For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಖಡಕ್ ಸೂಚನೆ! ಡಿಸೆಂಬರ್ 31 ರ ಒಳಗಾಗಿ ಎಟಿಎಂ ಕಾರ್ಡ್ ಬದಲಿಸಬೇಕು

ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ಇಎಂವಿ ಚಿಪ್ ತಂತ್ರಜ್ಞಾನ ಅಳವಡಿಸಿರುವ ಕಾರ್ಡುಗಳನ್ನು ಡಿಸೆಂಬರ್ 31ರ ಒಳಗೆ ಪಡೆಯುವಂತೆ ತಿಳಿಸಿದೆ.

By Siddu
|

ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ಇಎಂವಿ ಚಿಪ್ ತಂತ್ರಜ್ಞಾನ ಅಳವಡಿಸಿರುವ ಕಾರ್ಡುಗಳನ್ನು ಡಿಸೆಂಬರ್ 31ರ ಒಳಗೆ ಪಡೆಯುವಂತೆ ತಿಳಿಸಿದೆ.

 
 ಎಸ್ಬಿಐ ಸೂಚನೆ! ಡಿಸೆಂಬರ್ 31 ರ ಒಳಗಾಗಿ ಎಟಿಎಂ ಕಾರ್ಡ್ ಬದಲಿಸಬೇಕು

ಮೆಗ್ನೆಟಿಕ್ ಸ್ಟ್ರೈಪ್ ನ ಹಳೆಯ ಎಟಿಎಂ ಕಮ್ ಡೆಬಿಟ್ ಕಾರ್ಡುಗಳನ್ನು ಬದಲಿಸಿ ಇವಿಎಂ ಚಿಪ್ ಹೊಂದಿರುವ ಹೊಸ ಕಾರ್ಡ್ ಗಳನ್ನು ಡಿಸೆಂಬರ್ 31 ಕ್ಕೆ ಮುಂಚಿತವಾಗಿ ಬದಲಿಸಲು ಗ್ರಾಹಕರಿಗೆ ಕೇಳಿದೆ.

 

ಆನ್ಲೈನ್ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ವಂಚನೆಗಳಿಂದ ರಕ್ಷಿಸುವ ಉದ್ದೇಶದಿಂದ ಇವಿಎಂ ಚಿಪ್ ಆಧಾರಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಲು ಆರ್ಬಿಐ ಹೇಳಿದೆ.

ಎಸ್ಬಿಐ ಸೇರಿದಂತೆ ಇನ್ನಿತರ ಬ್ಯಾಂಕುಗಳು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಹಳೆಯ ಮೆಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಗಳನ್ನು ಹಿಂಪಡೆದು ಹೊಸ ಇಎಂವಿ ಕಾರ್ಡ್ ನೀಡಲು ಮುಂದಾಗಿವೆ.
ಇಎಂವಿ ಚಿಪ್ ಮೂಲಕ ಡಿಜಿಟಲ್ ವಂಚನಾ ಪ್ರಕರಣಗಳನ್ನು ಹೊಂದಿರುವ ತಡೆಗಟ್ಟಬಹುದಾಗಿದೆ ಎಂದು ಎಸ್ಬಿಐ ತಿಳಿಸಿದೆ.

ಎಸ್ಬಿಐ ತನ್ನ ಗ್ರಾಹಕರಿಗೆ ಇಎಂವಿ ಚಿಪ್ ಹೊಂದಿರುವ ಹೊಸ ಕಾರ್ಡ್ ಪಡೆಯುವಂತೆ ಸೂಚಿಸಿದ್ದು, ಡಿಸೆಂಬರ್ 31 ರ ನಂತರ ಹಳೆಯ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲವೆಂದು ಎಚ್ಚರಿಸಿದೆ.

Read more about: sbi atm banking money finance news
English summary

SBI customers need to replace ATM-cum-debit cards with magnetic stripe by December 31

State Bank of India (SBI) has asked its customers to get their ATM-cum-debit cards with magnetic stripe replaced with the one with EMV chip before December 31.
Story first published: Monday, August 27, 2018, 14:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X