For Quick Alerts
ALLOW NOTIFICATIONS  
For Daily Alerts

ಚಿನ್ನ ಬೆಳ್ಳಿ ಬೆಲೆ ಏರಿಕೆ

ನಿನ್ನೆ ಇಳಿಕೆ ಕಂಡಿದ್ದ ಚಿನ್ನಾಭರಣಗಳ ಬೆಲೆ ಇಂದು ಏರಿಕೆ ಕಂಡಿದೆ. ಜಾಗತಿಕ ಪೇಟೆಯಲ್ಲಿನ ಬದಲಾವಣೆ ಹಾಗೂ ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಬಂಗಾರ ಬೆಲೆ ಏರಿಳಿತಕ್ಕೆ ಕಾರಣವಾಗಿದೆ.

By Siddu Thoravat
|

ನಿನ್ನೆ ಇಳಿಕೆ ಕಂಡಿದ್ದ ಚಿನ್ನಾಭರಣಗಳ ಬೆಲೆ ಇಂದು ಏರಿಕೆ ಕಂಡಿದೆ. ಜಾಗತಿಕ ಪೇಟೆಯಲ್ಲಿನ ಬದಲಾವಣೆ ಹಾಗೂ ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಬಂಗಾರ ಬೆಲೆ ಏರಿಳಿತಕ್ಕೆ ಕಾರಣವಾಗಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. ಭಾರತದಲ್ಲಿ ಚಿನ್ನದ ದರ

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 41300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 41300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 41300
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 41300
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 41300
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 41300

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 28900, 24 ಕ್ಯಾರೆಟ್ ಚಿನ್ನ ರೂ. 31790, ಬೆಳ್ಳಿ ದರ: ರೂ. 41300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29010, 24 ಕ್ಯಾರೆಟ್ ಚಿನ್ನ ರೂ. 31760, ಬೆಳ್ಳಿ ದರ: ರೂ. 41300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29010, 24 ಕ್ಯಾರೆಟ್ ಚಿನ್ನ ರೂ. 31760, ಬೆಳ್ಳಿ ದರ: ರೂ. 41300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29210, 24ಕ್ಯಾರೆಟ್ ಚಿನ್ನ ರೂ. 31560, ಬೆಳ್ಳಿ ದರ: ರೂ. 41300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28760, 24 ಕ್ಯಾರೆಟ್ ಚಿನ್ನ ರೂ. 31490, ಬೆಳ್ಳಿ ದರ: ರೂ. 41300

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28310, 24ಕ್ಯಾರೆಟ್ ಚಿನ್ನ ರೂ. 31000, ಬೆಳ್ಳಿ ದರ: ರೂ. 41300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28310, ಕ್ಯಾರೆಟ್ ಚಿನ್ನ ರೂ. 31000, ಬೆಳ್ಳಿ ದರ: ರೂ. 41300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28310, 24 ಕ್ಯಾರೆಟ್ ಚಿನ್ನ ರೂ. 31000, ಬೆಳ್ಳಿ ದರ: ರೂ. 41300
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27410, 24ಕ್ಯಾರೆಟ್ ಚಿನ್ನ ರೂ. 29810, ಬೆಳ್ಳಿ ದರ: ರೂ. 41300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28310, 24 ಕ್ಯಾರೆಟ್ ಚಿನ್ನ ರೂ. 31000, ಬೆಳ್ಳಿ ಬೆಲೆ: ರೂ. 41300

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29010, 24 ಕ್ಯಾರೆಟ್ ಚಿನ್ನ: ರೂ. 31100, ಬೆಳ್ಳಿ ಬೆಲೆ: ರೂ. 41300
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 29010, 24ಕ್ಯಾರೆಟ್ ಚಿನ್ನ ರೂ. 31100, ಬೆಳ್ಳಿ ದರ: ರೂ. 41300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 29630, 24 ಕ್ಯಾರೆಟ್ ಚಿನ್ನ ರೂ. 32190, ಬೆಳ್ಳಿ ಬೆಲೆ: ರೂ. 41300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28910, ಕ್ಯಾರೆಟ್ ಚಿನ್ನ ರೂ. 31420, ಬೆಳ್ಳಿ ಬೆಲೆ: ರೂ. 41300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29210, 24 ಕ್ಯಾರೆಟ್ ಚಿನ್ನ ರೂ. 31560, ಬೆಳ್ಳಿ ದರ: ರೂ. 41300

Read more about: gold finance news business
English summary

Today gold and Silver rate Hiked

Kannada Goodreturns is providing gold price in India herewith for our readers informational purposes only.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X