ಬಂಗಾರ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಈಗೀಗ ಬಂಗಾರವೇ ಎಲ್ಲದಕ್ಕಿಂತ ಅತಿದೊಡ್ಡ ಆಸ್ತಿಯಾಗಿದೆ ಅಂದ್ರೂ ತಪ್ಪಾಗಲ್ಲ. ಯಾವುದೇ ಸಭೆ, ಸಮಾರಂಭವಾಗಲಿ ಅತಿಹೆಚ್ಚು ಆಕರ್ಷಣೀಯವಾಗೋದು ಮಹಿಳೆಯರು ತೊಟ್ಟು ಹೋಗೋ ಬಂಗಾರ. ಹೀಗಿರುವಾಗ ಮಹಿಳೆಯರಿಗೆ ಅತೀ ಪ್ರಿಯವಾದದ್ದು ಬಂಗಾರ. ಬೆಲೆ ಎಷ್ಟೇ ಏರಿಕೆಯಾದರೂ ಚಿನ್ನ ಖರೀದಿಸುವ ಆಸೆ ಮಾತ್ರ ಕಡಿಮೆಯಾಗಲ್ಲ. ಇನ್ನು ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ತಿಳಿದರೆ ಕೇಳೋದೇ ಬೇಡ. ಚಿನ್ನದಂಗಡಿಗೆ ಓಡೋಡಿ ಹೋಗಿ ಖರೀದಿಸುತ್ತಾರೆ. ಹಾಗೆಯೇ ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ..?
ಹೌದು, ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ 8,025 ರೂ. ಆಗಿದ್ದು, ನಿನ್ನೆಗಿಂತ 45 ರೂ. ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 80,250 ರೂ. ಆಗಿದ್ದು, ನಿನ್ನೆಗಿಂತ ಇಂದಿಗೆ 450 ರೂ. ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 8 ಲಕ್ಷ 2 ಸಾವಿರದ 500 ರೂ ಆಗಿದ್ದು, ನಿನ್ನೆಗಿಂತ ಇಂದಿಗೆ 4 ಸಾವಿರದ 500 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ..?
ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ 8,755 ರೂ ಆಗಿದ್ದು, ನಿನ್ನೆಗಿಂತ 49 ರೂ. ಇಳಿಕೆಯಾಗಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 87,550 ರೂ. ಆಗಿದ್ದು, ನಿನ್ನೆಗಿಂತ ಇಂದಿಗೆ 490 ರೂ. ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 8 ಲಕ್ಷ 75 ಸಾವಿರದ 500 ರೂ. ಆಗಿದ್ದು, ನಿನ್ನೆಗಿಂತ ಇಂದಿಗೆ 4 ಸಾವಿರದ 900 ರೂ. ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ 18 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ..?
ಬೆಂಗಳೂರಿನಲ್ಲಿ ಇಂದು 18 ಕ್ಯಾರಟ್‌ನ ಪ್ರತಿ ಗ್ರಾಂ ಚಿನ್ನದ ಬೆಲೆ 6,566 ರೂ. ಆಗಿದ್ದು, ನಿನ್ನೆಗಿಂತ 37 ರೂ. ಇಳಿಕೆಯಾಗಿದೆ. 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 65,660 ರೂ. ಆಗಿದ್ದು, ನಿನ್ನೆಗಿಂತ ಇಂದಿಗೆ 490370 ರೂ. ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 6 ಲಕ್ಷ 56 ಸಾವಿರದ 600 ರೂ. ಆಗಿದ್ದು, ನಿನ್ನೆಗಿಂತ ಇಂದಿಗೆ 3 ಸಾವಿರದ 700 ರೂ. ಕಡಿಮೆಯಾಗಿದೆ.
ಕರ್ನಾಟಕದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ಮೈಸೂರು ( ಪ್ರತಿ ಗ್ರಾಂ ಚಿನ್ನದ ಬೆಲೆ )
22k ಚಿನ್ನದ ಬೆಲೆ ₹8,025
24k ಚಿನ್ನದ ಬೆಲೆ ₹8,755
18K ಚಿನ್ನದ ಬೆಲೆ ₹6,566
ತುಮಕೂರು ( ಪ್ರತಿ ಗ್ರಾಂ ಚಿನ್ನದ ಬೆಲೆ )
22k ಚಿನ್ನದ ಬೆಲೆ ₹8,025
24k ಚಿನ್ನದ ಬೆಲೆ ₹8,755
18K ಚಿನ್ನದ ಬೆಲೆ ₹6,566
ಬೆಳಗಾವಿ ( ಪ್ರತಿ ಗ್ರಾಂ ಚಿನ್ನದ ಬೆಲೆ )
22k ಚಿನ್ನದ ಬೆಲೆ ₹8,025
24k ಚಿನ್ನದ ಬೆಲೆ ₹8,755
18K ಚಿನ್ನದ ಬೆಲೆ ₹6,566
ಚಿತ್ರದುರ್ಗ ( ಪ್ರತಿ ಗ್ರಾಂ ಚಿನ್ನದ ಬೆಲೆ )
22k ಚಿನ್ನದ ಬೆಲೆ ₹8,025
24k ಚಿನ್ನದ ಬೆಲೆ ₹8,755
18K ಚಿನ್ನದ ಬೆಲೆ ₹6,566
ಗದಗ ( ಪ್ರತಿ ಗ್ರಾಂ ಚಿನ್ನದ ಬೆಲೆ )
22k ಚಿನ್ನದ ಬೆಲೆ ₹8,025
24k ಚಿನ್ನದ ಬೆಲೆ ₹8,755
18K ಚಿನ್ನದ ಬೆಲೆ ₹6,566
ಕೋಲಾರ ( ಪ್ರತಿ ಗ್ರಾಂ ಚಿನ್ನದ ಬೆಲೆ )
22k ಚಿನ್ನದ ಬೆಲೆ ₹8,025
24k ಚಿನ್ನದ ಬೆಲೆ ₹8,755
18K ಚಿನ್ನದ ಬೆಲೆ ₹6,566
ಮಂಗಳೂರು ( ಪ್ರತಿ ಗ್ರಾಂ ಚಿನ್ನದ ಬೆಲೆ )
22k ಚಿನ್ನದ ಬೆಲೆ ₹8,025
24k ಚಿನ್ನದ ಬೆಲೆ ₹8,755
18K ಚಿನ್ನದ ಬೆಲೆ ₹6,566
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಹೇಗಿದೆ:
ಗ್ರಾಂ ಇಂದು ನಿನ್ನೆ
1 ₹100.40 ₹100.50
10 ₹1,004 ₹1,005
100 ₹10,040 ₹10,050
1000 ₹1,00,400 ₹1,00,500
ಇಂದಿನ ಬೆಳ್ಳಿ ಬೆಲೆಯಲ್ಲಿ ಹೆಚ್ಚೇನು ಇಳಿಕೆಯಾಗಿಲ್ಲ. ಇಂದು ಪ್ರ₹1,004 ತಿ ಗ್ರಾಂ ಬೆಳ್ಳಿ ಬೆಲೆ 100.40 ರೂ. ಆಗಿದ್ದು, ಇಂದಿಗೆ ₹0.10 ರಷ್ಟು ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ಬೆಲೆ ₹1,004 ಆಗಿದ್ದು, ಇಂದಿಗೆ 1 ರೂ ಮಾತ್ರ ಕಡಿಮೆಯಾಗಿದೆ. 100 ಗ್ರಾಂ ಬೆಳ್ಳಿಗೆ 10,040 ಆಗಿದ್ದು, ಇಂದಿಗೆ 10 ರೂ. ಇಳಿಕೆ ಕಂಡಿದೆ. ಇನ್ನು 1 ಕೆ.ಜಿ ಬೆಳ್ಳಿ ಬೆಲೆ ₹1,00,400 ಆಗಿದ್ದು, ನಿನ್ನೆಗಿಂತ ಇಂದಿಗೆ 100 ರೂ. ಇಳಿದಿದೆ.
ಸ್ಪಾಟ್ ಗೋಲ್ಡ್ & ಸ್ಪಾಟ್ ಸಿಲ್ವರ್ ಬೆಲೆ:
ರಾಯಿಟರ್ಸ್ ವರದಿ ಪ್ರಕಾರ ಇಂದು ಸ್ಪಾಟ್ ಚಿನ್ನದ ಬೆಲೆ 05:01 GMT ನಂತೆ ಪ್ರತಿ ಔನ್ಸ್‌ಗೆ $2,927.89 ಆಗಿದೆ. ಅಂದರೆ 0.4% ರಷ್ಟು ಕುಸಿತ ಕಂಡಿದೆ. ಗುರುವಾರದ ಪ್ರಕಾರ ಸ್ಪಾಟ್ ಚಿನ್ನ ಗರಿಷ್ಠ $2,954.69 ತಲುಪಿದ್ದು ದಾಖಲೆ ಮಾಡಿದೆ. ಆದರೆ ಸ್ಪಾಟ್ ಬೆಳ್ಳಿಯು 0.4% ರಷ್ಟು ಕುಸಿದು ಪ್ರತಿ ಔನ್ಸ್‌ಗೆ $32.79 ಕ್ಕೆ ತಲುಪಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications