ಬಿಎಸ್ಎನ್ಎಲ್ ರಾಖಿ ಆಫರ್, ಅನಿಯಮಿತ ಕರೆ ಹಾಗು ಡೇಟಾ ಸೌಲಭ್ಯ

ಸರ್ಕಾರಿ ಸ್ವಾಮ್ಯದ ಬಿಸ್ಎನ್ಎನ್ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಆಕ್ರಮಣಕಾರಿ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಜಿಯೋ ಪ್ರವೇಶಾತಿ ನಂತರದಲ್ಲುಂಟಾದ ದರಸಮರದಲ್ಲಿ ಪೈಪೋಟಿ ನೀಡುತ್ತಲೇ ಬಂದಿದೆ.

ಸರ್ಕಾರಿ ಸ್ವಾಮ್ಯದ ಬಿಸ್ಎನ್ಎನ್ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಆಕ್ರಮಣಕಾರಿ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಜಿಯೋ ಪ್ರವೇಶಾತಿ ನಂತರದಲ್ಲುಂಟಾದ ದರಸಮರದಲ್ಲಿ ಪೈಪೋಟಿ ನೀಡುತ್ತಲೇ ಬಂದಿದೆ.
ಪ್ರಸ್ತುತ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ಸಂಸ್ಥೆ ರಾಖಿ ಯೋಜನೆ ಪರಿಚಯಿಸಿದೆ.

ರೂ. 399 ಪ್ಲಾನ್

ರೂ. 399 ಪ್ಲಾನ್

ರೂ. 399ರ ರಾಖಿ ಯೋಜನೆ ಮೂಲಕ ಬಿಎಸ್ಎನ್ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಅನಿಯಮಿತ ಕರೆ, ಉಚಿತ ರೋಮಿಂಗ್, ಡೇಟಾ, ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ.
ಈ ಆಫರ್ 74 ದಿನಗಳ ವ್ಯಾಲಿಡಿಟಿ ಹೊಂದಿದೆ.

ಆಗಸ್ಟ್ 26 ರಿಂದ ಪ್ಲಾನ್ ಆರಂಭ

ಆಗಸ್ಟ್ 26 ರಿಂದ ಪ್ಲಾನ್ ಆರಂಭ

ಆಗಸ್ಟ್ 26ರಿಂದ ಆರಂಭವಾಗಲಿರುವ STV399 ರಾಖಿ ಆಫರ್ ನಲ್ಲಿ ವಿಶೇಷ ಸೌಲಭ್ಯ ಇದೆ. ಈ ಪ್ಲಾನ್ ಅಡಿ ಗ್ರಾಹಕರು ಹೊಸ ಹಾಡನ್ನು ಕಾಲರ್ ಟ್ಯೂನ್ ಆಗಿ ಬಳಸಬಹುದಾಗಿದೆ. ದೆಹಲಿ ಹಾಗೂ ಮುಂಬೈ ಗ್ರಾಹಕರಿಗೆ ಮಾತ್ರ ಈ ಆಫರ್ ಲಭ್ಯವಿದೆ.

ರೂ. 9, 29 ಪ್ಲಾನ್

ರೂ. 9, 29 ಪ್ಲಾನ್

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಎಸ್ಎನ್ಎಲ್ ರೂ. 9 ಹಾಗೂ ರೂ. 29 ಯೋಜನೆ ಆರಂಭಿಸಿತ್ತು. ಗ್ರಾಹಕರು ರೂ. 9 ಪ್ಲಾನ್ ನಡಿ ಅನಿಯಮಿತ ಡೇಟಾ, ಉಚಿತ ಕರೆ ಹಾಗೂ 100 ಎಸ್ಎಂಎಸ್ ಸಿಗಲಿದೆ. ವಾಲಿಡಿಟಿ ಒಂದು ದಿನ ಮಾತ್ರ ಇದೆ. ರೂ. 29 ಪ್ಲಾನ್ ಮೂಲಕ ಈ ಎಲ್ಲಾ ಸೌಲಭ್ಯಗಳು ಸಿಗಲಿದ್ದು, ವ್ಯಾಲಿಡಿಟಿ 7 ದಿನ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+