ಸಿಹಿಸುದ್ದಿ! ಇಂದಿನ ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಜಾಗತಿಕ ಪೇಟೆಯಲ್ಲಿನ ಬದಲಾವಣೆ ಹಾಗೂ ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಬಂಗಾರ ಬೆಲೆ ಏರಿಳಿತದ ಕಾರಣದಿಂದ ಚಿನ್ನಾಭರಣಗಳ ಬೆಲೆಗಳು ಸದಾ ಏರಿಳಿಕೆ ಒಳಗಾಗುತ್ತಲೇ ಇರುತ್ತವೆ.

ಚಿನ್ನಾಭರಣಗಳೆಂದರೆ ಭಾರತೀಯರಿಗೆ ಅಚ್ಚುಮೆಚ್ಚು. ಆಭರಣಗಳ ಖರೀದಿಸವುದು, ಸಂಗ್ರಹಿಸಿಡುವುದು ನಮ್ಮವರ ಹವ್ಯಾಸ. ಮದುವೆ, ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದರಿಂದ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ನೀಡಲಾಗುತ್ತದೆ.
ಜಾಗತಿಕ ಪೇಟೆಯಲ್ಲಿನ ಬದಲಾವಣೆ ಹಾಗೂ ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಬಂಗಾರ ಬೆಲೆ ಏರಿಳಿತದ ಕಾರಣದಿಂದ ಚಿನ್ನಾಭರಣಗಳ ಬೆಲೆಗಳು ಸದಾ ಏರಿಳಿಕೆ ಒಳಗಾಗುತ್ತಲೇ ಇರುತ್ತವೆ.

ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಕೆ ಕಂಡಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 38500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 38500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 38500
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 38500
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 38500
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27750, 24 ಕ್ಯಾರೆಟ್ ಚಿನ್ನ ರೂ. 30700, ಬೆಳ್ಳಿ ದರ: ರೂ. 38500

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 28900, 24 ಕ್ಯಾರೆಟ್ ಚಿನ್ನ ರೂ. 31500, ಬೆಳ್ಳಿ ದರ: ರೂ. 38600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29020, 24 ಕ್ಯಾರೆಟ್ ಚಿನ್ನ ರೂ. 30020, ಬೆಳ್ಳಿ ದರ: ರೂ. 38600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29020, 24 ಕ್ಯಾರೆಟ್ ಚಿನ್ನ ರೂ. 30020, ಬೆಳ್ಳಿ ದರ: ರೂ. 38600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29160, 24ಕ್ಯಾರೆಟ್ ಚಿನ್ನ ರೂ. 31700, ಬೆಳ್ಳಿ ದರ: ರೂ. 38600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28900, 24 ಕ್ಯಾರೆಟ್ ಚಿನ್ನ ರೂ. 30300, ಬೆಳ್ಳಿ ದರ: ರೂ. 38600

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28270, 24ಕ್ಯಾರೆಟ್ ಚಿನ್ನ ರೂ. 30830, ಬೆಳ್ಳಿ ದರ: ರೂ. 38600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28270, ಕ್ಯಾರೆಟ್ ಚಿನ್ನ ರೂ. 30830, ಬೆಳ್ಳಿ ದರ: ರೂ. 38600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28270, 24 ಕ್ಯಾರೆಟ್ ಚಿನ್ನ ರೂ. 30830, ಬೆಳ್ಳಿ ದರ: ರೂ. 38600
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27500, 24ಕ್ಯಾರೆಟ್ ಚಿನ್ನ ರೂ. 30000, ಬೆಳ್ಳಿ ದರ: ರೂ. 38600
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28270, 24 ಕ್ಯಾರೆಟ್ ಚಿನ್ನ ರೂ. 30830, ಬೆಳ್ಳಿ ಬೆಲೆ: ರೂ. 38600

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29100, 24 ಕ್ಯಾರೆಟ್ ಚಿನ್ನ: ರೂ. 31840, ಬೆಳ್ಳಿ ಬೆಲೆ: ರೂ. 38600
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 29100, 24ಕ್ಯಾರೆಟ್ ಚಿನ್ನ ರೂ. 31700, ಬೆಳ್ಳಿ ದರ: ರೂ. 38600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 29030, 24 ಕ್ಯಾರೆಟ್ ಚಿನ್ನ ರೂ. 30420, ಬೆಳ್ಳಿ ಬೆಲೆ: ರೂ. 38600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 29060, ಕ್ಯಾರೆಟ್ ಚಿನ್ನ ರೂ. 31710, ಬೆಳ್ಳಿ ಬೆಲೆ: ರೂ. 38600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29160, 24 ಕ್ಯಾರೆಟ್ ಚಿನ್ನ ರೂ. 31700, ಬೆಳ್ಳಿ ದರ: ರೂ. 38600

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+