For Quick Alerts
ALLOW NOTIFICATIONS  
For Daily Alerts

ಈ ಹಿಂದಿನ ಹಾಗೂ ಬಜೆಟ್ ನಂತರದ ಆದಾಯ ತೆರಿಗೆ ಪಾವತಿ ಲೆಕ್ಕಾಚಾರ

By ಅನಿಲ್ ಆಚಾರ್
|

ಆದಾಯ ತೆರಿಗೆ ವಿಚಾರದಲ್ಲಿ ಆಗಿರುವ ಲಾಭ ಎಷ್ಟು? ಏನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಒಂದು ಲೆಕ್ಕಾಚಾರವನ್ನೇ ನಿಮ್ಮ ಮುಂದೆ ಇಡಲಾಗಿದೆ. ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ಹರಿಪ್ರಸಾದ್ ಲೆಕ್ಕಾಚಾರವನ್ನು ಸಹ ತಿಳಿಸಿದ್ದಾರೆ. ಹೇಗಿದ್ದ ತೆರಿಗೆ ವಿಧಾನ ಹೀಗಾಗಲಿದೆ.

ಅಸೆಸ್ ಮೆಂಟ್ ವರ್ಷ 2019-20

3,50,000 ರುಪಾಯಿ ವರೆಗಿನ ಆದಾಯಕ್ಕೆ ರಿಬೇಟ್ ಸಿಗುತ್ತಿತ್ತು. ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇರಲಿಲ್ಲ.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

4,00,000 ರುಪಾಯಿ ಆದಾಯ ಇದ್ದಿದ್ದರೆ 7,500 ರುಪಾಯಿ ತೆರಿಗೆ+ ಸೆಸ್ 300= ಒಟ್ಟು ತೆರಿಗೆ ಪಾವತಿ 7800 ರುಪಾಯಿ

ಈ ಹಿಂದಿನ ಹಾಗೂ ಬಜೆಟ್ ನಂತರದ ಆದಾಯ ತೆರಿಗೆ ಪಾವತಿ ಲೆಕ್ಕಾಚಾರ

5,00,000 ರುಪಾಯಿ ಆದಾಯ ಇದ್ದಿದ್ದರೆ 12,500 ರುಪಾಯಿ ತೆರಿಗೆ+ ಸೆಸ್ 500= ಒಟ್ಟು ತೆರಿಗೆ ಪಾವತಿ 13000 ರುಪಾಯಿ

10,00,000 ರುಪಾಯಿ ಅದಾಯ ಇದ್ದಿದ್ದರೆ 1,12,500 ರುಪಾಯಿ ತೆರಿಗೆ+ ಸೆಸ್ 4500= ಒಟ್ಟು ತೆರಿಗೆ ಪಾವತಿ 1,17,000 ರುಪಾಯಿ

ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ! ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!

ಈಗ ಬಜೆಟ್ ನಂತರ 2020-2021ನೇ ಸಾಲಿನ ಅಸೆಸ್ ಮೆಂಟ್ ವರ್ಷಕ್ಕೆ 5,00,000 ರುಪಾಯಿ ತನಕ ಯಾವುದೇ ತೆರಿಗೆ ಪಾವತಿಸುವಂತೆ ಇರುವುದಿಲ್ಲ. ಆದರೆ ಅದರ ಮೇಲೆ ಒಂದು ರುಪಾಯಿ ಹೆಚ್ಚಿಗೆ ಆದಾಯ ಆದರೂ 13,000 ರುಪಾಯಿ ಪಾವತಿಸಲೇಬೇಕಾಗುತ್ತದೆ. ಇನ್ನು 10,00,000 ರುಪಾಯಿ ಅದಾಯ ಇದ್ದರೆ 1,12,500 ರುಪಾಯಿ ತೆರಿಗೆ ಪಾವತಿಸಲೇಬೇಕಾಗುತ್ತದೆ.

ಅಂದರೆ ಈಗಿನ ಬಜೆಟ್ ಅನ್ವಯ ಸಿಕ್ಕಿರುವುದು 1,50,000 ರುಪಾಯಿ ಹೆಚ್ಚಿನ ರಿಬೇಟ್.

English summary

Income Tax calculation before and after budget 2019

Here is the income tax calculation before and after budget 2019. Rebate up to 5 lakh announced by central government. How it will impact income tax payers, explained with numbers.
Story first published: Friday, February 1, 2019, 15:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X