ಎಸ್ಬಿಐ 1295 ಶಾಖೆಗಳ ಹೆಸರು ಹಾಗು ಐಎಫ್ಎಸ್ಸಿ ಕೋಡ್ ಬದಲಾವಣೆ

ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ತನ್ನ ಆರು ಸಹವರ್ತಿ ಬ್ಯಾಂಕ್ ಗಳು ಒಳಗೊಂಡಂತೆ ದೇಶದಾದ್ಯಂತ 1295 ಶಾಖೆಗಳ ಹೆಸರು ಹಾಗು ಐಎಫ್ಎಸ್ಸಿ ಕೋಡ್ ಗಳನ್ನು ಬದಲಿಸಿದೆ.

ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ತನ್ನ ಆರು ಸಹವರ್ತಿ ಬ್ಯಾಂಕ್ ಗಳು ಒಳಗೊಂಡಂತೆ ದೇಶದಾದ್ಯಂತ 1295 ಶಾಖೆಗಳ ಹೆಸರು ಹಾಗು ಐಎಫ್ಎಸ್ಸಿ ಕೋಡ್ ಗಳನ್ನು ಬದಲಿಸಿದೆ.

ಎಸ್ಬಿಐ 1295 ಶಾಖೆಗಳ ಹೆಸರು ಹಾಗು ಐಎಫ್ಎಸ್ಸಿ ಕೋಡ್ ಬದಲಾವಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಶಾಖೆಗಳ ಹೊಸ ಕೋಡ್ ಹಾಗು ಆ ಶಾಖೆಗಳ ಐಎಫ್ಎಸ್ಸಿ ಕೋಡ್ ಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ಭಾರತೀಯ ಮಹಿಳಾ ಬ್ಯಾಂಕ್‌, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಾನ್ಕೊರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಆರು ಸಹವರ್ತಿ ಬ್ಯಾಂಕ್‌ಗಳು 2017ರ ಏಪ್ರಿಲ್‌ 1ರಂದು ಎಸ್‌ಬಿಐನಲ್ಲಿ ವಿಲೀನವಾಗಿದ್ದವು. ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಸಮಯದಲ್ಲಿ ಎಸ್ಬಿಐ 22,428 ಶಾಖೆಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+