‌Gold Price Today: ದಿಢೀರ್‌ ಗಗನಕ್ಕೇರಿದ ಚಿನ್ನದ ಬೆಲೆ! ಬಂಗಾರ ಪ್ರಿಯರೇ ಎಷ್ಟಿದೆ ಗೊತ್ತಾ ಗೋಲ್ಡ್‌ ರೇಟ್?

ಕಳೆದೆರಡು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನ ಇಂದು ಮತ್ತೆ ದುಬಾರಿಯಾಗಿದೆ. ಚಿನ್ನ ಪ್ರಿಯರಿಗೆ ಬಿಗ್‌ ಶಾಕ್‌ ಎದುರಾಗಿದ್ದು, ಇಂದು ಒಂದೇ ದಿನ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ (Gold Rate) ಎಷ್ಟು ಏರಿಕೆಯಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ದಿಢೀರ್‌ ಗಗನಕ್ಕೇರಿದ ಚಿನ್ನದ ಬೆಲೆ! ಬಂಗಾರ ಪ್ರಿಯರೇ ಎಷ್ಟಿದೆ ಗೊತ್ತಾ

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್‌ ಚಿನ್ನದ 1 ಗ್ರಾಂ ಬೆಲೆ ₹12,486 ರೂ. ಆಗಿದ್ದು, ನಿನ್ನೆ ₹12,366 ರೂ ಇತ್ತು. ನಿನ್ನೆಗಿಂತ ಇಂದು ದಿಢೀರ್‌ ₹120 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹99,888 ರೂ. ಆಗಿದ್ದು, ನಿನ್ನೆ 98,928 ಇತ್ತು. ಒಟ್ಟು ₹960 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,24,860 ರೂ. ಆಗಿದ್ದು, ನಿನ್ನೆ 1,23,660 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,200 ರೂ ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹12,48,600 ರೂ. ಆಗಿದ್ದು, ನಿನ್ನೆ 12,36,600 ರೂ. ಇತ್ತು. ಒಂದೇ ದಿನದಲ್ಲಿ 12,000 ರೂ.ನಷ್ಟು ಏರಿಕೆ ಕಂಡಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 11,445 ರೂ. ಆಗಿದ್ದು, ನಿನ್ನೆ ₹11,335 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹110 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 91,560 ರೂ. ಆಗಿದ್ದು, ನಿನ್ನೆ 90,680 ರೂ. ಇತ್ತು. ದಿಢೀರ್‌ ₹880 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,14,450 ರೂ ಆಗಿದ್ದು, ನಿನ್ನೆ ₹1,13,350 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,100 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,44,500 ರೂ. ಆಗಿದ್ದು, ನಿನ್ನೆ ₹11,33,500 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನದಲ್ಲಿ 11,000 ರೂ. ಏರಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,364 ರೂ. ಆಗಿದ್ದು, ನಿನ್ನೆ 9,274 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ಕೇವಲ 90 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹74,912 ರೂ. ಆಗಿದ್ದು, ನಿನ್ನೆಗಿಂತ ಇಂದು ಒಟ್ಟು 1,₹720 ರೂ. ಏರಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 93,640 ರೂ. ಆಗಿದ್ದು, ನಿನ್ನೆ 92,740 ರೂ. ಇತ್ತು. ಈ ಮೂಲಕ ನಿನ್ನೆಗಿಂತ ಇಂದು 1,720 ರೂ. ಏರಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 9,36,400 ರೂ. ಆಗಿದ್ದು, ಒಟ್ಟು 9,000 ರೂ. ಏರಿಕೆಯಾಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,546, 22K ರೂ. 11,500, 18K ರೂ. 9,600
ಮುಂಬೈ: 24K ರೂ. 12,486, 22K ರೂ. 11,445, 18K ರೂ. 9,364
ದೆಹಲಿ: 24K ರೂ. 12,501, 22K ರೂ. 11,460, 18K ರೂ. 9,379
ಕೋಲ್ಕತ್ತಾ: 24K ರೂ. 12,486, 22K ರೂ. 11,445, 18K ರೂ. 9,364
ಬೆಂಗಳೂರು: 24K ರೂ. 12,486, 22K ರೂ. 11,445, 18K ರೂ. 9,364
ಹೈದರಾಬಾದ್: 24K ರೂ. 12,486, 22K ರೂ. 11,445, 18K ರೂ. 9,364
ಕೇರಳ: 24K ರೂ. 12,486, 22K ರೂ. 11,445, 18K ರೂ. 9,364
ಪುಣೆ: 24K ರೂ. 12,486, 22K ರೂ. 11,445, 18K ರೂ. 9,364
ವಡೋದರಾ: 24K ರೂ. 12,491, 22K ರೂ. 11,450, 18K ರೂ. 9,369
ಅಹಮದಾಬಾದ್: 24K ರೂ. 12,491, 22K ರೂ. 11,450, 18K ರೂ. 9,369

ಬೆಳ್ಳಿ ಬೆಲೆ ಎಷ್ಷಿದೆ?
ಬೆಳ್ಳಿ ಬೆಲೆ ನಿನ್ನೆ ಭಾರೀ ಇಳಿಕೆ ಕಂಡಿತ್ತು. ಆದ್ರೆ ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ನಿನ್ನೆ ₹165 ರೂ. ಆಗಿದ್ದು, ನಿನ್ನೆ ₹162 ರೂ. ಇತ್ತು. ಒಟ್ಟು 3 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹1,320 ರೂ. ಆಗಿದ್ದು, ನಿನ್ನೆ ₹1,296 ರೂ. ಆಗಿತ್ತು. ಒಟ್ಟು ₹24 ರೂ. ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹1,650 ರೂ ಆಗಿದ್ದು, ನಿನ್ನೆ 1,620 ರೂ. ಇತ್ತು. 100 ಗ್ರಾಂ ಬೆಳ್ಳಿ ಬೆಲೆ ₹16,500 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ₹1,65,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ನವೆಂಬರ್‌ 19ರ ರಾಯಿಟರ್ಸ್‌ ವರದಿ ಪ್ರಕಾರ, ಫೆಡರಲ್‌ ರಿಸರ್ವ್‌ನ ಇತ್ತೀಚಿನ ನೀತಿ ಸಭೆ ಮತ್ತು ಫೆಡ್‌ ದರದ ಮೇಲಿನ ನಿರೀಕ್ಷೆಯಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿದೆ.

GMT 0449 ರ ಹೊತ್ತಿಗೆ ಸ್ಪಾಟ್‌ ಚಿನ್ನದ ದರವು ಪ್ರತೀ ಔನ್ಸ್‌ಗೆ 0.2% ಏರಿಕೆಯಾಗಿ $4,074 ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+