ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಗಳಿಗೆ ಕಡಿವಾಣ ಬೀಳುವಂತೆ ಕಾಣುತ್ತಿಲ್ಲ. ವಾಹನ ಸವಾರರು ಕಂಗಾಲಾಗಿದ್ದು, ದಿನದಿಂದ ದಿನಕ್ಕೆ ತೈಲ ಬೆಲೆ ಗಗನಮುಖಿಯಾಗಿ ಸಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆಗಳು ಇಲ್ಲಿಯವರೆಗೆ ಸಾರ್ವಕಾಲಿಕ ಏರಿಕೆ ಕಂಡಿವೆ.
ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಗಳಿಗೆ ಕಡಿವಾಣ ಬೀಳುವಂತೆ ಕಾಣುತ್ತಿಲ್ಲ. ವಾಹನ ಸವಾರರು ಕಂಗಾಲಾಗಿದ್ದು, ದಿನದಿಂದ ದಿನಕ್ಕೆ ತೈಲ ಬೆಲೆ ಗಗನಮುಖಿಯಾಗಿ ಸಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆಗಳು ಇಲ್ಲಿಯವರೆಗೆ ಸಾರ್ವಕಾಲಿಕ ಏರಿಕೆ ಕಂಡಿವೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ.. ತಿಂಗಳಿಗೆ ಕೇವಲ 500 ಹೂಡಿಕೆ ಮಾಡಿ ಶ್ರೀಮಂತರಾಗಿ
ತೈಲ ಬೆಲೆ ಏರಿಕೆಗೆ ಕಾರಣ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.
ಮೆಟ್ರೊ ನಗರ
ದೇಶದ ಮೆಟ್ರೊ ನಗರಗಳಲ್ಲಿ ಸೋಮವಾರ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿಭಾರೀ ಏರಿಕೆ ಕಂಡಿದೆ. ದೆಹಲಿಯಲ್ಲಿ ರೂ. 80.35, ಮುಂಬೈನಲ್ಲಿ ರೂ. 88.87 ಆಗಿದೆ.
ಡೀಸೆಲ್ ಬೆಲೆಗಳು ಅತ್ಯುನ್ನತ ಮಟ್ಟದಲ್ಲಿದ್ದು ಪ್ರತಿ ಲೀಟರ್ ಗೆ ದೆಹಲಿಯಲ್ಲಿ ರೂ. 76.51, ಮುಂಬೈನಲ್ಲಿ ರೂ. 76.98 ಇದೆ.
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು
ಕೋಲಾರ:
ಪೆಟ್ರೋಲ್: 82.93/ಲೀಟರ್
ಡೀಸೆಲ್: 74.78/ಲೀಟರ್
ರಾಮನಗರ:
ಪೆಟ್ರೋಲ್: 82.9/ಲೀಟರ್
ಡೀಸೆಲ್: 74.67/ಲೀಟರ್
ಚಿಕ್ಕಬಳ್ಳಾಪುರ:
ಪೆಟ್ರೋಲ್: 83.58/ಲೀಟರ್
ಡೀಸೆಲ್: 75.27/ಲೀಟರ್
ಮಂಡ್ಯ:
ಪೆಟ್ರೋಲ್: 82.53/ಲೀಟರ್
ಡೀಸೆಲ್: 74.33/ಲೀಟರ್
ತುಮಕೂರು:
ಪೆಟ್ರೋಲ್: 82.84/ಲೀಟರ್
ಡೀಸೆಲ್: 74.61/ಲೀಟರ್
ದಾವಣಗೆರೆ:
ಪೆಟ್ರೋಲ್: 83.82/ಲೀಟರ್
ಡೀಸೆಲ್: 75.38/ಲೀಟರ್
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು
ಶಿವಮೊಗ್ಗ:
ಪೆಟ್ರೋಲ್: 83.38/ಲೀಟರ್
ಡೀಸೆಲ್: 75.07/ಲೀಟರ್
ಚಿಕ್ಕಮಗಳೂರು:
ಪೆಟ್ರೋಲ್: 83.58/ಲೀಟರ್
ಡೀಸೆಲ್: 75.27/ಲೀಟರ್
ಉಡುಪಿ:
ಪೆಟ್ರೋಲ್: 82.25/ಲೀಟರ್
