For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 15ರಿಂದ ಆಧಾರ್ ಬಳಕೆದಾರರ ಮುಖ ದೃಢೀಕರಣ ಕಡ್ಡಾಯ

ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಪ್ರಮುಖ ನಿರ್ಧಾರ ಕೈಗೊಂಡಿದ್ದು, ಯಾವುದೇ ಕೆಲಸಕ್ಕೆ ಆಧಾರ್ ಸಂಖ್ಯೆ, ಬೆರಳಚ್ಚು ಜೊತೆಗೆ ಮುಖ ದೃಢೀಕರಣ ಅಗತ್ಯವೆಂದು ತಿಳಿಸಿದೆ.

By Siddu Thoravat
|

ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಪ್ರಮುಖ ನಿರ್ಧಾರ ಕೈಗೊಂಡಿದ್ದು, ಯಾವುದೇ ಕೆಲಸಕ್ಕೆ ಆಧಾರ್ ಸಂಖ್ಯೆ, ಬೆರಳಚ್ಚು ಜೊತೆಗೆ ಮುಖ ದೃಢೀಕರಣ ಅಗತ್ಯವೆಂದು ತಿಳಿಸಿದೆ.

ಸೆಪ್ಟೆಂಬರ್ 15ರಿಂದ ಆಧಾರ್ ಬಳಕೆದಾರರ ಮುಖ ದೃಢೀಕರಣ ಕಡ್ಡಾಯ

ಬ್ಯಾಂಕ್ ಖಾತೆ, ಹೊಸ ಸಿಮ್ ಖರೀದಿಸುವಾಗ ಆಧಾರ್ ಕಾರ್ಡ್ ನೊಂದಿಗೆ ಬೆರಳಚ್ಚು, ಮುಖದ ದೃಢೀಕರಣ ನೀಡಬೇಕಾಗುತ್ತದೆ ಯುಐಡಿಎಐ ಹೇಳಿದೆ.

ಆಧಾರ್ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮ ಜಾರಿ ತರಲಾಗುವುದು ಎಂದಿದೆ. ಇದರಿಂದಾಗಿ ವೃದ್ಧರ ಬೆರಳಚ್ಚು ಸಮಸ್ಯೆಗೆ ಪರ್ಯಾಯವಾಗಲಿದೆ. ಬರುವ ಸೆಪ್ಟೆಂಬರ್ 15ರಿಂದ ಟೆಲಿಕಾಂ ಕಂಪನಿಗಳಿಗೆ ಒದಗಿಸಬೇಕಾಗುತ್ತದೆ.

ಇಷ್ಟು ದಿನ ಈ ಯೋಜನೆಯನ್ನು ಮುಂದೂಡುತ್ತಾ ಬಂದಿದ್ದ ಯುಐಡಿಎಐ, ಸೆಪ್ಟೆಂಬರ್ 15ರಿಂದ ಹಂತ ಹಂತವಾಗಿ ಜಾರಿಗೆ ತರಲು ನಿರ್ಧರಿಸಿದೆ. ಹೊಸ ಸಿಮ್ ನೀಡುವ ವೇಳೆ ಬೆರಳಚ್ಚಿನ ಜೊತೆ ಮುಖದ ದೃಢೀಕರಣ ಪಡೆಯಬೇಕಾಗುತ್ತದೆ. ಇದನ್ನು ಉಲ್ಲಂಘನೆ ಮಾಡಿದ್ರೆ ದಂಡ ವಿಧಿಸಲಾಗುವುದು ಎಂದು ಯುಐಡಿಎಐ ಹೇಳಿದೆ.

Read more about: ಆಧಾರ್ aadhar banking
English summary

UIDAI makes face recognition mandatory for all Aadhaar users

UIDAI has announced a new measure that seeks to mandate facial recognition - by taking on-the-spot live pictures - for every authentication that requires Aadhaar.
Story first published: Friday, August 24, 2018, 17:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X