ತಮ್ಮ ಉದ್ಯೋಗಿಗಳಿಗಾಗಿ ಕೊರೊನಾ ವಿಮೆ ಖರೀದಿಸಲು ಮುಂದಾದ ಇ ಕಾಮರ್ಸ್ ಕಂಪನಿಗಳು

ದೇಶಾದ್ಯಂತ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಇ-ಕಾಮರ್ಸ್ ಕಂಪನಿಗಳು ತಮ್ಮ ವಿತರಣಾ ಪಾಲುದಾರರು, ಸ್ಥಳೀಯ ಮಾರಾಟಗಾರರು ಮತ್ತು ಪೂರೈಕೆ ಸರಪಳಿ ಸಹವರ್ತಿಗಳಿಗೆ ವಿಮಾ ರಕ್ಷಣೆ ಮತ್ತು ಆದಾಯ ಸಂರಕ್ಷಣಾ ಯೋಜನೆಗಳನ್ನು ನೀಡಲು ಪ್ರಾರಂಭಿಸಿವೆ.

ಹೆಚ್ಚಿನ ಇ ಕಾಮರ್ಸ್ ಕಂಪನಿಗಳು ತಮ್ಮ ವಿತರಣಾ ಕಾರ್ಯಪಡೆಗಾಗಿ ಆನ್-ದಿ-ರೋಲ್ಸ್ ಮತ್ತು ಸ್ವತಂತ್ರ ಸಿಬ್ಬಂದಿಗಳಿಗಾಗಿ 50,000 ರಿಂದ 5 ಲಕ್ಷದವರೆಗೆ ವೈದ್ಯಕೀಯ ವಿಮಾ ಕವರ್‌ಗಳನ್ನು ಖರೀದಿಸಿದ್ದಾರೆ.

ಹೆಚ್ಚಾಗಿ ಇ-ಕಾಮರ್ಸ್ ವಲಯದಲ್ಲಿ, ಮುಂಚೂಣಿ ಕಾರ್ಮಿಕರು ಮತ್ತು ವಿತರಣಾ ಹುಡುಗರನ್ನು ಹೊಂದಿರುವ ಕಂಪನಿಗಳು ಈಗ ಕೋವಿಡ್ -19 ಅಪಾಯಗಳನ್ನು ಎದುರಿಸಲು ಪ್ರತಿ ವ್ಯಕ್ತಿಗೆ 5 ಲಕ್ಷ ರೂ.ಗಳ ಮೊತ್ತದ ವಿಮಾ ಯೋಜನೆಗಳನ್ನು ಖರೀದಿಸುತ್ತಿವೆ. ಅಂತಹ ಉತ್ಪನ್ನಗಳಿಗೆ ಪ್ರೀಮಿಯಂ ಸುಮಾರು, 500 ರಿಂದ 2,500 ಇದೆ ಎಂದು ವಿಮಾ ಕಂಪನಿಗಳು ತಿಳಿಸಿವೆ.

ಉದ್ಯೋಗಿಗಳಿಗಾಗಿ Covid ವಿಮೆ ಖರೀದಿಸಲು ಮುಂದಾದ ಇ ಕಾಮರ್ಸ್ ಕಂಪನಿಗಳು

ಭಾರತವು ಈಗ ವಿಶ್ವದ ಮೂರನೇ ಅತಿ ಹೆಚ್ಚು ಸಾಂಕ್ರಾಮಿಕ ಪೀಡಿತ ದೇಶವಾಗಿದೆ, ಇದುವರೆಗೆ ಒಟ್ಟು 1.04 ಮಿಲಿಯನ್ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ ಕೆಲವು ವಾರಗಳಲ್ಲಿ ಹೆಚ್ಚಿನ ಪ್ರಮುಖ ನಗರಗಳು ಮತ್ತು ಮಹಾನಗರಗಳು ಪ್ರಕರಣಗಳಲ್ಲಿ ಹೆಚ್ಚಳ ಕಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+