ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಮೇಲಿನ ಹೂಡಿಕೆದಾರರು, ಖರೀದಿದಾರರು ಬಹಳಷ್ಟು ಮಂದಿ ಇದ್ದಾರೆ. ಆದ್ರೆ ಇತ್ತೀಚೆಗೆ ಚಿನ್ನದ ಬೆಲೆ ಭಾರೀ ಏರಿಕೆಯಿಂದ ಬಂಗಾರ ಪ್ರಿಯರಲ್ಲಿ ನಿರಾಸೆ ಮೂಡಿದೆ. ಇದೀಗ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದ್ದು, ಬಂಗಾರ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಾಗಿದ್ರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold Rate Bangalore) ಇಂದು ಎಷ್ಟಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು ಇಳಿಕೆಯ ಹಾದಿ ಹಿಡಿದಿದೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ ಇಂದು 12,469 ರೂ. ಆಗಿದೆ. ನಿನ್ನೆ 12,486 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹17 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 99,752 ರೂ. ಆಗಿದ್ದು, ನಿನ್ನೆ 99,888 ರೂ. ಇತ್ತು. ಈ ಮೂಲಕ ಕೇವಲ ₹136 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 1,24,690 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ ಇಂದು 12,46,900 ರೂ. ಆಗಿದೆ. ಪ್ರತಿಯಾಗಿ 170 ರೂ. ಮತ್ತು 1700 ರೂ. ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 11,430 ರೂ. ಆಗಿದ್ದು, ನಿನ್ನೆ 11,445 ರೂ. ಇತ್ತು. ಇಂದು ಕೇವಲ ₹15 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 91,440 ರೂ. ಆಗಿದ್ದು, ನಿನ್ನೆ 91,560 ರೂ. ಇತ್ತು. ಒಟ್ಟು ₹120 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,14,300 ನಷ್ಟು ಆಗಿದ್ದು, ನಿನ್ನೆ 1,14,450 ರೂ. ಇತ್ತು. ನಿನ್ನೆಗಿಂತ ಇಂದು ₹150 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,43,000 ರೂಪಾಯಿ ಆಗಿದ್ದು, ನಿನ್ನೆ 11,44,500 ರೂ. ಇತ್ತು. ನಿನ್ನೆಗಿಂತ ಇಂದು ಜಸ್ಟ್ 1,500 ರೂ. ಇಳಿಕೆಯಾಗಿದೆ.
18K ಚಿನ್ನದ ಬೆಲೆ ಹೇಗಿದೆ?
ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ಬೆಲೆ 9,352 ರೂಪಾಯಿಯಾಗಿದೆ. ನಿನ್ನೆಗಿಂತ ಇಂದು ಕೇವಲ ₹12 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 74,816 ರೂ. ಆಗಿದೆ. ನಿನ್ನೆ 74,912 ರೂ. ಇತ್ತು. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 93,520 ರೂ. ಆಗಿದ್ದು, ಒಟ್ಟು ₹120 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ 9,35,200 ರೂ. ಆಗಿದ್ದು, ನಿನ್ನೆಗಿಂತ 1,200 ರೂ. ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಕೂಡಾ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ನಿನ್ನೆ ಒಂದು ಗ್ರಾಂ ಬೆಳ್ಳಿ ದರ ₹168 ರೂ ಇತ್ತು, ಆದರೆ ಇಂದು ಬೆಳ್ಳಿ ದರ ₹165 ರೂ. ಆಗಿದೆ. ಒಂದೇ ದಿನ ಒಟ್ಟು ₹3 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ಇಂದು ₹1,320 ರೂ. ಆಗಿದ್ದು, ನಿನ್ನೆ ₹1,344 ರೂ. ಇತ್ತು. ಇನ್ನು 1 ಕಿಲೋ ಬೆಳ್ಳಿ ಬೆಲೆ ಇಂದು ಬೆಂಗಳೂರಿನಲ್ಲಿ ₹1,65,000 ರೂ ಆಗಿದ್ದು, ನಿನ್ನೆ 1,68,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,000 ರೂ. ಇಳಿಕೆಯಾಗಿದೆ.


Click it and Unblock the Notifications