For Quick Alerts
ALLOW NOTIFICATIONS  
For Daily Alerts

ಆಗಸ್ಟ್ 31 ರವರೆಗೆ ಐಟಿಆರ್ ಸಲ್ಲಿಕೆ 6 ಕೋಟಿಗೆ ಏರಿಕೆ

ಆಗಸ್ಟ್ 31ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿರುವವರ ಸಂಖ್ಯೆ ಆರು ಕೋಟಿ ದಾಟಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

By Siddu Thoravat
|

ಆಗಸ್ಟ್ 31ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿರುವವರ ಸಂಖ್ಯೆ ಆರು ಕೋಟಿ ದಾಟಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಆಗಸ್ಟ್ 31 ರವರೆಗೆ ಐಟಿಆರ್ ಸಲ್ಲಿಕೆ 6 ಕೋಟಿಗೆ ಏರಿಕೆ

ಕಳೆದ ಸಾಲಿಗೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಐಟಿಆರ್ ಸಲ್ಲಿಸಿದವರು ಶೇ. 60ರಷ್ಟು ಏರಿಕೆಯಾಗಿದೆ. ಜಿಎಸ್ಟಿ ಪರಿಣಾಮಕಾರಿ ಜಾರಿ ನಂತರ ಜನರಿಗೆ ಜಾಗೃತಿಯಾಗಿದ್ದು, ಇಲ್ಲಿಯವರೆಗೆ 6,74,74,904 ಐಟಿಆರ್ ದಾಖಲಾಗಿದೆ. ಆಗಸ್ಟ್ ೩೦ರಂದು ಸುಮಾರು 20 ಲಕ್ಷಕ್ಕಿಂತ ಹೆಚ್ಚು ಐಟಿಆರ್ ದಾಖಲಾಗಿದೆ.

ಆಗಸ್ಟ್ 31ಕ್ಕೆ ನೀಡಲಾಗಿದ್ದ ಕೊನೆ ದಿನದ ಗಡುವುನ್ನು ಮೀರಿದವರು ದಂಡ ಪಾವತಿಸಬೇಕಾಗುತ್ತದೆ.

ದಂಡ ಪ್ರಮಾಣ
ತೆರಿಗೆದಾರರ ವಾರ್ಷಿಕ ವೇತನ ರೂ. 5 ಲಕ್ಷಕ್ಕಿಂತ ಕಡಿಮೆ ಇದ್ದರೆ ರೂ. 1000 ದಂಡ ಕಟ್ಟಬೇಕು. ರೂ. 5 ಲಕ್ಷ ಕ್ಕಿಂತ ಹೆಚ್ಚು ವೇತನ ಇದ್ದಲ್ಲಿ ರೂ. 5,000 ದಂಡ ಪಾವತಿಸಬೇಕು. ದಂಡ ಸಹಿತ ಐಟಿಆರ್ ಡಿಸೆಂಬರ್‌ 31ಕ್ಕೆ ಸಲ್ಲಿಸಬೇಕಾಗಿದ್ದು, ತದನಂತರದಲ್ಲಿ ರೂ. 10,000 ದಂಡ ಭರಿಸಬೇಕಾಗುತ್ತದೆ.

Read more about: itr income tax money finance news
English summary

Last day of filing ITR: I-T returns filing crosses 6 crore mark

On August 30, the second last day of filing the income tax return (ITR), over 20 lakh returns were filed.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X