For Quick Alerts
ALLOW NOTIFICATIONS  
For Daily Alerts

ಸವಾರರಿಗೆ ಶಾಕ್! ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ.

By Siddu Thoravat
|

ಕಳೆದ ಹಲವು ದಿನಗಳಿಂದ ಸತತವಾಗಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವುದು ಮಾತ್ರ ತಪ್ಪುತ್ತಿಲ್ಲ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ..

ತೈಲ ಬೆಲೆ ಏರಿಕೆಗೆ ಕಾರಣ

ತೈಲ ಬೆಲೆ ಏರಿಕೆಗೆ ಕಾರಣ

ಪ್ರಮುಖವಾಗಿ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಕೂಡ ಪೆಟ್ರೋಲ್-ಡಿಸೇಲ್ ಮೇಲೆ ಪರಿಣಾಮ ಬೀರುತ್ತಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಆಧಾರದ ಮೇಲೆ ಪೆಟ್ರೋಲ್ ಡೀಸೆಲ್ ದರಗಳನ್ನು ನಿರ್ಧರಿಸಲಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 81.07/ಲೀಟರ್
ಡೀಸೆಲ್: 72.46/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 81.05/ಲೀಟರ್
ಡೀಸೆಲ್: 72.46/ಲೀಟರ್

ಧಾರವಾಡ:
ಪೆಟ್ರೋಲ್: 81.05/ಲೀಟರ್
ಡೀಸೆಲ್: 72.46/ಲೀಟರ್

ಮೈಸೂರು:
ಪೆಟ್ರೋಲ್: 80.78/ಲೀಟರ್
ಡೀಸೆಲ್: 72.17/ಲೀಟರ್

ಮಂಗಳೂರು:
ಪೆಟ್ರೋಲ್: 80.7/ಲೀಟರ್
ಡೀಸೆಲ್: 72.04/ಲೀಟರ್

ಬೆಳಗಾವಿ:
ಪೆಟ್ರೋಲ್: 81.17/ಲೀಟರ್
ಡೀಸೆಲ್: 72.59/ಲೀಟರ್

 

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:
ಪೆಟ್ರೋಲ್: 81/ಲೀಟರ್
ಡೀಸೆಲ್: 72.37/ಲೀಟರ್

ರಾಮನಗರ:
ಪೆಟ್ರೋಲ್: 81.29/ಲೀಟರ್
ಡೀಸೆಲ್: 72.67/ಲೀಟರ್

ಚಿಕ್ಕಬಳ್ಳಾಪುರ:
ಪೆಟ್ರೋಲ್: 81.14/ಲೀಟರ್
ಡೀಸೆಲ್: 72.49/ಲೀಟರ್

ಮಂಡ್ಯ:
ಪೆಟ್ರೋಲ್: 80.98/ಲೀಟರ್
ಡೀಸೆಲ್: 72.36/ಲೀಟರ್

ತುಮಕೂರು:
ಪೆಟ್ರೋಲ್: 81.51/ಲೀಟರ್
ಡೀಸೆಲ್: 71.04/ಲೀಟರ್

ದಾವಣಗೆರೆ:
ಪೆಟ್ರೋಲ್: 82.30/ಲೀಟರ್
ಡೀಸೆಲ್: 73.53/ಲೀಟರ್

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು

ಶಿವಮೊಗ್ಗ:
ಪೆಟ್ರೋಲ್: 81.83/ಲೀಟರ್
ಡೀಸೆಲ್: 73.17/ಲೀಟರ್

ಚಿಕ್ಕಮಗಳೂರು:
ಪೆಟ್ರೋಲ್: 82/ಲೀಟರ್
ಡೀಸೆಲ್: 73.24/ಲೀಟರ್

ಉಡುಪಿ:
ಪೆಟ್ರೋಲ್: 80.16/ಲೀಟರ್
ಡೀಸೆಲ್: 71.95/ಲೀಟರ್

ಹಾಸನ:
ಪೆಟ್ರೋಲ್: 81/ಲೀಟರ್
ಡೀಸೆಲ್: 72.23/ಲೀಟರ್

ಕಾರವಾರ:
ಪೆಟ್ರೋಲ್: 82.17/ಲೀಟರ್
ಡೀಸೆಲ್: 73.51/ಲೀಟರ್

ಕೊಡಗು, ವಿರಾಜಪೇಟೆ:
ಪೆಟ್ರೋಲ್: 81.59/ಲೀಟರ್
ಡೀಸೆಲ್: 72.86/ಲೀಟರ್

ಚಾಮರಾಜನಗರ:
ಪೆಟ್ರೋಲ್: 81.29/ಲೀಟರ್
ಡೀಸೆಲ್: 72.67/ಲೀಟರ್

 

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 85.93/ಲೀಟರ್
ಡೀಸೆಲ್: 74.54/ಲೀಟರ್

ದೆಹಲಿ:
ಪೆಟ್ರೋಲ್: 78.52/ಲೀಟರ್
ಡೀಸೆಲ್: 70.21/ಲೀಟರ್

ಚೆನ್ನೈ:
ಪೆಟ್ರೋಲ್: 81.58/ಲೀಟರ್
ಡೀಸೆಲ್: 74.18/ಲೀಟರ್

ಹೈದರಾಬಾದ್:
ಪೆಟ್ರೋಲ್: 83.25/ಲೀಟರ್
ಡೀಸೆಲ್: 76.37/ಲೀಟರ್

 

English summary

Petrol, Diesel price hiked

Kannadagoodreturns.in provides the latest fuel across all indian major state cities and karnataka cities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X