ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ಲಿಪ್ಕಾರ್ಟ್, ಅಮೆಜಾನ್ ನಿಂದ 'ಬಿಗ್ ಫ್ರೀಡಂ ಸೇಲ್' ಆಫರ್

ಫ್ಲಿಪ್ಕಾರ್ಟ್ ನಿಂದ ಬಿಗ್ ಫ್ರೀಡಂ ಸೇಲ್ ಘೋಷಣೆ! ಫ್ಲಿಪ್ಕಾರ್ಟ್, ಅಮೆಜಾನ್ ಸಂಸ್ಥೆಗಳು ಇದೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಭರ್ಜರಿ ಆಫರ್ ಗಳನ್ನು ಹೊತ್ತು ತಂದಿವೆ.

ಫ್ಲಿಪ್ಕಾರ್ಟ್ ನಿಂದ ಬಿಗ್ ಫ್ರೀಡಂ ಸೇಲ್ ಘೋಷಣೆ! ಫ್ಲಿಪ್ಕಾರ್ಟ್, ಅಮೆಜಾನ್ ಸಂಸ್ಥೆಗಳು ಇದೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಭರ್ಜರಿ ಆಫರ್ ಗಳನ್ನು ಹೊತ್ತು ತಂದಿವೆ.
72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಗ್ ಸೇಲ್ ಆಗಸ್ಟ್ 9-12, 2018ರ ನಡುವೆ ನಡೆಯಲಿದೆ. ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ? ಮುಂದೆ ಓದಿ..

ಫ್ಲಿಪ್ಕಾರ್ಟ್ ಕೊಡುಗೆ

ಫ್ಲಿಪ್ಕಾರ್ಟ್ ಕೊಡುಗೆ

ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮೇಳದ ಭಾಗವಾಗಿ, ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು ಶೇ. 10ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ಟಿವಿ, ಮೊಬೈಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಹಾಗೂ ವಿವಿಧ ರೀತಿಯ ವಸ್ತುಗಳ ಮೇಲೆ ಭರಪೂರ ಕೊಡುಗೆಗಳನ್ನು ನೀಡಲು ನಿರ್ಧರಿಸಲಾಗಿದೆ.

ಅಮೆಜಾನ್ ಇಂಡಿಯಾ ಆಫರ್

ಅಮೆಜಾನ್ ಇಂಡಿಯಾ ಆಫರ್

ಅಮೆಜಾನ್ ಇಂಡಿಯಾ ಕೂಡ ಆಗಸ್ಟ್​ 9-12 ವರೆಗೆ ಫ್ರೀಡಂ ಸೇಲ್ ಮೇಳ ಆಯೋಜಿಸಿದೆ. ಬಟ್ಟೆಗಳ ಮೇಲೆ ಶೇ.80 ರಷ್ಟು ಹಾಗೂ ಮೊಬೈಲ್ ಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆಯೆನ್ನಲಾಗಿದೆ. ಗ್ರಾಹಕರು ತಮಗಿಷ್ಟವಾಗುವ ವಸ್ತುಗಳ ಮೇಲೆ ಭಾರೀ ರಿಯಾಯಿತಿ ಪಡೆಯಲು ಸುವರ್ಣ ಅವಕಾಶವಿದೆ.

ಎಕ್ಸಚೆಂಜ್ ಆಫರ್, ರಿಯಾಯಿತಿ

ಎಕ್ಸಚೆಂಜ್ ಆಫರ್, ರಿಯಾಯಿತಿ

ಅಮೆಜಾನ್ ಇಂಡಿಯಾ ಇಎಂಐ, ಎಕ್ಸ್​ಚೇಂಜ್​ ಆಫರ್​, ಹೀಗೆ ಹತ್ತು ಹಲವಾರು ಆಫರ್​ಗಳನ್ನು ನೀಡಲು ಮುಂದಾಗಿದ್ದು, ಅಮೆಜಾನ್​ ಪ್ರೈಮ್​ ಸದಸ್ಯರಿಗೂ ಆಫರ್​ಗಳು ಸಿಗಲಿವೆ. ಒನ್​ಪ್ಲಸ್​ 6, ಮೊಟೊ ಜಿ 6, ರಿಯಲ್​ ಮಿ 1, ಹಾನರ್​ 7 ಎಕ್ಸ್​, ಸೇರಿದಂತೆ ಹಲವು ಮೊಬೈಲ್​ಗಳ ಮೇಲೆ ಅತಿ ಹೆಚ್ಚು ರಿಯಾಯಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+