀಸೆಲ್: 70.66/ಲೀಟರ್

ಚಿಕ್ಕಮಗಳೂರು:
ಪೆಟ್ರೋಲ್: 79.7/ಲೀಟರ್
ಡೀಸೆಲ್: 70.72/ಲೀಟರ್

ಉಡುಪಿ:
ಪೆಟ್ರೋಲ್: 78.32/ಲೀಟರ್
ಡೀಸೆಲ್: 69.48/ಲೀಟರ್

ಹಾಸನ:
ಪೆಟ್ರೋಲ್: 78.7/ಲೀಟರ್
ಡೀಸೆಲ್: 69.75/ಲೀಟರ್

ಕಾರವಾರ:
ಪೆಟ್ರೋಲ್: 79.84/ಲೀಟರ್
ಡೀಸೆಲ್: 70.98/ಲೀಟರ್

ಕೊಡಗು, ವಿರಾಜಪೇಟೆ:
ಪೆಟ್ರೋಲ್: 79.27/ಲೀಟರ್
ಡೀಸೆಲ್: 70.35/ಲೀಟರ್

ಚಾಮರಾಜನಗರ:
ಪೆಟ್ರೋಲ್: 78.98/ಲೀಟರ್
ಡೀಸೆಲ್: 70.17/ಲೀಟರ್

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ

ಚಿತ್ರದುರ್ಗ:
ಪೆಟ್ರೋಲ್: 80.07/ಲೀಟರ್
ಡೀಸೆಲ್: 71.1/ಲೀಟರ್

ಹಾವೇರಿ:
ಪೆಟ್ರೋಲ್: 79.3/ಲೀಟರ್
ಡೀಸೆಲ್: 70.5/ಲೀಟರ್

ಬಿಜಾಪುರ:
ಪೆಟ್ರೋಲ್: 78.8/ಲೀಟರ್
ಡೀಸೆಲ್: 70.02/ಲೀಟರ್

ಬಾಗಲಕೋಟೆ:
ಪೆಟ್ರೋಲ್: 80.76/ಲೀಟರ್
ಡೀಸೆಲ್: 72.17/ಲೀಟರ್

ಬಾದಾಮಿ:
ಪೆಟ್ರೋಲ್: 80.76/ಲೀಟರ್
ಡೀಸೆಲ್: 72.17/ಲೀಟರ್

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಗದಗ:
ಪೆಟ್ರೋಲ್: 79.07/ಲೀಟರ್
ಡೀಸೆಲ್: 70.29/ಲೀಟರ್

ಬಳ್ಳಾರಿ:
ಪೆಟ್ರೋಲ್: 80.16/ಲೀಟರ್
ಡೀಸೆಲ್: 71.36/ಲೀಟರ್

ಕೊಪ್ಪಳ:
ಪೆಟ್ರೋಲ್: 79.52/ಲೀಟರ್
ಡೀಸೆಲ್: 70.73/ಲೀಟರ್

ರಾಯಚೂರು
ಪೆಟ್ರೋಲ್: 78.91/ಲೀಟರ್
ಡೀಸೆಲ್: 70.14/ಲೀಟರ್

ಬೀದರ
ಪೆಟ್ರೋಲ್: 79.51/ಲೀಟರ್
ಡೀಸೆಲ್: 70.73/ಲೀಟರ್

ಯಾದಗಿರಿ:
ಪೆಟ್ರೋಲ್: 79.15/ಲೀಟರ್
ಡೀಸೆಲ್: 70.36/ಲೀಟರ್

ಗುಲ್ಬರ್ಗ
ಪೆಟ್ರೋಲ್: 78.8/ಲೀಟರ್
ಡೀಸೆಲ್: 70/ಲೀಟರ್

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 83.76/ಲೀಟರ್
ಡೀಸೆಲ್: 72/ಲೀಟರ್

ದೆಹಲಿ:
ಪೆಟ್ರೋಲ್: 76.31/ಲೀಟರ್
ಡೀಸೆಲ್: 67.82/ಲೀಟರ್

ಚೆನ್ನೈ:
ಪೆಟ್ರೋಲ್: 79.26/ಲೀಟರ್
ಡೀಸೆಲ್: 71.62/ಲೀಟರ್

ಹೈದರಾಬಾದ್:
ಪೆಟ್ರೋಲ್: 80.9/ಲೀಟರ್
ಡೀಸೆಲ್: 73.76/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 79.2/ಲೀಟರ್
ಡೀಸೆಲ್: 70.58/ಲೀಟರ್

ಗುವಾಹಟಿ:
ಪೆಟ್ರೋಲ್: 78.78/ಲೀಟರ್
ಡೀಸೆಲ್: 71.8/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 75.68/ಲೀಟರ್
ಡೀಸೆಲ್: 72.93/ಲೀಟರ್

ಜೈಪುರ:
ಪೆಟ್ರೋಲ್: 79.31/ಲೀಟರ್
ಡೀಸೆಲ್: 72.46/ಲೀಟರ್

ಪಣಜಿ:
ಪೆಟ್ರೋಲ್: 70.38/ಲೀಟರ್
ಡೀಸೆಲ್: 69.06/ಲೀಟರ್

ಲಖನೌ:
ಪೆಟ್ರೋಲ್: 77.11/ಲೀಟರ್
ಡೀಸೆಲ್: 67.9/ಲೀಟರ್

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+