ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ನಾವು ಪ್ರತಿದಿನ ಏರಿಳಿತಗಳನ್ನ ಗಮನಿಸಬಹುದು. ಕೆಲವು ನಗರಗಳಲ್ಲಿ ಪೆಟ್ರೋಲ್ ದರ ಏರಿಕೆ ಆದ್ರೆ ಇನ್ನು ಕೆಲವು ನಗರಗಳಲ್ಲಿ ಇಳಿಕೆಯಾಗುತ್ತದೆ. ಜಾಗತಿಕವಾಗಿ ವಾಹನ ಸವಾರರ ಸಂಖ್ಯೆ ಹೆಚ್ಚಾದಂತೆ ಇದು ಕಚ್ಚಾ ತೈಲಗಳ ಬೆಲೆಗಳ ಮೇಲೂ ಕೂಡ ಪರಿಣಾಮ ಬೀರುತ್ತದೆ. ಇನ್ನು ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿದೆ.
ಇಂದು ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಂದು ಸ್ಥಿರವಾಗಿದೆ. ಜನವರಿ 22ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೇ ಸಮಯದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳನ್ನ ನಾವು ಗಮನಿಸಬಹುದು.

ಕಚ್ಚಾ ತೈಲಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್‌ಗೆ 79.28 ಡಾಲರ್ ಇದೆ. ಹಾಗೆ WTI(ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್) ಕಚ್ಚಾ ತೈಲವು ಪ್ರತೀ ಬ್ಯಾರಲ್‌ಗೆ 75.89 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಂದು ಸ್ಥಿರವಾಗಿದೆ.
ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು
ಕರ್ನಾಟಕದಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿದೆ. ಇಂದು ಕಚ್ಚಾತೈಲದ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಲೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.92 ರೂ. ಇದೆ. ಇನ್ನು ಡೀಸೆಲ್ ದರ ಇಂದು 88.99 ರೂ. ಇದೆ. ಬಾಗಲಕೋಟೆಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103.33 ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.38 ರೂ. ಇದೆ.
ಬೆಳಗಾವಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103.06 ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.15 ರೂ. ಇದೆ. ಬಳ್ಳಾರಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 104.09 ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 90.20 ರೂ. ಇದೆ. ಬೀದರ್‌ನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103.58 ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.62 ರೂ. ಇದೆ. ಬಿಜಾಪುರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103.11 ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.19 ರೂ. ಇದೆ. ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90.28ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.38 ರೂ. ಇದೆ. ಶಿವಮೊಗ್ಗ ಪೆಟ್ರೋಲ್ ದರ ಲೀಟರ್‌ಗೆ 90.29 ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.38 ರೂ. ಇದೆ. ತುಮಕೂರು ಪೆಟ್ರೋಲ್ ದರ ಲೀಟರ್‌ಗೆ 89.65ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.38 ರೂ. ಇದೆ. ಉಡುಪಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 88.94 ರೂ. ಇದೆ ಮತ್ತು ಡೀಸೆಲ್ ದರ ಲೀಟರ್‌ಗೆ 89.38 ರೂ. ಇದೆ.
ಜಾಗತಿಕವಾಗಿ ಕೆಚ್ಚಾ ತೈಲಕ್ಕೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಯುಎಸ್ ಡಾಲರ್ ಹಾಗು ರೂಪಾಯಿ ಬದಲಾವಣೆಯಿಂದಾಗಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸಾಕಷ್ಟು ಬದಲಾವಣೆಗಳನ್ನ ಕಾಣುವಂತಾಗಿದೆ.
ಜನವರಿ 1 ರಿಂದ 22ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಲ್ಲದೆ ಇಲ್ಲಿವರೆಗೆ ದರಗಳಲ್ಲಿ 2.05% ಏರಿಕೆಯಾಗಿ 104.23 ರೂ. ಆಗಿದೆ. ಇದು ಈವರೆಗೆ ದಾಖಲದ ಗರಿಷ್ಠ ದರ ಇದಾಗಿದೆ. ಇನ್ನು ಜನವರಿ 1 ರಿಂದ 22ರ ನಡುವೆ ದಾಖಲಾದ ಕನಿಷ್ಠ ದರವನ್ನ ಗಮನಿಸುವುದಾದ್ರೆ 2.1% ಇಳಿಕೆಯಾಗಿ 102.09 ರೂ. ಆಗಿದೆ. ಹಾಗೆ ಈ ತಿಂಗಳು 2.1% ದರ ಇಳಿಕೆಯಾಗಿ ಪ್ರತೀ ಲೀಟರ್‌ಗೆ 103.33 ರೂಗಳಲ್ಲಿ ಮುಕ್ತಾಯವಾಗಿದೆ.
ಭಾರತದ ಮಹಾನಗರಗಳಲ್ಲಿ ಪೆಟ್ರೋಲ್ ಡಿಸೇಲ್ ದರಗಳನ್ನ ಗಮಿಸಿ
ಭಾರತದ ಮಹಾನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದಗಳನ್ನ ನಾವು ಗಮನಿಸುವುದಾದ್ರೆ, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 94.77 ರೂ. ಆಗಿದೆ. ಹಾಗೆ ಡೀಸೆಲ್ ದರ ಲೀಟರ್‌ಗೆ 87.67 ರೂ. ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 103.50 ರೂ. ಆಗಿದೆ. ಹಾಗೆ ಡೀಸೆಲ್ ದರ ಲೀಟರ್‌ಗೆ 90.03 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 105.01 ರೂ. ಆಗಿದೆ. ಹಾಗೆ ಡೀಸೆಲ್ ದರ ಲೀಟರ್‌ಗೆ 91.82 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 101.23 ರೂ. ಆಗಿದೆ. ಹಾಗೆ ಡೀಸೆಲ್ ದರ ಲೀಟರ್‌ಗೆ 92.81 ರೂ. ಆಗಿದೆ.


Click it and Unblock the Notifications