For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಸಂಗ್ರಹದಲ್ಲಿ ದಾಖಲೆ

ದೇಶದಲ್ಲಿ 2017-18ರ ಸಾಲಿನಲ್ಲಿ ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಭಾರೀ ದಾಖಲೆ ನಿರ್ಮಾಣವಾಗಿದ್ದು, 10.03 ಲಕ್ಷ ಕೋಟಿ ಸಂಗ್ರಹವಾಗಿದೆಯೆಂದು ಸಿಬಿಡಿಟಿ ಹೇಳಿದೆ.

By Siddu Thoravat
|

ದೇಶದಲ್ಲಿ 2017-18ರ ಸಾಲಿನಲ್ಲಿ ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಭಾರೀ ದಾಖಲೆ ನಿರ್ಮಾಣವಾಗಿದ್ದು, 10.03 ಲಕ್ಷ ಕೋಟಿ ಸಂಗ್ರಹವಾಗಿದೆಯೆಂದು ಸಿಬಿಡಿಟಿ ಹೇಳಿದೆ.

 
ಆದಾಯ ತೆರಿಗೆ ಸಂಗ್ರಹದಲ್ಲಿ ದಾಖಲೆ

ಗುವಾಹಟಿಯಲ್ಲಿ ನಡೆದ ಪೂರ್ವ ವಲಯದ ಆದಾಯ ತೆರಿಗೆ ಅಧಿಕಾರಿಗಳ ಸಭೆಯಲ್ಲಿ ವರದಿಯಾಗಿದ್ದು, ಈ ಬಾರಿ 6.92 ಲಕ್ಷ ಕೋಟಿ ಆದಾಯ ತೆರಿಗೆ ಹೆಚ್ಚುವರಿಯಾಗಿ ಸಂಗ್ರಹಣೆಯಾಗಿದೆ.
ಕಳೆದ 20160-17ರಲ್ಲಿದ್ದ 1.31 ಕೋಟಿ ಆದಾಯ ತೆರಿಗೆದಾರರಲ್ಲಿ 5.61 ಕೊಟಿ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ. ಐಟಿಆರ್ ಮಾಹಿತಿ ಸಲ್ಲಿಸುವವರ ಸಂಖ್ಯೆ 1.06 ಕೋಟಿಯಷ್ಟಿದ್ದು, 1.25 ಕೋಟಿಗೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

 

ಕಳೆದ ವರ್ಷ ಇದೇ ಅವಧಿಯಲ್ಲಿ ತೆರಿಗೆದಾರರ ಸಂಖ್ಯೆ ಶೇ. 16.7ರಷ್ಟು ಹೆಚ್ಚಾದ ಪರಿಣಾಮ ರೂ. 6082 ಕೋಟಿ ತೆರಿಗೆ ಸಂಗ್ರಹವಾಗಿತ್ತು. 2018-19ರಲ್ಲಿ 8357 ರೂಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದ್ದು, 17.75 ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ.

English summary

Income Tax collection at record Rs 10.03 lakh crore

Tax collection in the country stood at a record Rs 10.03 lakh.
Story first published: Saturday, August 18, 2018, 11:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X