For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಸಿಎಫ್ಒ ಎಂ.ಡಿ.ರಂಗನಾಥ್ ರಾಜೀನಾಮೆ

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ನಲ್ಲಿ ಕಳೆದ 18 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದ ಎಂ.ಡಿ.ರಂಗನಾಥ್ (ಸಿಎಫ್ಒ) ರಾಜೀನಾಮೆ ನೀಡಿದ್ದಾರೆ.

By Siddu Thoravat
|

ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ನಲ್ಲಿ ಕಳೆದ 18 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದ ಎಂ.ಡಿ.ರಂಗನಾಥ್ (ಸಿಎಫ್ಒ) ರಾಜೀನಾಮೆ ನೀಡಿದ್ದಾರೆ.

 
ಇನ್ಫೋಸಿಸ್ ಸಿಎಫ್ಒ ಎಂ.ಡಿ.ರಂಗನಾಥ್ ರಾಜೀನಾಮೆ

ಅತ್ಯುತ್ತಮ ಕೊಡುಗೆ ನೀಡಿರುವ ರಂಗನಾಥ್, ಇನ್ಫೋಸಿಸ್ ಕಂಪನಿಯ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನಂದನ್ ನಿಲೇಕಣಿ ಧನ್ಯವಾದಗಳನ್ನು ತಿಳಿಸಿದ್ದಾರೆ.

 

ಎಂ.ಡಿ.ರಂಗನಾಥ್ ರಂಗನಾಥ್ ನೀಡಿರುವ ರಾಜೀನಾಮೆಯನ್ನು ಇನ್ಫೋಸಿಸ್ ಸ್ವೀಕರಿಸಿದ್ದು, ಇನ್ಫೋಸಿಸ್ನ ಸಿಎಫ್ಓ (ಮುಖ್ಯ ಹಣಕಾಸು ಅಧಿಕಾರಿ) ಆಗಿ 16 ನವೆಂಬರ್ 2018 ರವರೆಗೆ ಸೇವೆ ಸಲ್ಲಿಸಲಿದ್ದಾರೆ.
ಕಳೆದ ಮೂರು ಪ್ರಮುಖ ವರ್ಷಗಳಿಂದ ಸಿಎಫ್ಓ ಸೇರಿದಂತೆ 18 ವರ್ಷಗಳಲ್ಲಿ ಯಶಸ್ವಿ ವೃತ್ತಿಜೀವನದ ನಂತರ, ನಾನು ಈಗ ಹೊಸ ಕಡೆಗಳಲ್ಲಿ ವೃತ್ತಿಪರ ಅವಕಾಶಗಳನ್ನು ಮುಂದುವರಿಸಲು ಯೋಜಿಸುತ್ತಿದ್ದೇನೆ ಎಂದು ಎಂ.ಡಿ. ರಂಗನಾಥ್ ಹೇಳಿದ್ದಾರೆ.

Read more about: infosys money finance news
English summary

Infosys CFO MD Ranganath resigns

India's second-largest IT company Infosys on Saturday said that its board has accepted the resignation of M.D. Ranganath, CFO, Infosys, who has been a part of Infosys for the last 18 years.
Story first published: Saturday, August 18, 2018, 14:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X