ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಸ್ತಾರಾ ವಿಮಾನ ವಾಹಕ ಸಂಸ್ಥೆ ವಿಮಾನ ಟಿಕೇಟ್ ಬುಕಿಂಗ್ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಸ್ತಾರಾ ವಿಮಾನ ವಾಹಕ ಸಂಸ್ಥೆ ವಿಮಾನ ಟಿಕೇಟ್ ಬುಕಿಂಗ್ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ.
ವಿಸ್ತಾರಾ ಟಿಕೇಟ್ ಬುಕಿಂಗ್ ಆರಂಭಿಕ ದರ ರೂ. 1,099 ಆಗಿದ್ದು, ವಿಸ್ತಾರಾ ಫ್ರೀಡಂ ಫೇರ್ ಸೇಲ್ ೪೮ ಗಂಟೆಗಳವರೆಗೆ ಮಾತ್ರ ಇರಲಿದೆ ಎಂದು ಅಧಿಕೃತ ವೆಬ್ಸೈಟ್ ಮೂಲ ತಿಳಿಸಿದೆ.
ಫ್ರೀಡಂ ಡೇ ಸೇಲ್ ಅಡಿಯಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ತಿಳಿಸಲಾಗಿದೆ.
ಟಿಕೇಟ್ ದರ
ಎಕನಾಮಿ ಸ್ಟ್ಯಾಂಡರ್ಡ್ ವಿಮಾನ ಟಿಕೇಟ್ ದರ ರೂ. 1,399, ಪ್ರೀಮಿಯಂ ಎಕಾನಮಿ ಟಿಕೆಟ್ ದರ ರೂ. 2,499 ಮತ್ತು ಬಿಸಿನೆಸ್ ಕ್ಲಾಸ್ ಟಿಕೇಟ್ ದರ ರೂ. 6,099 ಇರಲಿದೆ.
ಕ್ಯಾಶ್ ಬ್ಯಾಕ್
ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸಿ ವೆಬಸ್ಐಟ್ ಮತ್ತು ಮೊಬೈಲ್ ಆಫ್ ಮೂಲಕ ಟಿಕೇಟ್ ಬುಕಿಂಗ್ ಮೇಲೆ ಶೇ. 5ರಷ್ಟು ಹೆಚ್ಚುವರಿ ಕ್ಯಾಶ್ಬ್ಯಾಕ್ ಸಿಗಲಿದೆ. ಹೆಚ್ಚುವರಿ ಕ್ಯಾಶ್ ಬ್ಯಾಕ್ ಗಾಗಿ ಕನಿಷ್ಟ ರೂ. 4000 ವರೆಗಿನ ವ್ಯವಹಾರ ಅಗತ್ಯವಾಗಿದ್ದು, ಪ್ರತಿ ಕಾರ್ಡ್ ಗೆ ರೂ. 750 ಗರಿಷ್ಠ ಕ್ಯಾಶ್ ಬ್ಯಾಕ್ ಸಿಗುತ್ತದೆ.
ಬುಕಿಂಗ್ ಅವಧಿ
ಇದೇ ಆಗಸ್ಟ್ 22 ಮತ್ತು ಅಕ್ಟೋಬರ್ 10 ರ ನಡುವೆ ಬಿಸಿನೆಸ್ ಕ್ಲಾಸ್ ಪ್ರಯಾಣಕ್ಕಾಗಿ ಆಗಸ್ಟ್ 14 ರಂದು 00:01 ಗಂಟೆಯಿಂದ ಆಗಸ್ಟ್ 15 ರ 23:59 ಗಂಟೆಗಳವರೆಗೆ ಬುಕಿಂಗ್ ಮಾಡಬಹುದಾಗಿದೆ. ಎಕಾನಮಿ, ಪ್ರಿಮೀಯಂ ಎಕಾನಮಿ ವಿಭಾಗಗಳಿಗಾಗಿ ಸೆಪ್ಟಂಬರ್ ೧೪ ರಿಂದ ಅಕ್ಟೋಬರ್ ೧೦, ೨೦೧೮ರ ಅವಧಿಯೊಳಗೆ ಟಿಕೇಟ್ ಬುಕಿಂಗ್ ಮಾಡಬೇಕಾಗುತ್ತದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications