ನಿನ್ನೆಯಷ್ಟೇ ಏರಿಕೆಯಾಗಿದ್ದ ಭಾರತದಲ್ಲಿ ಚಿನ್ನದ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ಹಲವು ದಿನಗಳ ನಂತರ ಮಂಗಳವಾರ ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿತ್ತು. ಆದ್ರೆ ಬುಧವಾರ (ಡಿ.17) ಬರುತ್ತಿದ್ದಂತೆ ಬಿಗ್ ಶಾಕ್ ಕೊಟ್ಟಿದೆ. ಚಿನ್ನದ ಬೆಲೆಯಲ್ಲಿ (Today Gold Rate) ಇಂದು ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನ ಶುದ್ಧತೆಗೆ ಹೇಲಿ ಮಾಡಿಸಿದ್ದು. ಅದೇ ಕಾರಣದಿಂದ ಈ ಚಿನ್ನದ ಬೆಲೆ ಕೂಡಾ ಹೆಚ್ಚಿರುತ್ತೆ. ಆದ್ರೆ ಇಂದು ಒಂದು ಗ್ರಾಂ ಬೆಲೆ 13,451 ರೂ. ಆಗಿದೆ. ನಿನ್ನೆ 13,386 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆಯಲ್ಲಿ ₹65 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,07,608 ರೂ. ಆಗಿದ್ದು, ನಿನ್ನೆ 1,07,088 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹520 ರೂ. ಹೆಚ್ಚಳವಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ₹1,34,510 ರೂ. ಆಗಿದ್ದು, ನಿನ್ನೆ 1,33,860 ರೂ. ಇತ್ತು. ಒಟ್ಟು ₹650 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,45,100 ರೂ. ಆಗಿದ್ದು, ನಿನ್ನೆ 13,38,600 ರೂ. ಇತ್ತು.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 12,330 ರೂ. ಆಗಿದ್ದು, ನಿನ್ನೆ 12,270 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹60 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 98,640 ರೂ. ಆಗಿದ್ದು, ನಿನ್ನೆ 98,160 ರೂ. ಇತ್ತು. ನಿನ್ನೆಗಿಂತ ಇಂದು ₹480 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,23,300 ರೂ. ಆಗಿದ್ದು, ನಿನ್ನೆ 1,22,700 ರೂ. ಇತ್ತು. ನಿನ್ನೆಗಿಂತ ಇಂದು ₹600 ರೂ. ವ್ಯತ್ಯಾಸವಾಗಿದೆ. ಇನ್ನು 100 ಗ್ರಾಂ ಚಿನ್ನದ ದರ ಇಂದು 12,33,000 ರೂ. ಆಗಿದ್ದು, ನಿನ್ನೆ 12,27,000 ರೂ. ಇತ್ತು. ನಿನ್ನೆಗಿಂತ ಇಂದು ಭಾರೀ ಏರಿಕೆ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ 10,088 ರೂ. ಆಗಿದ್ದು, ನಿನ್ನೆ 10,039 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹49 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹80,704 ರೂ. ಆಗಿದ್ದು, ನಿನ್ನೆ 80,312 ರೂ. ಇತ್ತು. 10 ಗ್ರಾಂ ಚಿನ್ನದ ಬೆಲೆ ಇಂದು 1,00,880 ರೂ. ಆಗಿದ್ದು, ನಿನ್ನೆ 1,00,390 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹490 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ದರ ₹10,08,800 ರೂ. ಆಗಿದ್ದು, ನಿನ್ನೆ ₹10,03,900 ರೂ. ಇತ್ತು.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,528, 22K ರೂ. 12,400, 18K ರೂ. 10,350
ಮುಂಬೈ: 24K ರೂ. 13,451, 22K ರೂ. 12,330, 18K ರೂ. 10,088
ದೆಹಲಿ: 24K ರೂ. 13,466, 22K ರೂ. 12,345, 18K ರೂ. 10,103
ಕೋಲ್ಕತ್ತಾ: 24K ರೂ. 13,451, 22K ರೂ. 12,330, 18K ರೂ. 10,088
ಬೆಂಗಳೂರು: 24K ರೂ. 13,451, 22K ರೂ. 12,330, 18K ರೂ. 10,088
ಹೈದರಾಬಾದ್: 24K ರೂ. 13,451, 22K ರೂ. 12,330, 18K ರೂ. 10,088
ಕೇರಳ: 24K ರೂ. 13,451, 22K ರೂ. 12,330, 18K ರೂ. 10,088
ಪುಣೆ: 24K ರೂ. 13,451, 22K ರೂ. 12,330, 18K ರೂ. 10,088
ವಡೋದರಾ: 24K ರೂ. 13,456, 22K ರೂ. 12,335, 18K ರೂ. 10,093
ಅಹಮದಾಬಾದ್: 24K ರೂ. 13,456, 22K ರೂ. 12,335, 18K ರೂ. 10,093
ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ, ಬೆಳ್ಳಿ ಬೆಲೆಯೂ ಭಾರೀ ಏರಿಕೆ ಮಟ್ಟ ತಲುಪುತ್ತಿದೆ. ಇಂದಂತೂ ಬೆಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇಂದು 1 ಗ್ರಾಂ ಬೆಳ್ಳಿ ದರ ₹208 ರೂ. ಆಗಿದ್ದು, ನಿನ್ನೆ ₹199.10 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ ₹8.90 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹1,664 ರೂ. ಆಗಿದ್ದು, ನಿನ್ನೆ ₹1,592.80 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ₹71.20 ರೂ. ಏರಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ₹2,080, 100 ಗ್ರಾಂ ಬೆಳ್ಳಿ ದರ ₹20,800, 1000 ಗ್ರಾಂ ಬೆಳ್ಳಿ ದರ ₹2,08,000 ರೂ. ಆಗಿದೆ.
ಸ್ಪಾಟ್ ಚಿನ್ನದ ದರ: ಡಿಸೆಂಬರ್ 16ರ ರಾಯಿಟರ್ಸ್ ವರದಿ ಪ್ರಕಾರ, ಯುಎಸ್ ಉದ್ಯೋಗ ವರದಿ ಪ್ರಕಾರ, ಸೆಪ್ಟೆಂಬರ್‌ನಿಂದ ನಿರುದ್ಯೋಗ ದರ ಏರಿಕೆಯಾಗಿದೆ. ಈ ಬೆನ್ನಲ್ಲೇ ಚಿನ್ನದ ದರವೂ ಏರಿಕೆ ಕಂಡಿದೆ.
ET (18:48 GMT) ಮಧ್ಯಾಹ್ನದ ವೇಳೆಗೆ ಸ್ಪಾಟ್ ಚಿನ್ನದ ದರವೂ, ಪ್ರತೀ ಔನ್ಸ್‌ಗೆ 0.2% ಏರಿಕೆ ಕಂಡು $4,310.21ಕ್ಕೆ ತಲುಪಿದೆ.
More From GoodReturns

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Today: ಭಾರತದಲ್ಲಿ ಇಂದು ಬೆಳ್ಳಿ ದರ ಭರ್ಜರಿ ಹೆಚ್ಚಳ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications