For Quick Alerts
ALLOW NOTIFICATIONS  
For Daily Alerts

ಮೊದಲ ಬಾರಿ ಡಾಲರ್ ಎದುರು ರೂಪಾಯಿ ಮೌಲ್ಯ 72 ಕ್ಕೆ ಕುಸಿತ

ಡಾಲರ್ ಎದುರು ರೂಪಾಯಿ ಮೌಲ್ಯ ಸತತವಾಗಿ ಕುಸಿತದ ಹಾದಿಯಲ್ಲಿ ಸಾಗಿದೆ. ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ರೂ. ೭೨ಕ್ಕೆ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಕೂಡ ಕುಸಿತ ಕಂಡಿದೆ.

By Siddu
|

ಡಾಲರ್ ಎದುರು ರೂಪಾಯಿ ಮೌಲ್ಯ ಸತತವಾಗಿ ಕುಸಿತದ ಹಾದಿಯಲ್ಲಿ ಸಾಗಿದೆ. ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ರೂ. 72ಕ್ಕೆ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಕೂಡ ಕುಸಿತ ಕಂಡಿದೆ.

ಮೊದಲ ಬಾರಿ ಡಾಲರ್ ಎದುರು ರೂಪಾಯಿ ಮೌಲ್ಯ 72 ಕ್ಕೆ ಕುಸಿತ

ಸ್ಥಳೀಯ ಕರೆನ್ಸಿಯು ವರ್ಷಕ್ಕೆ 12% ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದ್ದು, ಇದು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ.

ಹಿಂದಿನ ದಿನ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 71.65 ಕ್ಕೆ ಏರಿಕೆಯಾಗಿ 71.75 ರೂಪಾಯಿಗಳಿಗೆ ತಲುಪಿದೆ. ಇಂದು 12.45 ಕ್ಕೆ (ಐಎಸ್ಟಿ) ರೂಪಾಯಿ ಮೌಲ್ಯ 29 ಪೈಸೆ ಏರಿಕೆಯಾಗಿ 72.05 ಕ್ಕೆ ವಹಿವಾಟು ನಡೆಸಿದೆ.

ರೂಪಾಯಿ ಕುಸಿತಕ್ಕೆ ಜಾಗತಿಕ ಅಂಶಗಳಿಗೆ ಕಾರಣವಾಗಿದ್ದು, ಇತರ ಕರೆನ್ಸಿಗಳಿಗೆ ಹೋಲಿಸಿದರೆ ದೇಶೀಯ ಘಟಕವು ಉತ್ತಮವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಪರಿಸ್ಥಿತಿಯನ್ನು ಎದುರಿಸಲು ರಿಸರ್ವ್ ಬ್ಯಾಂಕ್ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ. 2018 ರಲ್ಲಿನ ವಿಶ್ವದ ಟಾಪ್ 10 ದುರ್ಬಲ ಕರೆನ್ಸಿಗಳು ಯಾವುವು ಗೊತ್ತೆ?

English summary

Rupee breaches 72 mark against dollar for the first time ever

The rupee slipped below the 72 mark for the first time ever on Thursday even as US dollar eased a bit in global markets.
Story first published: Thursday, September 6, 2018, 13:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X