ಡೀಸೆಲ್: 74.05/ಲೀಟರ್
ಹಾಸನ:
ಪೆಟ್ರೋಲ್: 82.56/ಲೀಟರ್
ಡೀಸೆಲ್: 74.23/ಲೀಟರ್
ಕಾರವಾರ:
ಪೆಟ್ರೋಲ್: 59.58/ಲೀಟರ್
ಡೀಸೆಲ್: 72/ಲೀಟರ್
ಕೊಡಗು, ವಿರಾಜಪೇಟೆ:
ಪೆಟ್ರೋಲ್: 83.87/ಲೀಟರ್
ಡೀಸೆಲ್: 75.50/ಲೀಟರ್
ಚಾಮರಾಜನಗರ:
ಪೆಟ್ರೋಲ್: 82.69/ಲೀಟರ್
ಡೀಸೆಲ್: 74.47/ಲೀಟರ್
ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ
ಚಿತ್ರದುರ್ಗ:
ಪೆಟ್ರೋಲ್: 83.88/ಲೀಟರ್
ಡೀಸೆಲ್: 75.44/ಲೀಟರ್
ಹಾವೇರಿ:
ಪೆಟ್ರೋಲ್: 83.13/ಲೀಟರ್
ಡೀಸೆಲ್: 74.9/ಲೀಟರ್
ಬಿಜಾಪುರ:
ಪೆಟ್ರೋಲ್: 82.68/ಲೀಟರ್
ಡೀಸೆಲ್: 74.5/ಲೀಟರ್
ಬಾಗಲಕೋಟೆ:
ಪೆಟ್ರೋಲ್: 71.16/ಲೀಟರ್
ಡೀಸೆಲ್: 58.95/ಲೀಟರ್
ಬಾದಾಮಿ:
ಪೆಟ್ರೋಲ್: 71.16/ಲೀಟರ್
ಡೀಸೆಲ್: 58.95/ಲೀಟರ್
ಹೈದರಾಬಾದ್ ಕರ್ನಾಟಕ
ಗದಗ:
ಪೆಟ್ರೋಲ್: 79.77/ಲೀಟರ್
ಡೀಸೆಲ್: 70.95/ಲೀಟರ್
ಬಳ್ಳಾರಿ:
ಪೆಟ್ರೋಲ್: 82.95/ಲೀಟರ್
ಡೀಸೆಲ್: 74.73/ಲೀಟರ್
ಕೊಪ್ಪಳ:
ಪೆಟ್ರೋಲ್: 83.35/ಲೀಟರ್
ಡೀಸೆಲ್: 75.10/ಲೀಟರ್
ರಾಯಚೂರು
ಪೆಟ್ರೋಲ್: 82.79/ಲೀಟರ್
ಡೀಸೆಲ್: 74.6/ಲೀಟರ್
ಬೀದರ
ಪೆಟ್ರೋಲ್: 83.38/ಲೀಟರ್
ಡೀಸೆಲ್: 75.13/ಲೀಟರ್
ಯಾದಗಿರಿ:
ಪೆಟ್ರೋಲ್: 83.05/ಲೀಟರ್
ಡೀಸೆಲ್: 74.83/ಲೀಟರ್
ಗುಲ್ಬರ್ಗ
ಪೆಟ್ರೋಲ್: 82.68/ಲೀಟರ್
ಡೀಸೆಲ್: 74.49/ಲೀಟರ್
ದೇಶದ ಪ್ರಮುಖ ನಗರಗಳು
ಮುಂಬೈ:
ಪೆಟ್ರೋಲ್: 87.77/ಲೀಟರ್
ಡೀಸೆಲ್: 76.98/ಲೀಟರ್
ದೆಹಲಿ:
ಪೆಟ್ರೋಲ್: 80.08/ಲೀಟರ್
ಡೀಸೆಲ್: 72.16/ಲೀಟರ್
ಚೆನ್ನೈ:
ಪೆಟ್ರೋಲ್: 83.54/ಲೀಟರ್
ಡೀಸೆಲ್: 76.64/ಲೀಟರ್
ಹೈದರಾಬಾದ್:
ಪೆಟ್ರೋಲ್: 85.23/ಲೀಟರ್
ಡೀಸೆಲ್: 78.87/ಲೀಟರ್
ಕೊಲ್ಕತ್ತಾ:
ಪೆಟ್ರೋಲ್: 83.27/ಲೀಟರ್
ಡೀಸೆಲ್: 75.36/ಲೀಟರ್
ಗುವಾಹಟಿ:
ಪೆಟ್ರೋಲ್: 82.85/ಲೀಟರ್
ಡೀಸೆಲ್: 75.90/ಲೀಟರ್
ಗಾಂಧಿನಗರ (ಗುಜರಾತ)
ಪೆಟ್ರೋಲ್: 79.69/ಲೀಟರ್
ಡೀಸೆಲ್: 77.97/ಲೀಟರ್
ಜೈಪುರ:
ಪೆಟ್ರೋಲ್: 83.61/ಲೀಟರ್
ಡೀಸೆಲ್: 77.50/ಲೀಟರ್
ಪಣಜಿ:
ಪೆಟ್ರೋಲ್: 73.98/ಲೀಟರ್
ಡೀಸೆಲ್: 73.71/ಲೀಟರ್
ಲಖನೌ:
ಪೆಟ್ರೋಲ್: 80.31/ಲೀಟರ್
ಡೀಸೆಲ್: 72.63/ಲೀಟರ್


Click it and Unblock the Notifications