ಭಾರತದ ಪೇಮೆಂಟ್ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ತೇಜ್ ಆಪ್ ಅನ್ನು ಗೂಗಲ್ ಪೇ ಎಂಬುದಾಗಿ ಮರುನಾಮಕರಣ ಮಾಡಿದೆ.
ಭಾರತದ ಪೇಮೆಂಟ್ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ತೇಜ್ ಆಪ್ ಅನ್ನು ಗೂಗಲ್ ಪೇ ಎಂಬುದಾಗಿ ಮರುನಾಮಕರಣ ಮಾಡಿದೆ.
ಟೆಕ್ ದೈತ್ಯ ಸಂಸ್ಥೆ ಗೂಗಲ್ ತನ್ನ ಸಹಭಾಗಿತ್ವ ಬ್ಯಾಂಕ್ ಗಳೊಂದಿಗೆ ಗೂಗಲ್ ಪೇ ಗ್ರಾಹಕರಿಗೆ ತ್ವರಿತ ಸಾಲ ನೀಡುವುದಾಗಿ ತಿಳಿಸಿದೆ.
ಗೂಗಲ್ ಪೇ
ಕೆಲವೇ ದಿನಗಳಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಗ್ರಾಹಕರು ಸಾಲ ಸೌಲಭ್ಯ ಪಡೆಯಲಿದ್ದಾರೆ. ಗೂಗಲ್ ತೇಜ್ ಎಂಬ ಮೊದಲಿನ ಹೆಸರನ್ನು ಗೂಗಲ್ ಪೇ ಎಂದು ಹೊಸದಾಗಿ ಬಿಡುಗಡೆ ಮಾಡಲಾಗಿದೆ. ಮಾರುಕಟ್ಟೆಯನ್ನು ವಿಸ್ತರಿಸುವ ಭಾಗವಾಗಿ ನೂತನ ತಂತ್ರಜ್ಞಾನದೊಂದಿಗೆ ಗೂಗಲ್ ಪೇ ಬರಲಿದೆ. ಖಾಸಗಿ ಬ್ಯಾಂಕ್‌ಗಳೊಂದಿಗೆ ಸಹಯೋಗ ಮಾಡಿಕೊಳ್ಳುವುದರಿಂದ ಇನ್ನೂ ಹೆಚ್ಚಿನ ವೇಗ ಸಿಗಲಿದೆ.
ಯಾವ ಬ್ಯಾಂಕುಗಳಿಂದ ಸಾಲ ಸೌಲಭ್ಯ
ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಎಚ್‌ಡಿಎಫ್‌ಸಿ, ಐಸಿಐಸಿಐ, ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯುವ ಅವಕಾಶವಿದೆ.
ಗೂಗಲ್ ಪೇ ಸಾಮರ್ಥ್ಯ
ಗೂಗಲ್ ಪೇನಲ್ಲಿ 2.2 ಕೋಟಿ ಗ್ರಾಹಕರಿದ್ದು, ವಾರ್ಷಿಕ ಸರಾಸರಿ ರೂ. 2 ಲಕ್ಷ ಕೋಟಿ ವಹಿವಾಟಿನೊಂದಿಗೆ ರೂ. 75 ಕೋಟಿ ವಹಿವಾಟು ನಡೆಸಿದ್ದಾರೆ. ಇದು ರೆಡ್‌ಬಸ್, ಬುಕ್‌ಮೈ ಶೋ, ಎಂಐ, ಗೊಐಬಿಬೋ (Mi and Goibibo), ಬಿಗ್‌ಬಜಾರ್, ಎಫ್‌ಬಿಬಿ, ಇ-ಜೋನ್ ಸೇರಿದಂತೆ ಇನ್ನಿತರ ಇ-ಕಾಮರ್ಸ್ ರಿಟೇಲ್ ಸ್ಟೋರ್‌ಗಳೂ ಗೂಗಲ್ ಪೇ ನಲ್ಲಿ ಸೇರಿಕೊಳ್ಳಲಿವೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications