ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಅದೆಷ್ಟೋ ಮಂದಿ ಚಿನ್ನ, ಬೆಳ್ಳಿ ಪ್ರಿಯರಿದ್ದಾರೆ. ಆದ್ರೆ ಕಳೆದೆರಡು ವಾರಗಳಿಂದ ಚಿನ್ನ ಪ್ರಿಯರಿಗೆ ಲಾಟರಿ ಹೊಡೆದಂಗಾಗಿತ್ತು. ಕಾರಣ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿತ್ತು. ಆದ್ರೆ ಇದೀಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold Rate Bengaluru) ಇಂದು ಭಾರೀ ಹೆಚ್ಚಳವಾಗಿದೆ. ಹಾಗಿದ್ರೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರು ಚಿನ್ನ, ಬೆಳ್ಳಿ ಪ್ರಿಯರಿಗೆ ಇಂದು ಶಾಕ್ ಎದುರಾಗಿದೆ. ಕಾರಣ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. 1 ಗ್ರಾಂ ಚಿನ್ನದ ಬೆಲೆ ಇಂದು ₹15,862 ರೂ. ಆಗಿದ್ದು, ನಿನ್ನೆ 15,742 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹120 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹1,26,896 ರೂ. ಆಗಿದ್ದು, ನಿನ್ನೆ ₹1,25,936 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹960 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,58,620 ರೂ. ಆಗಿದ್ದು, ನಿನ್ನೆ ₹1,57,420 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,200 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 15,86,200 ರೂ. ಆಗಿದ್ದು, ನಿನ್ನೆ 15,74,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 12,000 ರೂ. ಹೆಚ್ಚಳ ಕಂಡಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,540 ರೂ. ಆಗಿದ್ದು, ನಿನ್ನೆ ₹14,430 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹110 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ದರ ಇಂದು 1,16,320 ರೂ. ಆಗಿದ್ದು, ನಿನ್ನೆ ₹1,15,440 ರೂ. ಇತ್ತು. ನಿನ್ನೆಗಿಂತ ಇಂದು ₹880 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,45,400 ರೂ. ಆಗಿದ್ದು, ನಿನ್ನೆ ₹1,44,300 ರೂ. ಇತ್ತು. ನಿನ್ನೆಗಿಂತ ಇಂದು 1,100 ರೂ. ವ್ಯತ್ಯಾಸವಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,54,000 ರೂ. ಆಗಿದ್ದು, ನಿನ್ನೆ ₹14,43,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ ₹11,000 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು ₹11,897 ರೂ. ಆಗಿದ್ದು, ನಿನ್ನೆ ₹11,807 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹53 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು ₹95,176 ರೂ. ಆಗಿದ್ದು, ನಿನ್ನೆ ₹94,456 ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹720 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ದರ 1,18,970 ರೂ. ಆಗಿದ್ದು, ನಿನ್ನೆ 1,18,070 ರೂ. ಇತ್ತು. ನಿನ್ನೆಗಿಂತ ಇಂದು ₹900 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ₹11,89,700 ರೂ. ಆಗಿದ್ದು, ನಿನ್ನೆ ₹11,80,700 ರೂ. ಇತ್ತು. ಒಟ್ಟು ₹9,000 ರೂ. ಹೆಚ್ಚಳ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಬೆಂಗಳೂರಿನಲ್ಲಿ ಇಂದು, 1 ಗ್ರಾಂ ಬೆಳ್ಳಿ ಬೆಲೆ ₹275 ರೂ. ಆಗಿದ್ದು, ನಿನ್ನೆ ₹270 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಬೆಳ್ಳಿ ದರ ₹2,200 ರೂ. ಆಗಿದ್ದು, ನಿನ್ನೆ ₹2,160 ರೂ. ಇತ್ತು. ನಿನ್ನೆಗಿಂತ ಇಂದು ₹40 ರೂ. ಹೆಚ್ಚಳವಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹27,500 ರೂ., 1000 ಗ್ರಾಂ ಬೆಳ್ಳಿ ದರ ₹2,75,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 17ರ mint ವರದಿ ಪ್ರಕಾರ, ಯುಎಸ್ ಡಾಲರ್ ದುರ್ಬಲ, ಮಧ್ಯಪ್ರಾಚ್ಯದ ಸಂಘರ್ಷ ಈ ಎಲ್ಲಾ ಕಾರಣಗಳಿಂದ ಚಿನ್ನದ ಬೆಲೆ ಏರಿಕೆಯಾಗಿದೆ.
ಇಂದು ಸ್ಪಾಟ್ ಚಿನ್ನದ ದರ ಔನ್ಸ್‌ಗೆ $5,008 ಕ್ಕೆ ಸ್ವಲ್ಪ ಏರಿಕೆಯಾಗಿ ವಹಿವಾಟು ನಡೆಸುತ್ತಿದೆ. GMT 0110 ವೇಳೆಗೆ ಸ್ಪಾಟ್ ಚಿನ್ನ ಪ್ರತೀ ಔನ್ಸ್‌ಗೆ ಶೇ.01% ರಷ್ಟು ಏರಿಕೆಯಾಗಿ 5,007.61 ಕ್ಕೆ ತಲುಪಿದೆ.


Click it and Unblock the Notifications