ವರ್ಷಾಂತ್ಯದಲ್ಲೂ ಭಾರತದಲ್ಲಿ ಚಿನ್ನದ ಬೆಲೆ (Gold Rate India) ಏರಿಕೆಯ ಹಾದಿ ಹಿಡಿದಿದೆ. ಚಿನ್ನದ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ದಿನ ಹೋದಂತೆ ನಿರಾಸಾಭಾವವೇ ವ್ಯಕ್ತವಾಗುತ್ತಿದೆ. ಇಂದೂ ಕೂಡಾ ಭಾರತದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಎಷ್ಟಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ ಭಾರತದಲ್ಲಿ ಏರಿಕೆ ಕಂಡಿದೆ. ಇಂದು 13,528 ರೂ. ಆಗಿದ್ದು, ನಿನ್ನೆ 13,418 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹110 ರೂ. ಹೆಚ್ಚಳ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,08,224 ರೂ. ಆಗಿದ್ದು, ನಿನ್ನೆ 1,07,344 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹880 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,35,280 ರೂ. ಆಗಿದ್ದು, ನಿನ್ನೆ 1,34,180 ರೂ. ಇತ್ತು. ಒಟ್ಟು 1,100 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,52,800 ರೂ. ಆಗಿದ್ದು, ನಿನ್ನೆ 13,41,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ 11,000 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಭಾರತದಲ್ಲಿ ಇಂದು 12,400 ರೂ. ಆಗಿದ್ದು, ನಿನ್ನೆ 12,300 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹100 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 99,200 ರೂ. ಆಗಿದ್ದು, ನಿನ್ನೆ 98,400 ರೂ. ಇತ್ತು. ನಿನ್ನೆಗಿಂತ ಇಂದು ₹800 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,24,000 ರೂ. ಆಗಿದ್ದು, ನಿನ್ನೆ 1,23,000 ರೂ. ಇತ್ತು. ನಿನ್ನೆಗಿಂತ ಇಂದು 1,000 ರೂ. ಹೆಚ್ಚಳ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ದರ ಇಂದು 12,40,000 ರೂ. ಆಗಿದ್ದು, ನಿನ್ನೆ 12,30,000 ರೂ. ಇತ್ತು. ಒಟ್ಟು ಇಂದು 10 ಸಾವಿರ ಏರಿಕೆ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಸಾಮಾನ್ಯವಾಗಿ 18K ಚಿನ್ನದ ಬೆಲೆ ಕಡಿಮೆ ಇರುತ್ತೆ. ಆದ್ರೆ ಇಂದು 1 ಗ್ರಾಂ ಚಿನ್ನದ ಬೆಲೆ 10,146 ರೂ. ಆಗಿದ್ದು, ನಿನ್ನೆ 10,064 ರೂ. ಇತ್ತು. ನಿನ್ನೆಗಿಂತ ಇಂದು ₹82 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹81,168 ರೂ. ಆಗಿದ್ದು, ನಿನ್ನೆ 80,512 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹656 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,01,460 ರೂ. ಆಗಿದ್ದು, ನಿನ್ನೆ 1,00,640 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹820 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ದರ ₹10,14,600 ರೂ. ಆಗಿದ್ದು, ನಿನ್ನೆ ₹10,06,400 ರೂ. ಇತ್ತು.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 13,615, 22K ರೂ. 12,480, 18K ರೂ. 10,420
ಮುಂಬೈ: 24K ರೂ. 13,528, 22K ರೂ. 12,400, 18K ರೂ. 10,146
ದೆಹಲಿ: 24K ರೂ. 13,543, 22K ರೂ. 12,405, 18K ರೂ. 10,161
ಕೋಲ್ಕತ್ತಾ: 24K ರೂ. 13,528, 22K ರೂ. 12,400, 18K ರೂ. 10,146
ಬೆಂಗಳೂರು: 24K ರೂ. 13,528, 22K ರೂ. 12,400, 18K ರೂ. 10,146
ಹೈದರಾಬಾದ್: 24K ರೂ. 13,528, 22K ರೂ. 12,400, 18K ರೂ. 10,146
ಕೇರಳ: 24K ರೂ. 13,528, 22K ರೂ. 12,400, 18K ರೂ. 10,146
ಪುಣೆ: 24K ರೂ. 13,528, 22K ರೂ. 12,400, 18K ರೂ. 10,146
ವಡೋದರಾ: 24K ರೂ. 13,533, 22K ರೂ. 12,405, 18K ರೂ. 10,151
ಅಹಮದಾಬಾದ್: 24K ರೂ. 13,533, 22K ರೂ. 12,405, 18K ರೂ. 10,151
ಬೆಳ್ಳಿ ಬೆಲೆ:
ಬೆಳ್ಳಿ ಬೆಲೆ ಕೂಡಾ ಇತ್ತೀಚೆಗೆ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ದರ ₹219 ರೂ. ಆಗಿದ್ದು, ನಿನ್ನೆ ₹214 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹1,752 ರೂ. ಆಗಿದ್ದು, ನಿನ್ನೆ ₹1,712 ರೂ. ಆಗಿತ್ತು. ನಿನ್ನೆಗಿಂತ ಇಂದು ₹40 ರೂ. ಏರಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ₹2,190, 100 ಗ್ರಾಂ ಬೆಳ್ಳಿ ದರ ₹21,900, 1000 ಗ್ರಾಂ ಬೆಳ್ಳಿ ದರ ₹2,19,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 22ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕದ ಬಡ್ಡಿದರ ಕಡಿತ ಮತ್ತು ಪ್ರವಾಸಿ ಸ್ಥಳಗಳ ಬೇಡಿಕೆ ನಿರೀಕ್ಷೆಯಿಂದಾಗಿ ಸೋಮವಾರ ಚಿನ್ನದ ಬೆಲೆ ದಾಖಲೆಯ ಬೆಲೆಯಲ್ಲಿ ಏರಿಕೆ ಕಂಡಿದೆ. ಇನ್ನು ಬೆಳ್ಳಿ ಕೂಡಾ ದಾಖಲೆ ಮಟ್ಟದಲ್ಲಿ ಏರಿಕೆಯ ಹಾದಿ ಹಿಡಿದಿದೆ.
ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 1.2% ಏರಿಕೆ ಕಂಡು, ದಾಖಲೆ ಬೆಲೆಯಲ್ಲಿ $4.391.92 ಕ್ಕೆ ತಲುಪಿದೆ. ಆದರೆ 0344 GMT ವೇಳೆಗೆ ಸ್ಪಾಟ್ ಬೆಳ್ಳಿ ದರ 2.7% ಏರಿಕೆಯಾಗಿ $69.23 ಕ್ಕೆ ತಲುಪಿದೆ.


Click it and Unblock the Notifications