ಸತತವಾಗಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಚಿನ್ನಾಭರಣಪ್ರಯರಿಗೆ ಕಹಿಸುದ್ದಿಯಾಗಿದೆ! ಜಾಗತಿಕ ಸೂಚ್ಯಂಕದಲ್ಲಿ ಸಕಾರಾತ್ಮಕ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಚಿನ್ನದ ಬೆಲೆ ಏರಿಕೆ ಕಾರಣವಾಗಿದೆ.
ಸತತವಾಗಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಚಿನ್ನಾಭರಣಪ್ರಯರಿಗೆ ಕಹಿಸುದ್ದಿಯಾಗಿದೆ! ಜಾಗತಿಕ ಸೂಚ್ಯಂಕದಲ್ಲಿ ಸಕಾರಾತ್ಮಕ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಚಿನ್ನದ ಬೆಲೆ ಏರಿಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಕಡಿಮೆಯಿದ್ದ ಚಿನ್ನದ ಬೆಲೆ ಇದೀಗ ಏರಿಕೆ ಕಂಡಿದೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಭಾರತದಲ್ಲಿ ಚಿನ್ನದ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 28400, 24 ಕ್ಯಾರೆಟ್ ಚಿನ್ನ ರೂ. 31070, ಬೆಳ್ಳಿ ದರ: ರೂ. 40200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 28400, 24 ಕ್ಯಾರೆಟ್ ಚಿನ್ನ ರೂ. 31070, ಬೆಳ್ಳಿ ದರ: ರೂ. 40200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 28400, 24 ಕ್ಯಾರೆಟ್ ಚಿನ್ನ ರೂ. 31070, ಬೆಳ್ಳಿ ದರ: ರೂ. 40200
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 28400, 24 ಕ್ಯಾರೆಟ್ ಚಿನ್ನ ರೂ. 31070, ಬೆಳ್ಳಿ ದರ: ರೂ. 40200
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 28300 24 ಕ್ಯಾರೆಟ್ ಚಿನ್ನ ರೂ. 30960, ಬೆಳ್ಳಿ ದರ: ರೂ. 40200
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 28300 24 ಕ್ಯಾರೆಟ್ ಚಿನ್ನ ರೂ. 30960, ಬೆಳ್ಳಿ ದರ: ರೂ. 40200
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 29550, 24 ಕ್ಯಾರೆಟ್ ಚಿನ್ನ ರೂ. 31770, ಬೆಳ್ಳಿ ದರ: ರೂ. 40200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29720, 24 ಕ್ಯಾರೆಟ್ ಚಿನ್ನ ರೂ. 32070, ಬೆಳ್ಳಿ ದರ: ರೂ. 40200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29720, 24 ಕ್ಯಾರೆಟ್ ಚಿನ್ನ ರೂ. 32070, ಬೆಳ್ಳಿ ದರ: ರೂ. 40200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29800, 24ಕ್ಯಾರೆಟ್ ಚಿನ್ನ ರೂ. 32270, ಬೆಳ್ಳಿ ದರ: ರೂ. 40200
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29550, 24 ಕ್ಯಾರೆಟ್ ಚಿನ್ನ ರೂ. 31870, ಬೆಳ್ಳಿ ದರ: ರೂ. 40200
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28910, 24ಕ್ಯಾರೆಟ್ ಚಿನ್ನ ರೂ. 31160, ಬೆಳ್ಳಿ ದರ: ರೂ. 40200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28910, ಕ್ಯಾರೆಟ್ ಚಿನ್ನ ರೂ. 31160, ಬೆಳ್ಳಿ ದರ: ರೂ. 40200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28910, 24 ಕ್ಯಾರೆಟ್ ಚಿನ್ನ ರೂ. 31160, ಬೆಳ್ಳಿ ದರ: ರೂ. 40200
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 28150, 24ಕ್ಯಾರೆಟ್ ಚಿನ್ನ ರೂ. 30010, ಬೆಳ್ಳಿ ದರ: ರೂ. 40200
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28910, 24 ಕ್ಯಾರೆಟ್ ಚಿನ್ನ ರೂ. 31160, ಬೆಳ್ಳಿ ಬೆಲೆ: ರೂ. 40200
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29710, 24 ಕ್ಯಾರೆಟ್ ಚಿನ್ನ: ರೂ. 30820, ಬೆಳ್ಳಿ ಬೆಲೆ: ರೂ. 40200
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 29710, 24ಕ್ಯಾರೆಟ್ ಚಿನ್ನ ರೂ. 30820, ಬೆಳ್ಳಿ ದರ: ರೂ. 40200
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30330, 24 ಕ್ಯಾರೆಟ್ ಚಿನ್ನ ರೂ. 31230, ಬೆಳ್ಳಿ ಬೆಲೆ: ರೂ. 40200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 29400, ಕ್ಯಾರೆಟ್ ಚಿನ್ನ ರೂ. 30980, ಬೆಳ್ಳಿ ಬೆಲೆ: ರೂ. 40200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32270, ಬೆಳ್ಳಿ ದರ: ರೂ. 40200


Click it and Unblock the Notifications