ದಿಪಾವಳಿ ನಿಮಿತ್ಯ ಯಾವೆಲ್ಲಾ ದಿನ ಬ್ಯಾಂಕ್‌ಗಳು ಕ್ಲೋಸ್‌ ಆಗಿರುತ್ತಿವೆ? ಇಲ್ಲಿದೆ ಮಾಹಿತಿ

ದೀಪಾವಳಿ ಹಿಂದೂಗಳ ಪಾಲಿನ ದೊಡ್ಡ ಹಬ್ಬ. ಈ ದಿನ ಸರ್ಕಾರಿ ಕಚೇರಿಗಳು ರಜೆ ಇರುತ್ತವೆ. ವಿಶ್ವದ ಬೇರೆ ಬೇರೆ ದೇಶಗಳಲ್ಲೂ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಗ್ರಂಥಗಳಲ್ಲಿ ನೀಡಲಾಗಿದೆ. ಹಾಗಿದ್ದರೆ ದೀಪಾವಳಿ ಹಬ್ಬದ ನಿಮಿತ್ಯ ಬ್ಯಾಂಕ್‌ಗಳು ಎಷ್ಟು ದಿನ ರಜೆ ಇರುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಈ ಬಾರಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ ಕ್ಲೋಸ್‌ ಆಗಿರುತ್ತವೆ. ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಕೇರಳ, ಪುದುಚೇರಿ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿಈ ದಿನದಂದು ಬ್ಯಾಂಕ್‌ಗಳು ಕಾರ್ಯವನ್ನು ನಿರ್ವಹಿಸುವುದಿಲ್ಲ. ನವೆಂಬರ್ 1 ರಂದು (ಶುಕ್ರವಾರ) ಕೆಲವು ಹೆಚ್ಚುವರಿ ರಾಜ್ಯಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಹೀಗಾಗಿ ಆ ರಾಜ್ಯಗಳಲ್ಲಿ ಇದಿನದಂದು ಬ್ಯಾಂಕ್ ರಜೆ ಇರುತ್ತದೆ.

 ದಿಪಾವಳಿ ನಿಮಿತ್ಯ ಬ್ಯಾಂಕ್‌ಗಳ ರಜೆ ಪಟ್ಟಿ ಇಲ್ಲಿದೆ

ಅಕ್ಟೋಬರ್‌ನಲ್ಲಿ ಬ್ಯಾಂಕ್‌ ರಜೆ ದಿನಗಳು

ಅಕ್ಟೋಬರ್‌ 1: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಕಾರಣ ರಜೆ.
ಅಕ್ಟೋಬರ್‌ 02: ಮಹಾತ್ಮ ಗಾಂಧಿ ಜಯಂತಿ/ ಮಹಾಲಯ ಅಮವ್ಯಸೆ
ಅಕ್ಟೋಬರ್‌ 03: ಶಾರದೀಯ ನವರಾತ್ರಿ ಮತ್ತು ಮಹಾರಾಜ ಅಗ್ರಸೇನ್ ಜಯಂತಿ
ಅಕ್ಟೋಬರ್‌ 06: ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್‌ 10: ಮಹಾ ಸಪ್ತಮಿ/ ದುರ್ಗಾ ಪೂಜೆ/ ದಸರಾ
ಅಕ್ಟೋಬರ್‌ 11: ದಸರಾ (ಮಹಾಷ್ಟಮಿ/ ಮಹಾನವಮಿ)/ ಆಯುಧ ಪೂಜೆ/ ದುರ್ಗಾಪೂಜೆ/ ದುರ್ಗಾಷ್ಟಮಿ)
ಅಕ್ಟೋಬರ್‌ 12: ದಸರಾ (ಮಹಾನವಮಿ, ವಿಜಯದಶಮಿ) ದುರ್ಜಾ ಪೂಆನ (ದಶಮಿ), ಅಲ್ಲದೆ ಎರಡನೇ ಶನಿವಾರ ಆಗಿದ್ದರಿಂದ ಬ್ಯಾಂಕ್ ರಜೆ
ಅಕ್ಟೋಬರ್‌ 13: ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್‌ 14: ಗ್ಯಾಂಗ್‌ಟಕ್‌ ನಲ್ಲಿ ದರ್ಗಾ ಪೂಜೆ (ದಸರಾ) ಮತ್ತು ದಸರಾ .
ಅಕ್ಟೋಬರ್‌ 16: ಲಕ್ಷ್ಮಿ ಪೂಜಾ (ಅಗರ್ತಲಾ, ಕೋಲ್ಕತ್ತಾ).
ಅಕ್ಟೋಬರ್‌ 17: ಮಹಾ ಋಷಿ ವಾಲ್ಮಿಕಿ ಜಯಂತಿ, ಕಟಿ ಬಿಹು
ಅಕ್ಟೋಬರ್‌ 20- ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್‌ 26: ನಾಲ್ಕನೇ ಶನಿವಾರ ಬ್ಯಾಂಕ್‌ ರಜೆ
ಅಕ್ಟೋಬರ್‌ 27: ಭಾನುವಾರದ ನಿಮಿತ್ಯ ವಾರದ ರಜೆ
ಅಕ್ಟೋಬರ್‌ 31: ದೀಪಾವಳಿ (ದೀಪಾವಳಿ)/ ಕಾಳಿ ಪೂಜೆ/ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ/ ನರಕ ಚತುರ್ದಶಿ)

ಬ್ಯಾಂಕ್‌ಗಳಲ್ಲಿ ಈಗ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದಂದು ರಜೆ ಇರುತ್ತದೆ. ದೇಶದಲ್ಲಿ ಅಕ್ಟೋಬರ್‌ 31 ರಿಂದ ನವೆಂಬರ್ 2ರ ವರೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆ ಹಲವು ರಾಜ್ಯಗಳಲ್ಲಿ ದೀಪವಾವಳಿಯ ಪ್ರಯುಕ್ತ ಆಯಾ ರಾಜ್ಯಗಳಿಗೆ ಅನುಸಾರವಾಗಿ ಹೆಚ್ಚುವರಿ ರಜೆಯನ್ನು ನೀಡಲಾಗುತ್ತದೆ. ಇನ್ನು ನವೆಂಬರ್‌ ಒಂದು ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ರಾಜ್ಯದಲ್ಲಿ ರಜೆ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+