For Quick Alerts
ALLOW NOTIFICATIONS  
For Daily Alerts

ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ, ಎಸ್ಬಿಐನಿಂದ 48 ಹುದ್ದೆಗಳಿಗೆ ಅರ್ಜಿ ಅಹ್ವಾನ

ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಸಂತಸದ ಸುದ್ದಿ. ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐ ಉದ್ಯೋಗಕ್ಕಾಗಿ ಅರ್ಜಿಯನ್ನು ಅಹ್ವಾನಿಸಿದೆ.

By Siddu Thoravat
|

ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಸಂತಸದ ಸುದ್ದಿ. ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐ ಉದ್ಯೋಗಕ್ಕಾಗಿ ಅರ್ಜಿಯನ್ನು ಅಹ್ವಾನಿಸಿದೆ.
ಎಸ್ಬಿಐ ಡೆಪ್ಯುಟಿ ಮ್ಯಾನೇಜರ್ ( ಸೆಕ್ಯುರಿಟಿ) ಮತ್ತು ಫೈರ್ ಆಫೀಸರ್ 48 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿ sbi.co.in/careers ವೆಬ್ಸೈಟ್ ನಲ್ಲಿ ಮಾಹಿತಿ ಲಭ್ಯವಿದೆ.

 
ಸಿಹಿಸುದ್ದಿ, ಎಸ್ಬಿಐನಿಂದ 48 ಹುದ್ದೆಗಳಿಗೆ ಅರ್ಜಿ ಅಹ್ವಾನ

ಎಸ್ಬಿಐನ ಹುದ್ದೆಗಳ ಸಂಖ್ಯೆ: 48
ಡೆಪ್ಯುಟಿ ಮ್ಯಾನೇಜರ್ : 27
ಫೈರ್ ಆಫೀಸರ್ : 21

 

ಡೆಪ್ಯುಟಿ ಮ್ಯಾನೇಜರ್ ಹುದ್ದೆಗಾಗಿ ಅಭ್ಯಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ (ಡಿಗ್ರಿ) ಪಡೆದಿರಬೇಕು.
ಫೈರ್ ಆಫೀಸರ್ ಉದ್ಯೋಗಕ್ಕಾಗಿ ಅಭ್ಯರ್ಥಿಗಳು ನ್ಯಾಷನಲ್ ಫೈರ್ ಸರ್ವೀಸ್ ಕಾಲೇಜಿನಲ್ಲಿ B.Tech ಪಡೆದಿರಬೇಕು.

ಅರ್ಜಿ ಶುಲ್ಕವಿವರ:
ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 600
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ರೂ. 100
ಅರ್ಜಿ ಸಲ್ಲಿಕೆಗೆ ಕೊನೆ ದಿನ: ಸೆಪ್ಟಂಬರ್ 24, 2018

ವಯಸ್ಸಿನ ಮಿತಿ:
ಡೆಪ್ಯುಟಿ ಮ್ಯಾನೇಜರ್ -28 ವರ್ಷ ಮೇಲ್ಪಟ್ಟು 40 ವರ್ಷದ ಒಳಗಿರಬೇಕು.
ಫೈರ್ ಆಫೀಸರ್: 32 ವರ್ಷದಿಂದ 62 ವರ್ಷದವರಾಗಿರಬೇಕು.
ಸಂಬಳ: 31705 ರಿಂದ 45950 ರೂಪಾಯಿ.
ಆಯ್ಕೆ ವಿಧಾನ: ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಡಿಗ್ರಿ (Degree) ಇಲ್ಲದಿದ್ದರೂ ಈ 15 ಕಂಪನಿಗಳಲ್ಲಿ ನೌಕರಿ ಪಡೆಯಬಹುದು

English summary

SBI Recruitment 2018: 48 posts, apply before September 24

State Bank of India (SBI) has released a notification regarding the recruitment of the year 2018 in order to fill vacancies for the posts of Deputy Manager and Fire Officer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X