ಫ್ಲಿಪ್ಕಾರ್ಟ್ ಸೂಪರ್ ಸೇಲ್ ಶುರು..

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಫ್ರೀಡಂ ಸೇಲ್ ಆರಂಭಿಸಿದ್ದ ಫ್ಲಿಪ್ಕಾರ್ಟ್ ಇದೀಗ ಸೂಪರ್ ಸೇಲ್ ಆಫರ್ ಶುರು ಮಾಡಿದೆ.. ಇದೇ ಆಗಸ್ಟ್ 26ರಿಂದ ಫ್ಲಿಪ್ಕಾರ್ಟ್ ಸೂಪರ್ ಸೇಲ್ ಶುರು ಮಾಡುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಫ್ರೀಡಂ ಸೇಲ್ ಆರಂಭಿಸಿದ್ದ ಫ್ಲಿಪ್ಕಾರ್ಟ್ ಇದೀಗ ಸೂಪರ್ ಸೇಲ್ ಆಫರ್ ಶುರು ಮಾಡಿದೆ.. ಇದೇ ಆಗಸ್ಟ್ 26ರಿಂದ ಫ್ಲಿಪ್ಕಾರ್ಟ್ ಸೂಪರ್ ಸೇಲ್ ಶುರು ಮಾಡುತ್ತಿದೆ.

ಫ್ಲಿಪ್ಕಾರ್ಟ್ ಸೂಪರ್ ಸೇಲ್ ಶುರು..

ಈ ಮಾರಾಟದಲ್ಲಿ ಹಲವಾರು ಉತ್ಪನ್ನಗಳ ಮೇಲೆ ರಿಯಾಯಿತಿ ಸಿಗಲಿದೆ. ಸೂಪರ್ ಸೇಲ್ ಆಗಸ್ಟ್ 25 ರ ಮಧ್ಯರಾತ್ರಿ 12 ಗಂಟೆಯಿಂದ ಆರಂಭವಾಗಲಿದೆ.
ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವ ಗ್ರಾಹಕರಿಗೆ ಆಗಸ್ಟ್ 24ರ ಸಂಜೆ 4 ಗಂಟೆಯಿಂದ ಸೂಪರ್ ಸೇಲ್ ನಲ್ಲಿ ಖರೀದಿ ಮಾಡಬಹುದು.

ಎಚ್ಡಿಎಫ್ಸಿ ಕಾರ್ಡ್ ಬಳಕೆದಾರರಿಗೆ ಶೇ. 10ರಷ್ಟು ಕ್ಯಾಶ್ಬಾಕ್ ಪ್ರಯೋಜನ ಸಿಗಲಿದೆ. ಗ್ರಾಹಕರು ಸ್ಮಾರ್ಟ್ಫೋನ್, ಗೃಹೋಪಯೋಗಿ ಉಪಕರಣ, ಲ್ಯಾಪ್ ಟಾಪ್ ಮೇಲೆ ರಿಯಾಯಿತಿ ಪಡೆಯಲಿದ್ದಾರೆ.
ಫ್ಲಿಪ್ಕಾರ್ಟ್ ರಶ್ ಅವರ್ (Rush Hour) ಆಗಸ್ಟ್ 25 ರ ಮಧ್ಯಾಹ್ನ 12 ಗಂಟೆಯಿಂದ ಆಗಸ್ಟ್ 26 ರ ಬೆಳಗಿನ ಜಾವ 2 ಗಂಟೆಯವರೆಗೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+