ವರಮಹಾಲಕ್ಷ್ಮಿ ಹಬ್ಬಕ್ಕೆ ಸಿಹಿಸುದ್ದಿ, ಚಿನ್ನ, ಬೆಳ್ಳಿ ದರ ಇಳಿಕೆ!

ವರಮಹಾಲಕ್ಷ್ಮಿ ಹಬ್ಬ ಹತ್ತಿರ ಬರುತ್ತಿದ್ದಂತೆಯೆ ಸಡಗರ ಸಂಭ್ರಮ ಮನೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಚಿನ್ನಾಭರಣ, ಹೊಸ ಬಟ್ಟೆ ಖರೀದಿಯ ಭರಾಟೆ ಜೋರಾಗಿ ಸಾಗುತ್ತದೆ..

ವರಮಹಾಲಕ್ಷ್ಮಿ ಹಬ್ಬ ಹತ್ತಿರ ಬರುತ್ತಿದ್ದಂತೆಯೆ ಸಡಗರ ಸಂಭ್ರಮ ಮನೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಚಿನ್ನಾಭರಣ, ಹೊಸ ಬಟ್ಟೆ ಖರೀದಿಯ ಭರಾಟೆ ಜೋರಾಗಿ ಸಾಗುತ್ತದೆ..
ಹಬ್ಬ ಹರಿದಿನದ ಶುಭಘಳಿಗೆಯಲ್ಲಿ ಚಿನ್ನಾಭರಣಪ್ರಿಯರಾದ ಭಾರತೀಯರು ಪ್ರತಿನಿತ್ಯ ಚಿನ್ನ, ಬೆಳ್ಳಿ ಬೆಲೆಗಳನ್ನು ಪರಿಶೀಲಿಸಲು ಬಯಸುತ್ತಾರೆ. ಕಳೆದ ವಾರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಏರಿಕೆಯೆತ್ತ ಸಾಗಿದೆ.

ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ನೀಡಲಾಗುತ್ತದೆ.
ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ಗ್ರಾಹಕರಿಗೆ ಸಿಹಿಸುದ್ದಿ!

ಗ್ರಾಹಕರಿಗೆ ಸಿಹಿಸುದ್ದಿ!

ಕಳೆದ ಏಳೆಂಟು ತಿಂಗಳಿನಲ್ಲಿ ಚಿನ್ನದ ದರ ಕನಿಷ್ಟ ಮಟ್ಟಕ್ಕೆ ಕುಸಿದಿರುವುದು ಹಬ್ಬದ ಸಂದರ್ಭದಲ್ಲಿ ಸಿಹಿಸುದ್ದಿಯಾಗಿದೆ. ಡಾಲರ್ ಮೌಲ್ಯ ಏರಿಕೆ ಹಾಗು ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಬೇಡಿಕೆ ಕುಸಿದಿರುವುದು ಹಾಗು ಜಾಗತಿಕ ಪೇಟೆಯಲ್ಲಿನ ಬದಲಾವಣೆ ಬಂಗಾರದ ಬೆಲೆ ಇಳಿಕೆಯಾಗಲು ಕಾರಣವಾಗಿದೆ. ಆದರೆ ಚಿನ್ನದ ದರ ಇನ್ನೂ ಇಳಿಕೆಯಾಗಲಿದೆಯೆ ಅಥವಾ ಏರಿಕೆಯಾಗಲಿದೆಯೇ ಎಂಬುದನ್ನು ಖಚಿತವಾಗಿ ಹೇಳುವುದು ಅಸಾಧ್ಯ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38700
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38700
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38750
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38700
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38700
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27800, 24 ಕ್ಯಾರೆಟ್ ಚಿನ್ನ ರೂ. 30600, ಬೆಳ್ಳಿ ದರ: ರೂ. 38700

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 28900, 24 ಕ್ಯಾರೆಟ್ ಚಿನ್ನ ರೂ. 31280, ಬೆಳ್ಳಿ ದರ: ರೂ. 38700
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29270, 24 ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ದರ: ರೂ. 38700
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29270, 24 ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ದರ: ರೂ. 38700
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29170, 24ಕ್ಯಾರೆಟ್ ಚಿನ್ನ ರೂ. 31660, ಬೆಳ್ಳಿ ದರ: ರೂ. 38700
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 28900, 24 ಕ್ಯಾರೆಟ್ ಚಿನ್ನ ರೂ. 31190, ಬೆಳ್ಳಿ ದರ: ರೂ. 38700

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28280, 24ಕ್ಯಾರೆಟ್ ಚಿನ್ನ ರೂ. 30680, ಬೆಳ್ಳಿ ದರ: ರೂ. 38700
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28280, ಕ್ಯಾರೆಟ್ ಚಿನ್ನ ರೂ. 30680, ಬೆಳ್ಳಿ ದರ: ರೂ. 38700
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28280, 24 ಕ್ಯಾರೆಟ್ ಚಿನ್ನ ರೂ. 30680, ಬೆಳ್ಳಿ ದರ: ರೂ. 38700
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27500, 24ಕ್ಯಾರೆಟ್ ಚಿನ್ನ ರೂ. 29600, ಬೆಳ್ಳಿ ದರ: ರೂ. 38700
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28280, 24 ಕ್ಯಾರೆಟ್ ಚಿನ್ನ ರೂ. 30680, ಬೆಳ್ಳಿ ಬೆಲೆ: ರೂ. 38700

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 28980, 24 ಕ್ಯಾರೆಟ್ ಚಿನ್ನ: ರೂ. 30370, ಬೆಳ್ಳಿ ಬೆಲೆ: ರೂ. 38700
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 28980, 24ಕ್ಯಾರೆಟ್ ಚಿನ್ನ ರೂ. 30370, ಬೆಳ್ಳಿ ದರ: ರೂ. 38700
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 29720, 24 ಕ್ಯಾರೆಟ್ ಚಿನ್ನ ರೂ. 30560, ಬೆಳ್ಳಿ ಬೆಲೆ: ರೂ. 38700
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 28910, ಕ್ಯಾರೆಟ್ ಚಿನ್ನ ರೂ. 30340, ಬೆಳ್ಳಿ ಬೆಲೆ: ರೂ. 38700
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29170, 24 ಕ್ಯಾರೆಟ್ ಚಿನ್ನ ರೂ. 31660, ಬೆಳ್ಳಿ ದರ: ರೂ. 38700

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+