ಜಿಯೋ ಫೋನ್ - 2 ಮೂರನೇ ಫ್ಲಾಶ್ ಸೇಲ್ ಆರಂಭ, ಪಡೆಯೋದು ಹೇಗೆ?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ಜಿಯೋ ಫೋನ್ - 2 ಖರೀದಿ ಮಾಡಲು ಬಯಸುವ ಗ್ರಾಹಕರಿಗೆ ಸಿಹಿಸುದ್ದಿ. ಈಗಾಗಲೇ ಜಿಯೋ ಫೋನ್ 2 ಎರಡನೇ ಫ್ಲಾಶ್ ಸೇಲ್ ನಡೆದಿದೆ. ಈ ಎರಡೂ ಬಾರಿ ಜಿಯೋ ಫೋನ್ ಖರೀದಿಸಲು ಸಾಧ್ಯವಾಗದವರಿಗೆ ಇನ್ನೊಂದು ಅವಕಾಶ ನೀಡಲಾಗಿದೆ. ಇದೀಗ ಸಂಸ್ಥೆ ಮೂರನೇ ಪ್ಲಾಶ್ ಸೇಲ್ ದಿನಾಂಕ ನಿಗದಿಪಡಿಸಿದೆ. ಡಿಗ್ರಿ (Degree) ಇಲ್ಲದಿದ್ದರೂ ಈ 15 ಕಂಪನಿಗಳಲ್ಲಿ ನೌಕರಿ ಪಡೆಯಬಹುದು

    ಸೆಪ್ಟಂಬರ್ 6ರಿಂದ ಸೇಲ್

    ಮೂರನೇ ಜಿಯೋ ಫೋನ್-2 ಫ್ಲಾಶ್ ಸೇಲ್ ಸೆಪ್ಟೆಂಬರ್ 6 ರಂದುಆರಂಭವಾಗಲಿದೆ. ಗ್ರಾಹಕರು ಮೈಜಿಯೋ ಡಾಟ್ ಕಾಮ್ ಹಾಗೂ ಮೈ ಜಿಯೋ ಆಪ್ ಮೂಲಕ ಪಡೆಯಬಹುದಾಗಿದೆ. ಜಿಯೋಫೋನ್ ಖರೀದಿಸಲು ಇಚ್ಚಿಸುವ ಗ್ರಾಹಕರು ಮೊದಲು ಜಿಯೋ ಫೋನ್ ವೆಬ್ಸೈಟ್ ಅಥವಾ ಮೈಜಿಯೋ ಆ್ಯಪ್ ಗೆ ಲಾಗ್ ಇನ್ ಆಗಬೇಕು. ಅಲ್ಲಿ ನಿಮ್ಮ ವಿವರಗಳನ್ನು ತುಂಬಿದ ನಂತರ ರೂ. 2,999 ಪಾವತಿಸಬೇಕು.

    ಜಿಯೋ ಫೋನ್ ೨ ಪಡೆಯೋದು ಹೇಗೆ?

    - jio.com ಹಾಗು ಜಿಯೋ ಆಫ್ ಗೆ ಭೇಟಿ ನೀಡಬೇಕು.
    - ಗ್ರಾಹಕರು ತಮ್ಮ ಜಿಯೋ ನಂಬರ್ ಮೂಲಕ ಲಾಗಿನ್ ಆಗಬೇಕು.
    - ಜಿಯೋ ಫೋನ್ ೨ ಬ್ಯಾನರ್ ಮೇಲೆ ಕ್ಲಿಕ್ ಮಾಡಿ. ಪಿನ್ ಕೋಡ್ ಟೈಪ್, ಪ್ರೋಸಿಡ್ ಟು ಚೆಕ್ ಔಟ್ ಮೇಲೆ ಕ್ಲಿಕ್ ಮಾಡಿ.
    - ನಿಮ್ಮ ವೈಯಕ್ತಿಕ ಮಾಹಿತಿ ಒದಗಿಸಿ. - ಪಾವತಿ ವಿಧಾನ ಆಯ್ಕೆ ಮಾಡಿ.

    ಜಿಯೋ ಫೋನ್ -2

    ಜಿಯೋ ಫೋನ್ -2 ಹೆಚ್ಚು ಫೀಚರ್ ಹೊಂದಿದ್ದು, ಜಿಯೋ ಫೋನ್ - 2ನಲ್ಲಿ ವಾಟ್ಸ್ಅಪ್, ಫೇಸ್ಬುಕ್, ಯುಟ್ಯೂಬ್, ಗೂಗಲ್ ಸೇರಿದಂತೆ ಅನೇಕ ಸೌಲಭ್ಯಗಳಿವೆ. 2.4 ಇಂಚಿನ ಡಿಸ್ಪ್ಲೇ, 2,000 ಎಂಎಹೆಚ್ ಬ್ಯಾಟರಿ ನೀಡಲಾಗಿದೆ.

    Read more about: jio telecom money finance news
    English summary

    Jio Phone 2 Next Flash Sale Will Be on September 6

    The next Jio Phone 2 sale will be held on September 6, marking the third time it becomes available to purchase in the country.
    Story first published: Saturday, September 1, 2018, 16:42 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more