For Quick Alerts
ALLOW NOTIFICATIONS  
For Daily Alerts

ಪೆಟಿಎಂ ಮನಿ ಆಪ್ ಆರಂಭ: ಮ್ಯೂಚುವಲ್ ಫಂಡ್ ಖರೀದಿಸುವುದು ಹೇಗೆ?

ಪೇಟಿಎಂ ಸಂಸ್ಥೆ ಪೆಟಿಎಂ ಮನಿ ಆಪ್ ಆರಂಭಿಸಿದೆ. ಪೆಟಿಎಂ ಮನಿ ಆಪ್ ಮೂಲಕ ಗ್ರಾಹಕರು ಮ್ಯೂಚುವಲ್ ಫಂಡ್ ಖರೀದಿ ಮಾಡಬಹುದಾಗಿದೆ.

By Siddu
|

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಆರಂಭವಾಗಿರುವ ಬಗ್ಗೆ ನಿಮಗೆಲ್ಲಾ ತಿಳಿದಿದೆ.
ಪೇಟಿಎಂ ಸಂಸ್ಥೆ ಪೆಟಿಎಂ ಮನಿ ಆಪ್ ಆರಂಭಿಸಿದೆ. ಪೆಟಿಎಂ ಮನಿ ಆಪ್ ಮೂಲಕ ಗ್ರಾಹಕರು ಮ್ಯೂಚುವಲ್ ಫಂಡ್ ಖರೀದಿ ಮಾಡಬಹುದಾಗಿದೆ. ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

 

ಮ್ಯೂಚುವಲ್ ಫಂಡ್ ಹೂಡಿಕೆ ಹೆಚ್ಚಳ

ಮ್ಯೂಚುವಲ್ ಫಂಡ್ ಹೂಡಿಕೆ ಹೆಚ್ಚಳ

ದೇಶದಲ್ಲಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಫಂಡ್ಸ್ ಇಂಡಿಯಾ ಮೂಲಕ ಗ್ರಾಹಕರು ಮ್ಯೂಚುವಲ್ ಫಂಡ್ ಖರೀದುತ್ತಿದ್ದಾರೆ. ಇದೀಗ ಪೇಟಿಎಂ ಮನಿ ಆಪ್ ಮೂಲಕ ಮ್ಯೂಚುವಲ್ ಫಂಡ್ ಖರೀದಿ ಮಾಡಬಹುದು.

ಖರೀದಿಗಾಗಿ ಮುಗಿಬಿದ್ದ ಗ್ರಾಹಕರು

ಖರೀದಿಗಾಗಿ ಮುಗಿಬಿದ್ದ ಗ್ರಾಹಕರು

ನೀವು ಪೇಟಿಎಂ ಮನಿ ಆಪ್ ಮೂಲಕ ಮ್ಯೂಚುವಲ್ ಫಂಡ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಸ್ವಲ್ಪ ಸಮಯ ಕಾಯಲೇಬೇಕಾಗುತ್ತದೆ. ಏಕೆಂದರೆ ಪೇಟಿಎಂ ಮನಿ ಆಪ್ ಡೌನ್ಲೋಡ್ ಆದ ತಕ್ಷಣ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ.ಈಗಾಗಲೇ 8.5 ಲಕ್ಷ ಮಂದಿ ಮ್ಯೂಚುವಲ್ ಫಂಡ್ ಗಾಗಿ ಸಾಲಿನಲ್ಲಿ ನಿಂತಿದ್ದಾರೆ ಕಾದಿದ್ದಾರೆ. ಹೀಗಾಗಿ ನೀವು ವೇಟಿಂಗ್ ಲಿಸ್ಟ್ ನಲ್ಲಿ ಇರಬೇಕಾಗುತ್ತದೆ. ಸಂಸ್ಥೆ ಆರಂಭದಲ್ಲಿ ಪ್ರತಿದಿನ 2500 ಗ್ರಾಹಕರಿಗೆ ಅವಕಾಶ ನೀಡುತ್ತಿದೆ.

ಎರಡು ತಿಂಗಳು ಕಾಯಬೇಕು!
 

ಎರಡು ತಿಂಗಳು ಕಾಯಬೇಕು!

ನೀವು ಪೇಟಿಎಂ ಮನಿ ಆಪ್ ಮೂಲಕವೇ ಮ್ಯೂಚುವಲ್ ಫಂಡ್ ಖರೀದಿಸಲು ಇಚ್ಚಿಸಿದಲ್ಲಿ ಇನ್ನೆರಡು ತಿಂಗಳಾದರೂ ಕಾಯಲೇಬೇಕು. ದಿನಕ್ಕೆ 2500 ಗ್ರಾಹಕರಿಗೆ ಮಾತ್ರ ಅವಕಾಶ ಇರುವುದರಿಂದ ತಿಂಗಳಿಗೆ 75000 ಗ್ರಾಹಕರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ತಕ್ಷಣವೇ ಮ್ಯೂಚುವಲ್ ಫಂಡ್ ಖರೀದಿ ಮಾಡಲು ಬಯಸಿದಲ್ಲಿ ಫಂಡ್ಸ್ ಇಂಡಿಯಾ ಆಯ್ಕೆ ಮಾಡಬಹುದು. https://www.fundsindia.com/

Read more about: paytm money banking finance news
English summary

Paytm Money App Launched for Mutual funds Investment

Paytm Money’s new app is offering direct plans of mutual funds, without any charges.
Story first published: Thursday, September 6, 2018, 16:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X