For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್: ರೂ. 27 ಪ್ಲಾನ್ ಮೂಲಕ ಅನಿಯಮಿತ ಕರೆ, 1GB ಡೇಟಾ ಆಫರ್

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸ ಡೇಟಾ, ಧ್ವನಿ ಕರೆ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ.

By Siddu Thoravat
|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸ ಡೇಟಾ, ಧ್ವನಿ ಕರೆ ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ.
ಬಿಎಸ್ಎನ್ಎಲ್ ಕೇವಲ ರೂ. 27ಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ಈ ಪ್ಲಾನ್ ಮೂಲಕ ಬಿಎಸ್ಎನ್ಎಲ್ ಸಂಸ್ಥೆ ಏರ್ಟೆಲ್, ಐಡಿಯಾ, ಜಿಯೋ ಮತ್ತು ವೋಡಾಫೋನ್ ಗೆ ಟಕ್ಕರ್ ನೀಡಲು ಮುಂದಾಗಿದೆ. ವಾಹನ ಸವಾರರಿಗೆ ಕಹಿಸುದ್ದಿ! ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ

 
ಬಿಎಸ್ಎನ್ಎಲ್: ರೂ. 27 ಪ್ಲಾನ್ ಮೂಲಕ ಅನಿಯಮಿತ ಕರೆ, 1GB ಡೇಟಾ ಆಫರ್

ರೂ. 27 ಪ್ಲಾನ್
ಈ ಪ್ಲಾನ್ ಮೂಲಕ ಗ್ರಾಹಕರು ಅನಿಯಮಿತ ಉಚಿತ ಧ್ವನಿ ಕರೆ, 300 ಎಂಎಂಎಸ್, 1ಜಿಬಿ ಡೇಟಾ ಕೂಡ ಸಿಗಲಿದೆ. ಇದೊಂದು ಟ್ಯಾರಿಫ್ ವೋಚರ್ ಆಗಿದ್ದು, ಇದನ್ನು ಈಗಿರುವ ಯೋಜನೆ ಜೊತೆಗೆ ಬಳಸಬಹುದಾಗಿದೆ. ಈ ಪ್ಲಾನ್ 7 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ಆಗಸ್ಟ್ 6ರಿಂದ ಆರಂಭವಾಗಲಿದೆ.

 

ಏರ್ಟೆಲ್ ನ ರೂ. 47 ಪ್ಲಾನ್
ಏರ್ಟೆಲ್ ರೂ. 47 ಪ್ಲಾನ್ ನಲ್ಲಿ 125 ನಿಮಿಷ ಧ್ವನಿ ಕರೆ, 50 ಎಂಬಿ ಡೇಟಾ ಹಾಗು 50 ಎಸ್ಎಂಎಸ್ ನೀಡುತ್ತಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.
ಜೊತೆಗೆ ವೊಡಾಫೋನ್ ಕೂಡ ರೂ. 47 ಪ್ಲಾನ್ 125 ನಿಮಿಷದ ಧ್ವನಿ ಕರೆ, 50 ಎಂಬಿ ಡೇಟಾ ಹಾಗೂ 50 ಎಸ್ಎಂಎಸ್ ನೀಡುತ್ತಿದೆ.

Read more about: bsnl telecom money finance news
English summary

BSNL Rs. 27 Recharge Offers Unlimited Voice Calls, 1GB Data

State-owned Bharat Sanchar Nigam Limited (BSNL)) has reportedly launched a new data and voice calling prepaid mobile pack priced at Rs. 27 for its subscribers.
Story first published: Saturday, August 4, 2018, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X